ಟ್ವಿಟರ್ನಿಂದ ಲಿಖಿತ ಕ್ಷಮೆ
Team Udayavani, Nov 18, 2020, 11:52 PM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಲಡಾಖ್ ಅನ್ನು ಚೀನದ ಭಾಗವೆಂದು ತೋರಿಸಿ ತೀವ್ರ ಟೀಕೆಗೆ ಗುರಿಯಾಗಿದ್ದ ಟ್ವಿಟರ್ ಕ್ಷಮೆ ಯಾಚಿಸಿದೆ. ಮಾಹಿತಿ ಸಂರಕ್ಷಣೆ ಮಸೂದೆ ಪರಿಶೀಲಿಸುವ ಸಂಸತ್ನ ಸ್ಥಾಯಿ ಸಮಿತಿ ಟ್ವಿಟರ್ನ ಚೀಫ್ ಪ್ರೈವೆಸಿ ಆಫೀಸರ್ ಡ್ಯಾಮಿನ್ ಕೆರಿಯನ್ ಸಹಿ ಮಾಡಿರುವ ಲಿಖಿತ ಕ್ಷಮಾಪಣೆ ಪತ್ರ ಸಮಿತಿಗೆ ತಲುಪಿದೆ ಎಂದು ಅದರ ಅಧ್ಯಕ್ಷೆ ಮೀನಾಕ್ಷಿ ಲೇಖೀ ಹೇಳಿದ್ದಾರೆ.
ಕಳೆದ ತಿಂಗಳು ಟ್ವಿಟರ್ ಪ್ರಕಟಿಸಿದ್ದ ನಕ್ಷೆಯಲ್ಲಿ ಲಡಾಖ್ ಚೀನದ ಭಾಗ ಎಂದು ತೋರಿಸಿತ್ತು. ಸಂಸದೀಯ ಸಮಿತಿ ಟ್ವಿಟರ್ನ ಈ ನಡೆಯನ್ನು ಕ್ರಿಮಿನಲ್ ಅಪರಾಧವೆಂದು ಕರೆದದ್ದಷ್ಟೇ ಅಲ್ಲದೇ, ಭಾರತೀಯರ ಭಾವನೆಗಳಿಗೆ ಧಕ್ಕೆತರುವ ಕೃತ್ಯವೆಂದು ಟೀಕಿಸಿ ಅಫಿಡವಿಟ್ ರೂಪದಲ್ಲಿ ವಿವರಣೆ ನೀಡುವಂತೆ ಟ್ವಿಟರ್ಗೆ ಸೂಚಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
Rahul Gandhi; ಕಾಪ್ಟರ್ ಟೇಕಾಫ್ ವಿಳಂಬ: ಕಾಂಗ್ರೆಸ್ನಿಂದ ಆಕ್ಷೇಪ
MUST WATCH
ಹೊಸ ಸೇರ್ಪಡೆ

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.