ಬಾಲ್ಟಿಕ್ ಸಮುದ್ರದಲ್ಲಿ ಹಿಟ್ಲರ್ ಕಾಲದ ಗೂಢಲಿಪಿ ಯಂತ್ರ ಪತ್ತೆ!
Team Udayavani, Dec 6, 2020, 5:26 PM IST
ಬರ್ಲಿನ್: 2ನೇ ವಿಶ್ವಯುದ್ಧ ವೇಳೆ ಹಿಟ್ಲರನ ನಾಜಿ ಪಡೆ ಗೂಢಲಿಪಿ ಸಂದೇಶ ಟೈಪ್ ಮಾಡಿ ಕಳುಹಿಸಲು ಬಳಸುತ್ತಿದ್ದ “ಎನಿಗ್ಮಾ ಕೋಡ್ ಮಶೀನ್’, ಬಾಲ್ಟಿಕ್ ಸಮುದ್ರದ ಆಳದಲ್ಲಿ ಪತ್ತೆಯಾಗಿದೆ.
ಮೀನು ಬಲೆಯೊಳಗೆ ಸಿಲುಕಿದ್ದ ಈ ಗೂಢಲಿಪಿ ಯಂತ್ರವನ್ನು ನುರಿತ ಈಜುಪಟುಗಳು ಹೊರತೆಗೆದಿದ್ದಾರೆ. ಕಳೆದ ತಿಂಗಳು ಈಶಾನ್ಯ ಜರ್ಮನಿಯ ಬೇ ಆಫ್ ಗೆಲ್ಟಿಂಗ್‌ನ ಆಳದಲ್ಲಿ ಮೀನು ಬಲೆಗಳು ಕಂಡುಬಂದಿದ್ದವು. ಇದನ್ನು ಡಬ್ಲ್ಯುಡಬ್ಲ್ಯುಎಫ್ ನ ಪರಿಸರ ವಿಭಾಗದ ಈಜುಪಟುಗಳು ಹೊರತೆಗೆಯಲು ಮುಂದಾದಾಗ, ಹಿಟ್ಲರ್ ಕಾಲದ ಯಂತ್ರ ಪತ್ತೆಯಾಗಿದೆ.
ಐತಿಹಾಸಿಕ ವಸ್ತು ಎಂದು ತಿಳಿದ ಕೂಡಲೇ ಪುರಾತತ್ವ ಕಚೇರಿಗೆ ಇದನ್ನು ತಲುಪಿಸಲಾಗಿದ್ದು, ಮ್ಯೂಸಿಯಂನಲ್ಲಿ ಸಂರಕ್ಷಿಸಲು ನಿರ್ಧರಿಸಲಾಗಿದೆ.
3 ರಾಟರ್ ಉಳ್ಳ “ಎನಿಗ್ಮಾ ಕೋಡ್’ ಯಂತ್ರ ಶತ್ರುಗಳಿಗೆ ಸಿಗಬಾರದೆಂದು ನಾಜಿಪಡೆ ಯುದ್ಧದ ಕೊನೆಯ ದಿನಗಳಲ್ಲಿ ಸಮುದ್ರಕ್ಕೆ ಎಸೆದಿರಬಹುದು ಎಂದು ಇತಿಹಾಸ ತಜ್ಞರು ಊಹಿಸಿದ್ದಾರೆ.
ಇದನ್ನೂ ಓದಿ:ಪಾಂಡ್ಯ ಅಬ್ಬರ, ಧವನ್ ಅರ್ಧ ಶತಕ : ಆಸೀಸ್ ವಿರುದ್ಧ ಟಿ20 ಸರಣಿ ಗೆದ್ದ ಭಾರತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!
Sheikh Hasina, ಅದಾನಿ ನಡುವಿನ ಒಪ್ಪಂದದ ಪರಿಶೀಲನೆಗೆ ಸಮಿತಿ ರಚಿಸಿದ ಬಾಂಗ್ಲಾದೇಶ!
Nijjar ಹ*ತ್ಯೆಗೆ ಮೋದಿ ನಂಟು ವರದಿ: “ಗುಪ್ತಚರರ’ ವಿರುದ್ಧ ಟ್ರಾಡೊ ಗರಂ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mangaluru: ಗಾಂಜಾ ಸೇವನೆ; ಯುವಕನ ಬಂಧನ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.