ಉತ್ಪಾದನೆ ಸ್ಥಗಿತಗೊಳಿಸಿದ್ದ ಮಾರುತಿಯಿಂದ ಮತ್ತೆ ಡೀಸೆಲ್ ಕಾರುಗಳ ಉತ್ಪಾದನೆ
Team Udayavani, Dec 13, 2020, 7:39 PM IST
ನವದೆಹಲಿ: ಕೇಂದ್ರ ಸರ್ಕಾರದ “ಬಿಎಸ್-6′ ಮಾಲಿನ್ಯ ನಿಯಮಾವಳಿ ಜಾರಿಗೆ ಬಂದ ಮೇಲೆ ಡೀಸೆಲ್ ಕಾರುಗಳ ಉತ್ಪಾದನೆ ಸ್ಥಗಿತಗೊಳಿಸಿದ್ದ ಮಾರುತಿ ಸುಝುಕಿ, ಮುಂದಿನ ವರ್ಷದ ಮಾರುಕಟ್ಟೆಗೆ ವಿನೂತನ ಮಾರ್ಪಾಡುಗಳೊಂದಿಗೆ ಡೀಸೆಲ್ ಕಾರುಗಳನ್ನು ಪರಿಚಯಿಸುತ್ತಿದೆ.
ಬಿಎಸ್- 6 ಡೀಸೆಲ್ ಎಂಜಿನ್ ಗುಣಮಟ್ಟದ ಕಾರು ಇದಾಗಿದ್ದು, ಕಡಿಮೆ ಪ್ರಮಾಣದ ಕಾರ್ಬನ್ ಹೊರಸೂಸುವ ವ್ಯವಸ್ಥೆ ಹೊಂದಿರಲಿದೆ.
ಎಸ್ಯುವಿ ಮತ್ತು ವಿವಿಧೋದ್ದೇಶದ ವಾಹನಗಳ ವಿಭಾಗದಲ್ಲಿ ಡೀಸೆಲ್ ಕಾರುಗಳನ್ನು ಉತ್ಪಾದಿಸಲಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ. ಇದಕ್ಕಾಗಿ ಗುರುಗಾಂವ್ನ ಮಾಣೆಸರ್ ಘಟಕದಲ್ಲಿ ತಯಾರಿಕೆ ಆರಂಭಗೊಂಡಿದೆ.
2021ರ ಏಪ್ರಿಲ್ನಲ್ಲಿ ಬಿಎಸ್- 6 ಎಂಜಿನ್ ಆಧಾರಿತ ಡೀಸೆಲ್ ಕಾರುಗಳು ಮಾರುಕಟ್ಟೆ ಪ್ರವೇಶಿಸಲಿವೆ. ಇದರೊಂದಿಗೆ ಮಾರುತಿ ಎರಿಟಿಗಾ, ವಿಟಾರಾ ಬ್ರೆಝಾ ಮಾದರಿಗಳನ್ನೂ ಬಿಎಸ್- 6 ಎಂಜಿನ್ ವಿಭಾಗದಲ್ಲಿ ಪರಿಚಯಿಸಲೂ ಸಂಸ್ಥೆ ಮುಂದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.