ಕೊನೇ ಘಳಿಗೆಯಲ್ಲಿ ಜಿಗಿದ ಸೂಚ್ಯಂಕ

ಕಳೆದ ವಾರದ ಮಟ್ಟ ಕಾಯ್ದುಕೊಂಡ ಸೂಚ್ಯಂಕ

Team Udayavani, Dec 23, 2020, 1:05 AM IST

ಕೊನೇ ಘಳಿಗೆಯಲ್ಲಿ ಜಿಗಿದ ಸೂಚ್ಯಂಕ

ಮುಂಬಯಿ: ಬಾಂಬೆ ಷೇರು ಪೇಟೆಯಲ್ಲಿ ಮಂಗಳವಾರ ವಹಿವಾಟಿನ ಮುಕ್ತಾಯದ ಹಂತದಲ್ಲಿ ಬಿರುಸಿನ ವಹಿವಾಟು ನಡೆದ ಕಾರಣ ಸೂಚ್ಯಂಕ 452.72 ಪಾಯಿಂಟ್ಸ್‌  ಗಳಷ್ಟು ಜಿಗಿಯಿತು. ಜತೆಗೆ 46 ಸಾವಿರ ಪಾಯಿಂಟ್ಸ್‌ ಗಳ ಏರಿಕೆಯನ್ನು ಮತ್ತೆ ಕಾಯ್ದುಕೊಂಡಿತ್ತು. ನಿಫ್ಟಿ ಸೂಚ್ಯಂಕ 137.90 ಪಾಯಿಂಟ್ಸ್‌ಗಳಷ್ಟು ಪುಟಿದೆದ್ದಿದೆ.

ದಿನದ ಆರಂಭದಲ್ಲಿ ಹೊಸ ಸ್ವರೂಪದ ಸೋಂಕಿನ ಹಿನ್ನೆಲೆಯಲ್ಲಿ ಷೇರು ಪೇಟೆ ವಹಿವಾಟು ಹೊಯ್ದಾಟದಲ್ಲಿಯೇ ಶುರುವಾ ಗಿತ್ತು. ಈ ಹಂತದಲ್ಲಿಯೇ 968 ಪಾಯಿಂಟ್ಸ್‌ ಗಳಷ್ಟು ಏರಿಳಿಕೆಯಾಗಿತ್ತು. ಹೊಸ ಮಾದ ರಿಯ ಸೋಂಕಿಗೆ ಫೈಜರ್‌ ಬಯಾನ್‌ಟೆಕ್‌ ಲಸಿಕೆ ಕಂಡುಹಿಡಿಯಲು ಸಾಧ್ಯ ಎಂದು ಘೋಷಣೆ ಮಾಡಿದ್ದು ಐರೋಪ್ಯ ಮಾರುಕಟ್ಟೆ ಯಲ್ಲಿ ಸೂಚ್ಯಂಕ ಚೇತರಿಕೆಗೆ ಕಾರಣವಾ ಯಿತು. ಅದು ಬಾಂಬೆ ಷೇರು ಪೇಟೆಯಲ್ಲೂ ಆಸೆಯ ಹೊಂಗಿರಣ ಮೂಡಿ ಸಿತು. ಹೀಗಾಗಿ, ಕೊನೆಯ ಹಂತದಲ್ಲಿ ಷೇರು ಖರೀದಿ ಬಿರುಸಾಯಿತು. ಅದರ ಲಾಭ ಪಡೆದದ್ದು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಷೇರುಗಳು. ದಿನದ ಅಂತ್ಯಕ್ಕೆ 452.73 ಪಾಯಿಂಟ್ಸ್‌ಗಳಷ್ಟು ಜಿಗಿದು, ಕಳೆದ ವಾರ ಕಾಯ್ದುಕೊಂಡಿದ್ದ 46 ಸಾವಿರದ ಮಟ್ಟಕ್ಕೆ ಏರಿಕೆ ಕಂಡಿತು. ದಿನಾಂತ್ಯಕ್ಕೆ 46,006.69ರಲ್ಲಿ ಮುಕ್ತಾ ಯವಾ ಯಿತು. ಎಚ್‌ಸಿಎಲ್‌ ಟೆಕ್‌ ಶೇ.5.09ರಷ್ಟು ಹೆಚ್ಚು ಬಿಕರಿಯಾಗಿದೆ.

ಇನ್ನು ನಿಫ್ಟಿ ಸೂಚ್ಯಂಕ 137.90 ಪಾಯಿಂಟ್ಸ್‌ ಗಳಷ್ಟು ಏರಿಕೆಯಾಗಿದೆ. ಇದ ರಿಂದಾಗಿ 13, 466.30 ಪಾಯಿಂಟ್ಸ್‌ಗಳಷ್ಟು ಹೆಚ್ಚಳವಾಗಿ ದಿನಾಂತ್ಯಕ್ಕೆ ವಹಿವಾಟು ಮುಕ್ತಾಯಗೊಳಿಸಿದೆ. ಶಾಂಘೈ, ಸಿಯೋಲ್‌, ಹಾಂಕಾಂಗ್‌, ಟೋಕೊ ಸ್ಟಾಕ್‌ಎಕ್ಸ್‌ಚೇಂಜ್‌ಗಳಲ್ಲಿ ಸೂಚ್ಯಂಕ ಕುಸಿದಿವೆ.

ಕುಸಿದ ಕಚ್ಚಾ ತೈಲ
ಹೊಸ ಸ್ವರೂಪದ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಕಚ್ಚಾ ತೈಲ ಬೆಲೆ ಶೇ.1.9ರಷ್ಟು ಕುಸಿದಿದೆ. ಬ್ರೆಂಟ್‌ ಕಚ್ಚಾ ತೈಲದ ಬೆಲೆ 88 ಸೆಂಟ್ಸ್‌ ಕುಸಿದು, ಪ್ರತಿ ಬ್ಯಾರೆಲ್‌ಗೆ 50.03 ಡಾಲರ್‌ಗೆ ತಲುಪಿತು. ವೆಸ್ಟ್‌ ಟೆಕ್ಸಸ್‌ ಇಂಟರ್‌ಮೀಡಿಯೆಟ್‌ 92 ಸೆಂಟ್ಸ್‌ ನಷ್ಟು ಇಳಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 47.05 ಡಾಲರ್‌ ಆಗಿತ್ತು.

ಕಾರಣಗಳೇನು?
ಹೊಸ ಸ್ವರೂಪದ ಸೋಂಕಿಗೆ ಲಸಿಕೆ ಸಿದ್ಧ ಎಂದು ಫೈಜರ್‌ ನೀಡಿದ ಹೇಳಿಕೆ.
ಔಷಧೋದ್ಯಮ ಸೇರಿದಂತೆ ಹಲವು ಕಂಪೆನಿಗಳ ಷೇರುಗಳಿಗೆ ಹೆಚ್ಚಿದ ಬೇಡಿಕೆ.
ಅಮೆರಿಕದಲ್ಲಿ ಕೊರೊನಾ ಪರಿಹಾರ ಪ್ಯಾಕೇಜ್‌ಗೆ ಸಿಕ್ಕಿದ ಅಂಗೀಕಾರ.

ಬಿಎಸ್‌ಇ
46,006.69- ದಿನಾಂತ್ಯಕ್ಕೆ
452.73- ಏರಿಕೆಯಾದದ್ದು
968 ಪಾಯಿಂಟ್ಸ್‌-ದಿನದಲ್ಲಿ ಏರಿಳಿಕೆ
ನಿಫ್ಟಿ
13, 466.30- ದಿನಾಂತ್ಯಕ್ಕೆ
137.90- ಏರಿಕೆಯಾದದ್ದು

ರೂಪಾಯಿ ಕುಸಿತ
5 ಪೈಸೆ- ದಿನದ ಇಳಿಕೆ
73.82 ರೂ.-ಮಧ್ಯಾಂತರ ವೇಳೆಗೆ ಏರಿಕೆ
73.84 ರೂ.- ದಿನಾಂತ್ಯಕ್ಕೆ

ಟಾಪ್ ನ್ಯೂಸ್

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು

Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು

Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ

Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ

“Jiostar” new website live amid jio domain uproar!

Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್‌’ ಹೊಸ ವೆಬ್‌ಸೈಟ್‌ ಪ್ರತ್ಯಕ್ಷ!

2-haldiram

Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್‌ ವ್ಯಾಲ್ಯು ಫಂಡ್‌

Gold Rates:ಡಾಲರ್‌ ಬೆಲೆ ಏರಿಕೆ-‌18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?

Gold Rates:ಡಾಲರ್‌ ಬೆಲೆ ಏರಿಕೆ-‌18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ : ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !

Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.