2024ರ ಒಲಿಂಪಿಕ್ಸ್ ನಲ್ಲಿ ಬ್ರೇಕ್‌ಡಾನ್ಸ್ ಒಂದು ಕ್ರೀಡೆ!
Team Udayavani, Dec 9, 2020, 10:17 AM IST
ಜಿನೇವ: ಜಗದ್‌ವಿಖ್ಯಾತ ಬ್ರೇಕ್‌ಡಾನ್ಸ್ ತಾರೆ ಮೈಕೆಲ್ ಜಾಕ್ಸನ್ ಹೆಸರು ಯಾರಿಗೆ ಗೊತ್ತಿಲ್ಲ? ಚಿತ್ರವಿಚಿತ್ರವಾಗಿ ಹೆಜ್ಜೆಗಳನ್ನು ಹಾಕುತ್ತಆತ ವಿಶ್ವವನ್ನೇ ದಂಗುಬಡಿಸಿದ್ದರು. ಆ ನರ್ತನವೀಗ ಒಲಿಂಪಿಕ್ಸ್‌ನಲ್ಲಿ ಕ್ರೀಡೆಯಾಗಿ ಸೇರ್ಪಡೆಗೊಳ್ಳುತ್ತಿದೆ.
2024ರಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅದು ಪದಾರ್ಪಣೆ ಮಾಡಲಿದೆ. ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ (ಐಒಸಿ)ಯ ಉದ್ದೇಶವೂ ಸ್ಪಷ್ಟ. ನಗರಭಾಗದ ಯುವಕರನ್ನುಒಲಿಂಪಿಕ್ಸ್‌ಗೆ ಭಾರೀ ಪ್ರಮಾಣದಲ್ಲಿ ಸೆಳೆಯಬೇಕೆಂಬ ಯೋಚನೆಯನ್ನುಹೊಂದಿದೆ.
ಪ್ರಸ್ತುತ ಒಲಿಂಪಿಕ್ಸ್ ವಿಶ್ವದಲ್ಲೇ ಬೃಹತ್ ಬಹು ಕ್ರೀಡಾಕೂಟ ಎನಿಸಿದ್ದರೂ,ಫುಟ್‌ಬಾಲ್,ಕ್ರಿಕೆಟ್ ವಿಶ್ವಕಪ್ ಗಳಿಗೆ ಹೋಲಿಸಿದರೆ ಜನಪ್ರಿಯತೆ ಸ್ವಲ್ಪ ಕಡಿಮೆಯೇ. ಅದನ್ನು ತುಂಬಲು ಐಒಸಿ ಬೇರೆ ಬೇರೆ ಯೋಚನೆ ಮಾಡಿದೆ. ಇನ್ನು ಸ್ಕೇಟಿಂಗ್, ಆರೋಹಣ (ಕೃತಕ ಪರ್ವತಾರೋಹಣ),ಸರ್ಫಿಂಗ್ (ನೀರಿನ ಭಾರೀ ಅಲೆಗಳಮೇಲೆ ಚಲಿಸುವುದು) ಇವೂ ಪ್ಯಾರಿಸ್ ನಲ್ಲಿ ಕ್ರೀಡೆಯಾಗಿ ಸೇರ್ಪಡೆಯಾಗಲಿವೆ.
ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಖ್ಯಾತ ಕಿರುತೆರೆ ನಟಿ, ನಿರೂಪಕಿ ಮೃತದೇಹ ಪತ್ತೆ: ಆತ್ಮಹತ್ಯೆ ಶಂಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.