ಟಾಪ್ ಗೇರ್: 2021ಕ್ಕೆ ಬೈಕ್‌ಗಳ ಸುಗ್ಗಿ
ಈ ಬೈಕನ್ನು2014ರ ಆಟೋ ಎಕ್ಸ್‌ಪೋದಲ್ಲೇ ಪ್ರದರ್ಶಿಸಲಾಗಿತ್ತು. ಈಗ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ.
Team Udayavani, Dec 15, 2020, 12:13 PM IST
ಇನ್ನೇನು 2020 ಮುಗಿಯುತ್ತಾ ಬಂದಿತು. ಹಾಗೆಯೇ, 2021ಕ್ಕೂ ಸ್ವಾಗತ ಕೋರುವ ಹೊತ್ತು ಆಗಮಿಸುತ್ತಿದೆ. ಇದರ ನಡುವೆಯೇ 2021ರಲ್ಲಿ ಲಾಂಚ್‌ಗಾಗಿ
ಬೈಕ್ ಕಂಪನಿಗಳು ಸಾಲುಗಟ್ಟಿ ನಿಂತಿವೆ. ಇವುಗಳಲ್ಲಿ ಬಜಾಜ್ ಪಲ್ಸರ್, ರಾಯಲ್ ಎನ್‌ಫೀಲ್ಡ್, ಕವಾಸಾಕಿಕೂಡ ಸೇರಿವೆ.
1)ಬಜಾಜ್ ಪಲ್ಸರ್ ಆರ್‌ಎಸ್400
ಬಜಾಜ್ ಕಂಪನಿಯ ಬಹು ನಿರೀಕ್ಷಿತ ಬೈಕ್ ಇದು. ಇದು 2021ರ ಜುಲೈನಲ್ಲಿ ಮಾರುಕಟ್ಟೆಗೆ ಪ್ರವೇಶಿಸುವ ಸಾಧ್ಯತೆ ಇದೆ. ಇದರ ಅಂದಾಜು ದರ1.70 ಲಕ್ಷ ರೂ. ವಿಶೇಷವೆಂದರೆ, ಈ ಬೈಕನ್ನು2014ರ ಆಟೋ ಎಕ್ಸ್‌ಪೋದಲ್ಲೇ ಪ್ರದರ್ಶಿಸಲಾಗಿತ್ತು. ಈಗ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ.
2)ಟಿವಿಎಸ್ ಝೆಪ್ಪೆಲಿನ್
ಟಿವಿಎಸ್‌ಕಂಪನಿಯ ಮೊದಲ ಕ್ರೂಸರ್ ಬೈಕ್ ಇದು. ಮುಂದಿನ ವರ್ಷವೇ ಭಾರತದಲ್ಲಿ ಈ ಬೈಕ್ ಲಾಂಚ್ ಆಗಲಿದೆ.1.50 ಲಕ್ಷ ರೂ. ಬೆಲೆ ಬಾಳುವ ಇದು, 2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿತವಾಗಿತ್ತು.220ಸಿಸಿ ಎಂಜಿನ್ ಸಾಮರ್ಥ್ಯದ ಏರ್‌ಕೂಲರ್ ಮೋಟಾರ್ ಮತ್ತು ಎಲೆ ಕ್ಟ್ರಿಕ್ ಮೋಟಾರ್ ಅವಲಂಬಿತವಾಗಿದೆ.
3)ರಾಯಲ್ ಎನ್‌ಫೀಲ್ಡ್ ಕ್ರ್ಯೂಸರ್ 650
ಇತ್ತೀಚೆಗಷ್ಟೇ ಭಾರತದ ರಸ್ತೆಯಲ್ಲಿ ಈ ಬೈಕ್‌ನ ಪರೀಕ್ಷೆ ನಡೆಸಲಾಗಿದೆ. ಮುಂದಿನ ವರ್ಷ ಈ ಬೈಕ್‌ಕೂಡ ಲಾಂಚ್ ಆಗಲಿದೆ. ಇದರಲ್ಲಿಕ್ಲಾಕ್, ಸರ್ವೀಸ್ ರಿಮೈಂಡರ್, ಬ್ಯಾಟರಿ ವೋಲ್ಟೆಜ್ ಇಂಡಿಕೇಟರ್ ಮತ್ತು ಟೆಲ್-ಟೇಲ್ ಲೈಟ್ಸ್‌ನ ಸೌಲಭ್ಯ ವಿದೆ. ಈ ಬೈಕ್648ಸಿಸಿ ಸಾಮರ್ಥ್ಯವುಳ್ಳ
ಎಂಜಿನ್ ಹೊಂದಿದ್ದು,3.5 ಲಕ್ಷ ರೂ. ಬೆಲೆ ಬಾಳಲಿದೆ.
4)ಸುಜುಕಿ ಇಂಟ್ರ್ಯೂಡರ್ 250
ಈ ಬೈಕ್‌ಕೂಡ ಮುಂದಿನ ಜುಲೈ ವೇಳೆಗೆ ಭಾರತದಲ್ಲಿ ಲಾಂಚ್ ಆಗ ಲಿದೆ.1.8 ಲಕ್ಷ ರೂ. ಬೆಲೆಯ ಈ ಬೈಕಿನ ವಿನ್ಯಾಸ ಇತ್ತೀಚೆಗಷ್ಟೇ ಆನ್‌ಲೈನ್‌ನಲ್ಲಿ ಮೂಡಿತ್ತು. ಅಂದರೆ, ಲೋ ಸೀಟ್, ಸುಲಭವಾಗಿ ಸಿಗುವಂಥ ಹ್ಯಾಂಡಲ್ ಬಾರ್ ಫಾರ್ವರ್ಡ್ ಸೆಟ್ ಫೂಟ್‌ಪೆಗ್ಸ್‌ಗಳಿವೆ.
5)2021 ಕವಾಸಾಕಿ ನಿಂಜಾ ಝಡ್‌ಎಕ್ಸ್-10ಆರ್
ಕಳೆದ ತಿಂಗಳಷ್ಟೇ ಈ ಬೈಕ್ ಅನ್ನು ಅನಾವರಣ ಮಾಡಲಾಗಿದ್ದು, ಮುಂದಿನ ವರ್ಷ ಮಾರುಕಟ್ಟೆ ಪ್ರವೇಶಿಸಲಿದೆ. 998ಸಿಸಿ ಸಾಮರ್ಥ್ಯದ ಈ ಬೈಕ್ 13.99 ಲಕ್ಷ ರೂ. ಬೆಲೆ ಬಾಳಲಿದೆ. ಇದು ನಾಲ್ಕು ಸಿಲಿಂಡ ರ್‌ನ ಬೈಕ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp Pay: ಭಾರತದಲ್ಲಿ ವಾಟ್ಸ್‌ಆ್ಯಪ್ ಪೇ ಇನ್ನು ಎಲ್ಲರಿಗೂ ಲಭ್ಯ
Airtel Outage:ದೇಶದ ಹಲವೆಡೆ ಏರ್ ಟೆಲ್ Network ಸಮಸ್ಯೆ; ಏರ್ ಟೆಲ್ ಗ್ರಾಹಕರಿಂದ ದೂರು
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
YearEnd Offers:ಭಾರತದಲ್ಲಿ Skoda Superb ಖರೀದಿಸುವವರಿಗೆ 18 ಲಕ್ಷ ರೂ.ವರೆಗೆ ಡಿಸ್ಕೌಂಟ್!
ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.