ಇಂದು ನಿಮ್ಮ ಗ್ರಹಬಲ: ಮನಸ್ಸಿನ ಒದ್ದಾಟದಿಂದ ಕೋಪತಾಪಗಳು ಹೆಚ್ಚಾದೀತು!

Team Udayavani, Dec 11, 2020, 7:47 AM IST

ಇಂದು ನಿಮ್ಮ ಗ್ರಹಬಲ: ಮನಸ್ಸಿನ ಒದ್ದಾಟದಿಂದ ಕೋಪತಾಪಗಳು ಹೆಚ್ಚಾದೀತು!

11 Dec 2020

ಮೇಷ: ಮಾನಸಿಕವಾಗಿ ಅತೀ ಗಲಿಬಿಲಿ ಕಂಡುಬಂದರೂ ಮೇಲ್ಮುಖವಾಗಿ ನಗೆಯನ್ನು ತೋರಿಸಿಕೊಳ್ಳುವಿರಿ. ಮನಸ್ಸಿನ ಒದ್ದಾಟದಿಂದ ಕೋಪತಾಪಗಳು ಹೆಚ್ಚಾದೀತು. ಆರೋಗ್ಯದ ಮೇಲೆ ಪರಿಣಾಮ ಬೀರೀತು.

ವೃಷಭ: ಮಾನಸಿಕ ಹಾಗೂ ದೈಹಿಕವಾಗಿ ಸುದೃಢರಾಗಿರುವಿರಿ. ಆರೋಗ್ಯವು ನಿಧಾನವಾಗಿ ಸುಧಾರಿಸುತ್ತಾ ಹೋಗಲಿದೆ. ಆದರೂ ತಪಾಸಣೆಯು ಅಗತ್ಯವಿರುತ್ತದೆ. ಆದರೂ ಭಯ ಬೀಳದೆ ಮುನ್ನಡೆದರೆ ಯಶಸ್ಸು ಇದೆ.

ಮಿಥುನ: ದ್ವಿವಿಧ ಮನಸ್ಸು ಅತ್ತಿತ್ತ ತೊಳಲಾಡುತ್ತಾ ಇರುತ್ತೀರಿ. ಆದರೂ ಆರ್ಥಿಕವಾಗಿ ಅಭಿವೃದ್ಧಿ ಇರುವುದು. ಖರ್ಚು ಅದೇ ರೀತಿಯಲ್ಲಿ ಇರುವುದು. ನಿಗಾ ವಹಿಸುವ ಅಗತ್ಯವಿದೆ. ಕಿರು ಸಂಚಾರವು ಕಂಡುಬರುವುದು.

ಕರ್ಕ: ಪ್ರತಿದಿನವೂ ನೀವು ನಿರೀಕ್ಷಿಸುತ್ತಿದ್ದ ಕೆಲಸವು ಪೂರ್ಣಗೊಳ್ಳುವ ಸಮಯ ಸಮೀಪಿಸುವುದು. ಆಹಾರದ ಹೆಚ್ಚು ಕಮ್ಮಿ ದೇಹದ ಮೇಲೆ ಪರಿಣಾಮ ಬೀರಲಿದೆ. ಮನೆಯ ಗೃಹಿಣಿಯ ಸಂತೃಪ್ತಿ ನಿಮಗೆ ಸಮಾಧಾನ ನೀಡಲಿದೆ.

ಸಿಂಹ: ಮನಸ್ಸು ಸ್ವಲ್ಪ ಸಮಾಧಾನವನ್ನು ತೋರಿಸೀತು. ಆದರೆ ಉದ್ವೇಗವನ್ನು ಕಡಿಮೆ ಮಾಡಿಕೊಳ್ಳಲು ಧ್ಯಾನದ ಮೊರೆ ಹೋದರೆ ಉತ್ತಮ. ರಾತ್ರಿಯಲ್ಲಿ ನಿಶ್ಚಿಂತೆಯ ನಿದ್ರೆ ಮಾಡಿದರೆ ಆರೋಗ್ಯವನ್ನು ಕಾಪಾಡಿಕೊಂಡರೆ ಉತ್ತಮ.

ಕನ್ಯಾ: ಪಂಚಮ ಶನಿಯ ಬಾಧೆಯಿಂದ ಆರೋಗ್ಯ ಹಾಗೂ ಆರ್ಥಿಕವಾಗಿ ಹಾಗೂ ಸಂಚಾರದಿಂದ ದೇಹಾರೋಗ್ಯವು ಕೆಡಬಹುದು. ಮನಸ್ಸಿನ ತೊಳಲಾಟದಿಂದ ತೊಡಕುಗಳು ಕಂಡುಬಂದಾವು. ಮನೆ ಯಲ್ಲಿ ಕಿರಿಕಿರಿ ಕಂಡುಬರಲಿದೆ.

ತುಲಾ: ರಾಜಕೀಯ ರಂಗದವರಿಗೆ ಸ್ವಲ್ಪ ಉತ್ತಮ ಕಾಲವಿದು. ನಿಮ್ಮ ಜನಪ್ರಿಯತೆಗೆ ಇತರರು ಹೊಟ್ಟೆ ಉರಿಸಿಕೊಂಡಾರು. ಕುಟುಂಬದವರೊಂದಿಗೆ ಉತ್ತಮ ಬಾಂಧವ್ಯ ಇರಿಸಿಕೊಂಡರೆ ಉತ್ತಮ. ಮನಸ್ಸಿಗೆ ಸಮಾಧಾನವಿರುತ್ತದೆ.

ವೃಶ್ಚಿಕ: ಮನೆಯಲ್ಲಿ ನಿಶ್ಚಯ, ಮಂಗಲ ಕಾರ್ಯದ ಸಂಭ್ರಮ ತುಂಬಿ ತುಳುಕುವುದು. ದೇಹವು ಪುಷ್ಟಿಯಾಗಿರುತ್ತದೆ. ಕುಟುಂಬ ವರ್ಗದವರಿಂದ ಒಳ್ಳೆಯ ಮಾತುಗಳು ಕೇಳಿ ಸಮಾಧಾನ, ಸಂತಸವಿರುತ್ತದೆ.

ಧನು: ನೀವು ನಿರೀಕ್ಷಿಸಿದ ಅಭಿವೃದ್ಧಿಯು ಕಂಡುಬರದೆ ಬೇಸರಪಡುವಿರಿ. ಉದ್ವೇಗ, ಬೇಸರದಿಂದ ಮನಸ್ಸು ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿರಬಹುದು. ಮನೆಯಲ್ಲಿ ಪತ್ನಿಯ ಏಳಿಗೆಯ ಬಗ್ಗೆ ಸ್ವಲ್ಪ ಚಿಂತಿತರಾಗುವಿರಿ.

ಮಕರ: ನಿಮ್ಮ ಗೃಹದಲ್ಲಿ ಅಭಿವೃದ್ಧಿಯು ಕಂಡುಬಂದು ಸಮಾಧಾನವಾಗಲಿದೆ. ಖಾಲಿ ಸೈಟು ಯಾ ಮನೆ ಖರೀದಿ ಕಂಡುಬರಲಿದೆ. ಮಕ್ಕಳಿಂದ ಸಂತಸ ಕೂಡಿ ಬರಲಿದೆ. ಮನೆಯ ಹಿರಿಯರಿಗೆ ನಿಮ್ಮ ಏಳಿಗೆಯಿಂದ ಸಂತಸ.

ಕುಂಭ: ಕೃಷಿಕ ವರ್ಗದವರಿಗೆ ಸ್ವಲ್ಪ ಚಿಂತಿತ ಸಮಯವಾಗಿದೆ. ಸ್ಥಳೀಯ ಹಾಗೂ ಕುಟುಂಬಿಕರ ಕಟುನುಡಿಯು ನಿಮಗೆ ಬೇಸರ ತಂದೀತು. ಆರ್ಥಿಕವಾಗಿ ಹಾಗೂ ಮರಾಜಕೀಯವಾಗಿ ಅಭಿವೃದ್ಧಿ ಇರುತ್ತದೆ. ಆರೋಗ್ಯವು ಉತ್ತಮ.

ಮೀನ: ಶುಭ ಮಂಗಲ ಕಾರ್ಯದ ಸಮಯವು ಸಮೀಪವಿದೆ. ಅದರ ಉಪಯೋಗ ಮಾಡಿಕೊಂಡರೆ ಸಂತಸ. ಅತೀ ಹೆಚ್ಚು ಅಶಿಸುವುದು ಬೇಡ. ಮನೆಯಲ್ಲಿ ತಂದೆ-ತಾಯಿಗೆ ಸಂಭ್ರಮ ತಂದೀತು. ಆರ್ಥಿಕವಾಗಿ ಅಭಿವೃದ್ಧಿ.

ಎನ್.ಎಸ್. ಭಟ್

ಟಾಪ್ ನ್ಯೂಸ್

Rohit Sharma: ಕಳಪೆ ಫಾರ್ಮ್‌ನಿಂದ ಮರಳಲು ಮುಂಬೈ ರಣಜಿ ತಂಡದೊಂದಿಗೆ ರೋಹಿತ್‌ ಶರ್ಮಾ ಅಭ್ಯಾಸ

Rohit Sharma: ಕಳಪೆ ಫಾರ್ಮ್‌ನಿಂದ ಮರಳಲು ಮುಂಬೈ ರಣಜಿ ತಂಡದೊಂದಿಗೆ ರೋಹಿತ್‌ ಶರ್ಮಾ ಅಭ್ಯಾಸ

Bengaluru: ವೈದ್ಯನ ಕೊಲೆಗೈದು ನದಿಗೆ ಎಸೆದಿದ್ದ ಹಂತಕರು!

Bengaluru: ವೈದ್ಯನ ಕೊಲೆಗೈದು ನದಿಗೆ ಎಸೆದಿದ್ದ ಹಂತಕರು!

Bengaluru: ಕರ್ತವ್ಯಕ್ಕೆ ತನ್ನ ಬದಲಿಗೆ ಮಗನನ್ನು ಕಳುಹಿಸಿದ ಮಹಿಳಾ ನೌಕರೆ ಅಮಾನತು

Bengaluru: ಕರ್ತವ್ಯಕ್ಕೆ ತನ್ನ ಬದಲಿಗೆ ಮಗನನ್ನು ಕಳುಹಿಸಿದ ಮಹಿಳಾ ನೌಕರೆ ಅಮಾನತು

Belagavi: ಲಕ್ಷ್ಮೀ ಹೆಬ್ಬಾಳಕರ್ ಕಾರು ಅಪಘಾತ; ಆಸ್ಪತ್ರೆಗೆ ದಾಖಲಾದ ಸಚಿವೆ

Belagavi: ಲಕ್ಷ್ಮೀ ಹೆಬ್ಬಾಳಕರ್ ಕಾರು ಅಪಘಾತ; ಆಸ್ಪತ್ರೆಗೆ ದಾಖಲಾದ ಸಚಿವೆ

Frud

Bengaluru: 2 ಕೋಟಿ ರೂ. ಹೂಡಿದರೆ 1 ದಿನದಲ್ಲಿ 3.5 ಕೋಟಿ ಕೊಡುವುದಾಗಿ ವಂಚನೆ!

Ashok-haranahalli

Cast Census: ಜಾತಿ ಗಣತಿ ಮರು ಸಮೀಕ್ಷೆ ಅಗತ್ಯ: ಅಶೋಕ್‌ ಹಾರನಹಳ್ಳಿ

Ranadeep-Surgewala

Congress: ‘ಒಬ್ಬರಿಗೆ ಒಂದೇ ಹುದ್ದೆ’ಗೆ ವಿಶೇಷ ಸಂದರ್ಭಗಳಲ್ಲಿ ವಿನಾಯಿತಿ: ರಣದೀಪ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Horoscope: ಈ ರಾಶಿಯ ಅವಿವಾಹಿತರಿಗೆ ವಿವಾಹ ಯೋಗ

Horoscope: ಈ ರಾಶಿಯ ಅವಿವಾಹಿತರಿಗೆ ವಿವಾಹ ಯೋಗ

Horoscope: ಉದ್ಯೋಗ ಸ್ಥಾನದಲ್ಲಿ ಮತ್ತಷ್ಟು ಕೆಲಸದ ಹೊರೆ

Horoscope: ಉದ್ಯೋಗ ಸ್ಥಾನದಲ್ಲಿ ಮತ್ತಷ್ಟು ಕೆಲಸದ ಹೊರೆ

Daily Horoscope: ವಸ್ತ್ರ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ, ಆರೋಗ್ಯ ತಕ್ಕಮಟ್ಟಿಗೆ ಉತ್ತಮ

1-horoscope

Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ

1-horoscope

Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Rohit Sharma: ಕಳಪೆ ಫಾರ್ಮ್‌ನಿಂದ ಮರಳಲು ಮುಂಬೈ ರಣಜಿ ತಂಡದೊಂದಿಗೆ ರೋಹಿತ್‌ ಶರ್ಮಾ ಅಭ್ಯಾಸ

Rohit Sharma: ಕಳಪೆ ಫಾರ್ಮ್‌ನಿಂದ ಮರಳಲು ಮುಂಬೈ ರಣಜಿ ತಂಡದೊಂದಿಗೆ ರೋಹಿತ್‌ ಶರ್ಮಾ ಅಭ್ಯಾಸ

Bengaluru: ವೈದ್ಯನ ಕೊಲೆಗೈದು ನದಿಗೆ ಎಸೆದಿದ್ದ ಹಂತಕರು!

Bengaluru: ವೈದ್ಯನ ಕೊಲೆಗೈದು ನದಿಗೆ ಎಸೆದಿದ್ದ ಹಂತಕರು!

Bengaluru: ಕರ್ತವ್ಯಕ್ಕೆ ತನ್ನ ಬದಲಿಗೆ ಮಗನನ್ನು ಕಳುಹಿಸಿದ ಮಹಿಳಾ ನೌಕರೆ ಅಮಾನತು

Bengaluru: ಕರ್ತವ್ಯಕ್ಕೆ ತನ್ನ ಬದಲಿಗೆ ಮಗನನ್ನು ಕಳುಹಿಸಿದ ಮಹಿಳಾ ನೌಕರೆ ಅಮಾನತು

Belagavi: ಲಕ್ಷ್ಮೀ ಹೆಬ್ಬಾಳಕರ್ ಕಾರು ಅಪಘಾತ; ಆಸ್ಪತ್ರೆಗೆ ದಾಖಲಾದ ಸಚಿವೆ

Belagavi: ಲಕ್ಷ್ಮೀ ಹೆಬ್ಬಾಳಕರ್ ಕಾರು ಅಪಘಾತ; ಆಸ್ಪತ್ರೆಗೆ ದಾಖಲಾದ ಸಚಿವೆ

Frud

Bengaluru: 2 ಕೋಟಿ ರೂ. ಹೂಡಿದರೆ 1 ದಿನದಲ್ಲಿ 3.5 ಕೋಟಿ ಕೊಡುವುದಾಗಿ ವಂಚನೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.