ಮೂರನೇ ಗೆಲುವಿನ ನಿರೀಕ್ಷೆಯಲ್ಲಿ ಕೊಹ್ಲಿ
Team Udayavani, Dec 16, 2020, 9:27 PM IST
ಅಡಿಲೇಡ್: ಈ ಸರಣಿಯಲ್ಲಿ ಕೇವಲ ಒಂದೇ ಟೆಸ್ಟ್ ಆಡಲಿರುವ ವಿರಾಟ್ ಕೊಹ್ಲಿಗೆ ಇಲ್ಲಿ ಗೆಲುವು ಒಲಿದರೆ ಹೊಸ ದಾಖಲೆಯೊಂದು ನಿರ್ಮಾಣವಾಗಲಿದೆ. ಆಗ ಅವರು ಆಸ್ಟ್ರೇಲಿಯದಲ್ಲಿ ಅತ್ಯಧಿಕ 3 ಟೆಸ್ಟ್ ಪಂದ್ಯಗಳನ್ನು ಗೆದ್ದ ಏಶ್ಯದ ನಾಯಕನಾಗಿ ಮೂಡಿಬರಲಿದ್ದಾರೆ.
ಈ ವರೆಗೆ ಭಾರತದ ಬಿಷನ್ ಸಿಂಗ್ ಬೇಡಿ, ಪಾಕಿಸ್ಥಾನದ ಮುಷ್ತಾಕ್ ಮೊಹಮ್ಮದ್ ಅವರೊಂದಿಗೆ ಕೊಹ್ಲಿ ಜಂಟಿ ಮೊದಲ ಸ್ಥಾನದಲ್ಲಿದ್ದಾರೆ. ಮೂವರೂ ಆಸ್ಟ್ರೇಲಿಯದಲ್ಲಿ ತಲಾ 2 ಟೆಸ್ಟ್ ಗೆದ್ದಿದ್ದಾರೆ.
ಬೇಡಿ 1977-78ರ ಸರಣಿ ವೇಳೆ ಆಡಲಾದ 5 ಪಂದ್ಯಗಳ ಸರಣಿಯ 3ನೇ ಹಾಗೂ 4ನೇ ಟೆಸ್ಟ್‌ಗಳಲ್ಲಿ (ಮೆಲ್ಬರ್ನ್ ಮತ್ತು ಸಿಡ್ನಿ)ಗೆಲುವು ಸಾಧಿಸಿದ್ದರು. ಮುಷ್ತಾಕ್ ಮೊಹಮ್ಮದ್ 1977ರ ಸಿಡ್ನಿ ಮತ್ತು 1979ರ ಮೆಲ್ಬರ್ನ್ ಟೆಸ್ಟ್‌ನಲ್ಲಿ ಜಯ ಕಂಡಿದ್ದರು.
ವಿರಾಟ್ ಕೊಹ್ಲಿ 2018-19ರಲ್ಲಿ 2 ಗೆಲುವು ಸಾಧಿಸಿದ್ದಲ್ಲದೆ ಸರಣಿಯನ್ನೂ ವಶಪಡಿಸಿಕೊಂಡು ಮೆರೆದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
T20; ಸಂಜು, ತಿಲಕ್ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ
MUST WATCH
ಹೊಸ ಸೇರ್ಪಡೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.