ರಾಶಿ ಭವಿಷ್ಯ: ನಿಮ್ಮ ಇಂದಿನ ಗ್ರಹಬಲ ಹೇಗಿದೆ?

Team Udayavani, Dec 19, 2020, 9:19 AM IST

ರಾಶಿ ಭವಿಷ್ಯ: ನಿಮ್ಮ ಇಂದಿನ ಗ್ರಹಬಲ ಹೇಗಿದೆ?

19-12-2020

ಮೇಷ: ಹೆಚ್ಚಿನ ವ್ಯವಹಾರಗಳೆಲ್ಲಾ ಸ್ಥಗಿತಗೊಂಡಿದ್ದು ಆರ್ಥಿಕವಾಗಿ ಕಂಗಾಲಾದ ನಿಮಗೆ ಈಗ ವೆಚ್ಚಗಿಂತ ಆದಾಯವು ಹೆಚ್ಚಾಗಿದ್ದು ಸ್ವಲ್ಪ ಸಮಾಧಾನ ತರಲಿದೆ. ಅರ್ಧಕ್ಕೆ ನಿಂತುಹೋದ ಕೆಲಸ ಪುನಾರಂಭವಾಗಲಿದೆ.

ವೃಷಭ: ದಿನವಿಡೀ ಆರೋಗ್ಯದ ಬಗ್ಗೆ ಚಿಂತೆ ಮಾಡಿಕೊಂಡಿದ್ದ ನಿಮಗೆ ಈಗ ಸ್ವಲ್ಪ ಶ್ವಾಸ ಬಿಡುವ ಹಾಗೆ ಆದೀತು. ಧರ್ಮಕಾರ್ಯಗಳಲ್ಲಿ ವಿಘ್ನ ಕಂಡು ಬಂದೀತು. ವ್ಯವಹಾರದಲ್ಲಿ ಮೋಸ, ವಂಚನೆ ಇದ್ದೀತು.

ಮಿಥುನ: ನಿಮಗೆ ಅಷ್ಟಮ ಶನಿಯ ಕಾಟವು ಈಗಲೂ ಕಾಡಲಿದೆ. ಉಷ್ಣಭಾದೆಯಾ ರಕ್ತದೋಷದಿಂದಲೊ ಆರೋಗ್ಯದಲ್ಲಿ ಹಾನಿಯಿದೆ. ಹೊಸ ಉದ್ಯೋಗ ಪ್ರಾಪ್ತಿಯ ಸಂಭವವಿದೆ. ವಿದ್ಯಾರ್ಥಿಗಳಿಗೆ ಅಡೆತಡೆಗಳಿವೆ.

ಕರ್ಕ: ಹಾಳು ವ್ಯಸನದಿಂದ ಆರೋಗ್ಯ ಕೆಡಲಿದೆ. ಅನವರತ ಅನುಗ್ರಹದಿಂದ ಅಂತಿಮವಾಗಿ ಪರಿಶ್ರಮ ಸಫ‌ಲತೆಯನ್ನು ಪಡೆಯಲಿದೆ. ಸ್ಥಾನ ಪ್ರಾಪ್ತಿ, ಸಂತತಿ ಸೌಖ್ಯವೂ ಉಂಟಾದೀತು. ಮದುವೆ ಪ್ರಸ್ತಾಪ ಬಂದೀತು.

ಸಿಂಹ: ಸ್ವಾಭಿಮಾನಿಗಳೂ, ಶೂರರೂ, ಸಾಹಸ ಶೂರರೂ ಆದ ನಿಮಗೆ ಈ ವರ್ಷ ಶುಭದ ಹೆಗ್ಗಳಿಕೆಯ ಕಾಲವೆನ್ನಬಹುದು. ಗೃಹ ಬದಲಿಯೋ ಪಿಠೊಪಕರಣಗಳ ಖರೀದಿಯಿಂದ ಖರ್ಚು ತಂದೀತು. ಮನದ ಇಚ್ಛೆ ನಡೆದೀತು.

ಕನ್ಯಾ: ಮಕ್ಕಳೇ ಶತ್ರುಗಳಂತಾದಾರು. ವಿಧಿಯು ಇತ್ತ ಕೈಕೊಟ್ಟೀತು. ಅನ್ಯ ಕಾರ್ಯ ನಿಮಿತ್ತ ದೂರ ಪ್ರಯಾಣ ಕಂಡುಬರಬಹುದು. ಆರ್ಥಿಕ ನಷ್ಟದೊಂದಿಗೆ ನ್ಯಾಯಾಲಯದ ದರ್ಶನವೂ ಆದೀತು. ಆರೋಗ್ಯದಲ್ಲಿ ಏರುಪೇರು.

ತುಲಾ: ನಿಮ್ಮ ಮನಸ್ಸು ತಕ್ಕಡಿಯಂತೆ ಡೋಲಾಯಮಾನವಾದೀತು. ಸಂದೇಹಗಳು ಹೆಚ್ಚೇ ಆದಾವು. ನೀವು ಹಾಕಿದ ಯೋಜನೆಗಳೆಲ್ಲ ಉತ್ತಮ ಆದರೆ ಅದಕ್ಕೆ ತಗಲುವ ಖರ್ಚು ಅತೀ ಹೆಚ್ಚು ಅದರ ಬಗ್ಗೆ ಆಲೋಚಿಸಿರಿ.

ವೃಶ್ಚಿಕ: ಆರಂಭದಲ್ಲಿರುವ ಧೈರ್ಯವು ನಿಧಾನವಾಗಿ ಮರೆಯಾಗಬಹುದು. ಆದರೂ ಶತ್ರು ನಿವಾರಣೆ, ಗೃಹ ಸುಖ ಶಾಂತಿಯನ್ನು ಆಗಾಗ ಪಡೆದು ನೆಮ್ಮದಿ ತಾಳುವಿರಿ. ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಿರಿ.

ಧನು: ರಾಜಕೀಯವಾಗಿ ಸ್ಥಾನಲಾಭವಿದೆ. ಪ್ರೇಮ ಪ್ರಕರಣದ ಬಗ್ಗೆ ಮನೆಯಲ್ಲಿ ರಾದ್ದಾಂತ ಎಬ್ಬಿಸಲಿದೆ. ಬಂಧುಗಳ ಸಮಾಗಮ ಸಂತಸ ತರಲಿದೆ. ಮನೆಯಲ್ಲಿ ಮಕ್ಕಳ ಆರೋಗ್ಯ ಹಾನಿ. ವೈದ್ಯ ಸಂದರ್ಶನದಿಂದ ಖರ್ಚು.

ಮಕರ: ಧನ ಸಂಪತ್ತಿನಿಂದ ಎಲ್ಲವನ್ನೂ ಪಡೆಯಬಹುದು ಎಂಬುದು ನಿಮ್ಮ ಭ್ರಮೆ. ಉಷ್ಣವಾಯುಪೀಡೆ ಎಂದು ಅಲಕ್ಷ್ಯ ಬೇಡ. ಕಾರ್ಯಸಾಧನೆ ಉತ್ತಮವಿದ್ದರೂ ದೇಹಾಯಾಸ ಹೆಚ್ಚು. ಮನೆಯಲ್ಲಿ ಸ್ವಲ್ಪ ರಂಪಾಟವಿದ್ದೀತು.

ಕುಂಭ: ಗೃಹ-ವಾಹನಾದಿಗಳಿಂದ ಖರ್ಚು ಬಂದೀತು. ನೀರಿನಂತೆ ಹಣ ವ್ಯಯವಾದರೂ ನೆಮ್ಮದಿ ಕಾಣದು. ನಿರಂತರ ಆರ್ಥಿಕ ದುಃಸ್ಥಿತಿಯನ್ನು ಅನುಭವಿಸಿದ ನಿಮಗೆ ಬೇಸರ ತರಲಿದೆ. ಕಿರು ಪ್ರಯಾಣ ಮಾಡಬೇಕಾದೀತು.

ಮೀನ: ಹಳೇ ಮನೆ ರಿಪೇರಿಗೆಂದು ಹೋದ ನಿಮಗೆ ಹೊಸ ಮನೆ ಕಟ್ಟಿದಷ್ಟು ಹಣ ಪೋಲಾಗಲಿದೆ. ಆದರೂ ಮುಗಿಸಿದ ಸಂತೃಪ್ತಿ ನಿಮಗೆ ಸಿಗಲಿದೆ. ಕೈಗೆ ಬಂದ ಹಣವನ್ನು ಆದಷ್ಟು ಜಾಗ್ರತೆಯಿಂದ ಇಟ್ಟುಬಿಡಿರಿ.

ಎನ್.ಎಸ್ ಭಟ್

ಟಾಪ್ ನ್ಯೂಸ್

Hubli: Fire incident at Ayyappa camp: Nine devotees seriously injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

Daily Horoscope

Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ

1-horoscope

Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ

1-horoscope

Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hubli: Fire incident at Ayyappa camp: Nine devotees seriously injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.