ಕೋವಿಡ್ ಪರಿಹಾರ ಪ್ಯಾಕೇಜ್ ಮಸೂದೆಗೆ ಸಹಿಹಾಕದಿರಲು ಟ್ರಂಪ್ ನಿರ್ಧಾರ
Team Udayavani, Dec 23, 2020, 10:03 PM IST
ವಾಷಿಂಗ್ಟನ್: ಅಮೆರಿಕದ ಕಾಂಗ್ರೆಸ್ ಅನುಮೋದಿಸಿದ 900 ಅಮೆರಿಕನ್ ಡಾಲರ್ ಮೊತ್ತದ ಕೊರೊನಾ ಪರಿಹಾರ ಪ್ಯಾಕೇಜ್ ಮಸೂದೆಗೆ ಸಹಿಹಾಕದಿರಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧರಿಸಿದ್ದಾರೆ.
“ಈ ಮಸೂದೆಯಿಂದ ಅಮೆರಿಕಕ್ಕಿಂತ, ಅನ್ಯರಾಷ್ಟ್ರಗಳಿಗೆ ಹೆಚ್ಚು ಲಾಭ’ ಎಂದು ಟ್ವಿಟರಿನಲ್ಲಿ ಕಾರಣ ತಿಳಿಸಿದ್ದಾರೆ. ಅಮೆರಿಕನ್ನರಿಗೆ ಪರಿಹಾರ ಮೊತ್ತವನ್ನು 600 ಡಾಲರ್ನಿಂದ 2 ಸಾವಿರ ಅಥವಾ 4 ಸಾವಿರ ಡಾಲರ್ಗೆ ಹೆಚ್ಚಿಸಿ, ಸಂಸತ್ ಅನುಮೋದಿಸಿದರಷ್ಟೇ ಸಹಿಮಾಡುವುದಾಗಿ ತಿಳಿಸಿದ್ದಾರೆ.
10 ಕೋಟಿ ಹೆಚ್ಚುವರಿ ಡೋಸ್: ಅಮೆರಿಕಕ್ಕೆ ಹೆಚ್ಚುವರಿಯಾಗಿ 10 ಕೋಟಿ ಡೋಸ್ ಫೈಜರ್ ಲಸಿಕೆ ಪೂರೈಸುವ ಒಪ್ಪಂದಕ್ಕೆ ಫೈಜರ್- ಬಯಾನ್ಟೆಕ್ ಸಹಿಹಾಕಿವೆ. 2021ರ ಜುಲೈ 31ರೊಳಗೆ ಲಸಿಕೆ ಪೂರೈಸಲು ಒಪ್ಪಿಕೊಂಡಿವೆ. ಈ ಮೊದಲು 10 ಕೋಟಿ ಫೈಜರ್ ಡೋಸ್ ಪೂರೈಸುವ ಒಪ್ಪಂದಕ್ಕೆ ಸಹಿಹಾಕಲಾಗಿತ್ತು.
ಇದನ್ನೂ ಓದಿ:ಹಳೇ ದ್ವೇಷ: ಪುರುಷರ ಶೌಚಾಲಯದಲ್ಲಿ ಮಹಿಳಾ ಕಾನ್ಸ್ಟೇಬಲ್ ಮೊಬೈಲ್ ನಂಬರ್ ಬರೆದ ಆಸಾಮಿ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.