ಐವರಲ್ಲಿ ನಾಲ್ವರು ಬಿಹಾರಿ ಮಹಿಳೆಯರು ಎಂದೂ ಇಂಟರ್ನೆಟ್ ಬಳಸಿಲ್ಲ!


Team Udayavani, Dec 20, 2020, 2:45 PM IST

ಐವರಲ್ಲಿ ನಾಲ್ವರು ಬಿಹಾರಿ ಮಹಿಳೆಯರು ಎಂದೂ ಇಂಟರ್ನೆಟ್ ಬಳಸಿಲ್ಲ

ಮಣಿಪಾಲ: ಐದನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಭಾಗವಾಗಿ ಸರ್ವೇ ಆಫ್ ಇಂಡಿಯಾ ಮಾಡಿದ ಸಮೀಕ್ಷೆಯಲ್ಲಿ ಬಿಹಾರಿ ಮಹಿಳೆಯರು ಅತೀ ಕಡಿಮೆ ಪ್ರಮಾಣದಲ್ಲಿ ಅಂತರ್ಜಾಲ ಬಳಕೆ ಮಾಡುತ್ತಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.

ಬಿಹಾರದಲ್ಲಿ ಕೇವಲ ಶೇ. 20.6 ರಷ್ಟು ಮಹಿಳೆಯರ ಮಾತ್ರ ಅಂತರ್ಜಾಲ ಬಳಕೆ ಮಾಡುತ್ತಾರೆ ಎನ್ನುತ್ತದೆ ಸರ್ವೇ. ಮಹಿಳೆಯರ ಇಂಟರ್ನೆಟ್ ಬಳಕೆಯಲ್ಲಿ ಸಿಕ್ಕಿಂ ಮೊದಲ ಸ್ಥಾನದಲ್ಲಿದೆ. (ಶೇ. 76.7). ಪುರುಷರ ಅಂತರ್ಜಾಲ ಬಳಕೆಯಲ್ಲಿ ಮೇಘಾಲಯ ಕೊನೆಯ ಸ್ಥಾನದಲ್ಲಿದ್ದು, (ಶೇ. 42.1) ಹಾಗೂ ಅತೀ ಹೆಚ್ಚು ಗೋವಾ ಅತೀ ಹೆಚ್ಚು ಅಂದರೆ ಶೇ. 82.9 ರಷ್ಟು ಪುರುಷರು ಇಂಟರ್ನೆಟ್ ಬಳಕೆ ಮಾಡುತ್ತಾರೆ.

2019ರ ಕೊನೆಯಲ್ಲಿ ನಡೆಸಲಾದ ಸಮೀಕ್ಷೆ ಇದಾಗಿದ್ದು, ದೇಶದ ಒಟ್ಟು 22 ರಾಜ್ಯಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಎರಡು ದೊಡ್ಡ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಸಮೀಕ್ಷೆ ನಡೆಸಲಾಗಿಲ್ಲ. ಮಹಿಳೆಯರು ಹಾಗೂ ಪುರುಷರು ಮತ್ತು ನಗರ ಹಾಗೂ ಗ್ರಾಮೀಣ ಪ್ರದೇಶಗಳ ನಡುವೆ ಸರ್ವೇ ಮಾಡಲಾಗಿದೆ. ಕೇಂದ್ರ ಸರಕಾರದ ಡಿಜಿಟಲ್‌ ಯೋಜನೆಗಳಿಗೆ ಈ ಸಮೀಕ್ಷೆ ಸಹಾಯಕವಾಗಲಿದೆ.

718.75 ಮಿಲಿಯನ್‌ ಇಂಟರ್‌ನೆಟ್‌ ಬಳಕೆದಾರರು

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾದ ಅಂಕಿ ಅಂಶಗಳ ಪ್ರಕಾರ 2019ರ ವೇಳೆಯಲ್ಲಿ ಭಾರತದಲ್ಲಿ 718.75 ಮಿಲಿಯನ್‌ ಇಂಟರ್‌ನೆಟ್‌ ಬಳಕೆದಾರರಿದ್ದು 2018ರಿಂದ ಶೇ. 19 ಹೆಚ್ಚಳವಾಗಿದೆ.

ಅತೀ ಕಡಿಮೆ ಅಂತರ್ಜಾಲ ಬಳಕೆ ಮಾಡುವ 5 ರಾಜ್ಯಗಳು (ಮಹಿಳೆಯರು)

1. ಬಿಹಾರ ಶೇ. 20.6

2. ಆಂಧ್ರಪ್ರದೇಶ ಶೇ.21

3. ತ್ರಿಪುರ ಶೇ. 22.9

4. ಪಶ್ಚಿಮಬಂಗಾಲ ಶೇ. 25.5

5. ತೆಲಂಗಾಣ ಶೇ. 26.5

ಇದನ್ನೂ ಓದಿ:ತುಕ್ಕು ಹಿಡಿಯುತ್ತಿವೆ ನಿರುಪಯುಕ್ತ ಸರಕಾರಿ ಆ್ಯಂಬುಲೆನ್ಸ್‌ಗಳು !

 ಅತೀ ಹೆಚ್ಚು ಅಂತರ್ಜಾಲ ಬಳಕೆ ಮಾಡುವ 5 ರಾಜ್ಯಗಳು (ಮಹಿಳೆಯರು)

1.ಸಿಕ್ಕಿಂ ಶೇ. 76.7

2.ಗೋವಾ ಶೇ. 73.7

3.ಮಿಜೋರಾಂ ಶೇ. 67.6

4.ಕೇರಳ ಶೇ .61.1

5.ಲಡಾಖ್‌ ಶೇ. 56.4

 

ಅತೀ ಕಡಿಮೆ ಅಂತರ್ಜಾಲ ಬಳಕೆ ಮಾಡುವ 5 ರಾಜ್ಯಗಳು (ಪುರುಷರು)

1.ಮೇಘಾಲಯ ಶೇ. 42.1

2.ಅಸ್ಸಾಂ ಶೇ.42.3

3.ಬಿಹಾರ ಶೇ. 43.6

4.ತ್ರಿಪುರಾ ಶೆ. 45.7

5 ಅಂಡಮಾನ್‌ ನಿಕೋಬಾರ್‌ ಶೆ. 46.5

 

 ಅತೀ ಹೆಚ್ಚು ಅಂತರ್ಜಾಲ ಬಳಕೆ ಮಾಡುವ 5 ರಾಜ್ಯಗಳು (ಪುರುಷರು)

1.ಗೋವಾ ಶೇ. 82.9

2.ಲಕ್ಷದ್ವೀಪ ಶೇ. 80.3

3.ಮಿಜೊರಾಂ ಶೇ. 79.7

4.ಸಿಕ್ಕಿಂ ಶೇ. 78.2

5.ಕೇರಳ ಶೇ.76.1

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

adani (2)

Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.