ಗ್ರಾಪಂ ಅಖಾಡ: ನಾಮಪತ್ರ ಸಲ್ಲಿಕೆ ಶುರು


Team Udayavani, Dec 8, 2020, 4:02 PM IST

ಗ್ರಾಪಂ ಅಖಾಡ: ನಾಮಪತ್ರ ಸಲ್ಲಿಕೆ ಶುರು

ಸಾಮದರ್ಭಿಕ ಚಿತ್ರ

ಕಲಬುರಗಿ: ಜಿಲ್ಲೆಯ ಮೊದಲನೇ ಹಂತದಲ್ಲಿ ಡಿ.22 ರಂದು ನಡೆಯುವ 6 ತಾಲೂಕುಗಳ 126 ಗ್ರಾಪಂಗಳ 2,220 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಲು ಜಿಲ್ಲಾ ಚುನಾವಣಾಧಿ ಕಾರಿ ಜಿಲ್ಲಾ ಧಿಕಾರಿ ವಿ.ವಿ.ಜ್ಯೋತ್ಸ್ನಾ ಸೋಮವಾರ ಅಧಿಸೂಚನೆ ಹೊರಡಿಸಿದ್ದಾರೆ.

ಮೊದಲನೇ ಹಂತದಲ್ಲಿ ಕಲಬುರಗಿ ತಾಲೂಕಿನ 28, ಆಳಂದ ತಾಲೂಕಿನ 36, ಅಫಜಲಪೂರ ತಾಲೂಕಿನ 28, ಕಮಲಾಪೂರ ತಾಲೂಕಿನ 16,ಕಾಳಗಿ ತಾಲೂಕಿನ 14 ಹಾಗೂ ಶಹಾಬಾದ ತಾಲೂಕಿನ 4 ಗ್ರಾಪಂಗಳು ಸೇರಿದಂತೆ ಒಟ್ಟು 126 ಗ್ರಾಪಂಗಳಿಗೆ ಚುನಾವಣೆ ನಡೆಯಲಿದೆ.

ಸೋಮವಾರದಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ನಾಮಪತ್ರ ಸಲ್ಲಿಸಲು ಡಿ.11 ಕೊನೆಯ ದಿನವಾಗಿದೆ. ಡಿ.12ರಂದು ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದೆ. ಡಿ.14ರಂದು ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆ ದಿನವಾಗಿದೆ. ಡಿ.22 ರಂದು ಬೆಳಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಮರು ಮತದಾನದ ಅವಶ್ಯವಿದ್ದರೆ ಡಿ.24ರಂದು ನಡೆಸಲಾಗುವುದು. ಮತ ಎಣಿಕೆಯು ಡಿ.30ರಂದುಬೆಳಗ್ಗೆ 8 ಗಂಟೆಯಿಂದ ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ.

ಸದಸ್ಯ ಸ್ಥಾನಗಳ ವಿವರ:  

ಕಲಬುರಗಿ ತಾಲೂಕು: ಅವರಾದ(ಬಿ)-17 ಸ್ಥಾನ, ಅಲಗೋಡ-11,ಕಲ್ಲಹಂಗರಗಾ-20, ಕುಮಸಿ-16, ಭೂಪಾಲತೆಗನೂರ-24, ಹರಸೂರ-17, ಶ್ರೀನಿವಾಸ ಸರಗಡಿ-19, ಸಣ್ಣೂರ-25, ನಂದೂರ(ಕೆ)-18, ಕುಸನೂರ-19, ಹಾಗರಗಾ-15,ನಂದಿಕೂರ-32, ಖಣದಾಳ-21, ಫರಹತಾಬಾದ-20, ಸರಡಗಿ(ಬಿ)-16, ಕಿರಣಗಿ-14, ಫಿರೋಜಾಬಾದ-16, ಕವಲಗಾ (ಬಿ)-16, ಬಸವಪಟ್ಟಣ-17, ಮಿಣಜಗಿ-15, ಹೇರೂರ (ಬಿ)-15, ಪಟ್ಟಣ-18, ಭೀಮಳ್ಳಿ-29, ಶರಣಸಿರಸಗಿ-17, ಮೇಳಕುಂದಾ (ಬಿ)-21, ಸಾವಳಗಿ (ಬಿ)- 20, ಕಡಣಿ-9 ಹಾಗೂ ತಾಜಸುಲ್ತಾನಪುರ-26 ಸ್ಥಾನಗಳು.

ಆಳಂದ ತಾಲೂಕು: ಆಳಂಗಾ-12, ತಡೋಳಾ-14, ಖಜೂರಿ-17, ಹೋದಲೂರ-21, ರುದ್ರವಾಡಿ-25, ಬೆಳಮಗಿ-16, ಭೋದನಾ-15,ಕಮಲಾನಗರ-18, ಚಿಂಚನಸೂರ-16, ಗೋಳಾ (ಬಿ)-14, ನರೋಣಾ-20, ಹಳ್ಳಿಸಲಗರ-16,ಕೋಡಲಹಂಗರಗಾ-12, ತಡಕಲ-19, ಮುನ್ನಳ್ಳಿ-14, ಕಿಣ್ಣಿಸುಲ್ತಾನ್‌-22, ಪಡಸಾವಳಿ-15, ಹೆಬಳಿ-17, ಸರಸಂಬಾ-17, ಹಿರೋಳಿ-16,ಸಾವಳೇಶ್ವರ-13, ದರ್ಗಾಶಿರೂರ-12,ಮೋಘಾ (ಕೆ)-11, ಮಾದನ ಹಿಪ್ಪರಗಾ-24,ನಿಂಬಾಳ-15, ಹಡಗಲಿ-16, ಯಳಸಂಗಿ-19,ಮಾಡಿಯಾಳ-17, ಕವಲಗಾ-14, ಜಿಡಗಾ-9,ಕೋರಳ್ಳಿ-19, ಧಂಗಾಪುರ-13, ನಿಂಬರ್ಗಾ-24,ಸುಂಟನೂರ-13, ಕಡಗಂಚಿ-21,ಕೆರಿಅಂಬರ್ಗಾ-14 ಸ್ಥಾನಗಳು.

ಅಫಜಲಪುರ ತಾಲೂಕು: ಮಣ್ಣೂರ-33, ರಾಮನಗರ-8, ಮಾಶಾಳ-28, ಕರಜಗಿ-20, ಉಡಚಾಣ-18, ಅಳ್ಳಗಿ (ಬಿ)-13, ಗೌರ(ಬಿ)-15, ಭಂಕಲಗಾ-20, ಬಳೂರ್ಗಿ-15,ಬಡದಾಳ-17, ಮಲ್ಲಾಬಾದ-21, ನಂದರಗಾ-18, ಕಲ್ಲೂರ-20, ಘತ್ತರಗಾ-16,ಆನೂರ-9, ತೆಲ್ಲೂರ-14, ರೇವೂರ (ಬಿ)-16,ದೇವಲ ಗಾಣಗಾಪುರ-20, ಅತನೂರ-17, ಚೌಡಾಪುರ -18, ಭೈರಾಮಡಗಿ-15, ಮದರಾ (ಬಿ)-16, ಕೋಗನೂರ-16, ಗೂಡೂರು-22,ಹಸರಗುಂಡಗಿ-20, ಬಂದರವಾಡ-17, ಗೊಬ್ಬುರ (ಬಿ)-18, ಬಿದನೂರ-18 ಸ್ಥಾನಗಳು.

ಕಮಲಾಪುರ ತಾಲೂಕು: ಡೊಂಗರಗಾಂವ-18,

ಕಿಣ್ಣಿಸಡಕ-17, ಸೊಂತ-19, ಓಕಳಿ-16, ಕಲಮೂಡ-20 , ಮಹಾಗಾಂವ-24, ಕುರಿಕೋಟಾ-14, ಜಿವಣಗಿ-17, ನಾಗೂರ-16, ಹೊಳಕುಂದಾ-15, ಬಬಲಾದ ಐ.ಕೆ.-16, ವಿ.ಕೆ. ಸಲಗರ-13, ಅಂಬಲಗಾ-15, ಶ್ರೀಚಂದ-18,ಲಾಡಮುಗುಳಿ-12 ಮತ್ತು ಚೇಂಗಟಾ-20 ಸ್ಥಾನಗಳು.

ಕಾಳಗಿ ತಾಲೂಕು: ಅರಣಕಲ-16, ಬೆಡಸೂರ-10, ಕಂದಗೋಳ-12, ಹೆಬ್ಟಾಳ-21, ಚಿಂಚೋಳಿ (ಎಚ್‌)-11, ಗೋಟುರ-21,ಕೊಡದೂರ-18, ರಾಜಾಪೂರ-15, ಟೆಂಗಳಿ-19, ಕೋರವಾರ-16, ಹಲಚೇರಾ-28, ಕೋಡ್ಲಿ-24, ರಟಕಲ-20,ಪಸ್ತಾಪುರ-8 ಸ್ಥಾನಗಳು.

ಶಹಾಬಾದ ತಾಲೂಕು: ಭಂಕೂರ-31,ಮರತೂರ-20, ತೊನಸಳ್ಳಿ (ಎಸ್‌)-22, ಹೊನಗುಂಟಾ-17 ಸ್ಥಾನಗಳು ಹೊಂದಿದೆ.

ಟಾಪ್ ನ್ಯೂಸ್

Arrest

Kasaragodu: ಸಿವಿಲ್‌ ಪೊಲೀಸ್‌ ಆಫೀಸರ್‌ ಕೊಲೆ ಪ್ರಕರಣ: ಪತಿಯ ಸೆರೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-motte

School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Contracters-Assoi

Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Arrest

Kasaragodu: ಸಿವಿಲ್‌ ಪೊಲೀಸ್‌ ಆಫೀಸರ್‌ ಕೊಲೆ ಪ್ರಕರಣ: ಪತಿಯ ಸೆರೆ

canada

ಭಾರತದ ಪ್ರಬುದ್ಧ ನಡೆಗೆ ಮೆತ್ತಗಾದ ಕೆನಡಾ ಸರಕಾರ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.