ಉತ್ತರ ಒಡಿಶಾ ವಿಶ್ವವಿದ್ಯಾಲಕ್ಕೆ ಮಹಾರಾಜ ಭಂಜ್ ದೇವರ ಹೆಸರು
Team Udayavani, Dec 24, 2020, 9:10 PM IST
ಭುವನೇಶ್ವರ್: ಒಡಿಶಾ ಸರ್ಕಾರ ಪ್ರತಿಷ್ಠಿತ ಉತ್ತರ ಒಡಿಶಾ ವಿಶ್ವವಿದ್ಯಾಲಯದ ಹೆಸರನ್ನು ಮಹಾರಾಜಾ ಶ್ರೀ ರಾಮಚಂದ್ರ ಭಂಜ್ದೇವ್ ವಿವಿ ಎಂದು ಬದಲಿಸಿದೆ.
1882ರಲ್ಲಿ ಮಯೂರ ಭಂಜ್ ಸಾಮ್ರಾಜ್ಯದ ರಾಜರಾಗಿ ಪಟ್ಟ ಸ್ವೀಕರಿಸಿದ್ದ ಶ್ರೀರಾಮಚಂದ್ರ ಭಂಜ್ ದೇವ್ ಅವರು ತಮ್ಮ ಚಿಕ್ಕ ಜೀವಿತಾವಧಿಯಲ್ಲೇ ಅನೇಕ ಜನೋಪಕಾರಿ ಯೋಜನೆಗಳನ್ನು ಜಾರಿಗೆ ತಂದಿದ್ದವರು, ಸಾಮಾಜಿಕ ಪರಿವರ್ತನೆಗೆ ಮುನ್ನುಡಿ ಬರೆದವರು.
ಈಗಿನ ಒಡಿಶಾ ಅಂದಿನ ಮಯೂರ್ ಭಂಜ್ ಸಾಮ್ರಾಜ್ಯದ ಭಾಗವಾಗಿತ್ತು. ಅವರ 150ನೇ ಜಯಂತಿಯ ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ಸರ್ಕಾರ ಮಹಾರಾಜರ 150 ಜಯಂತಿಯ ಅಂಗವಾಗಿ ಇತ್ತೀಚೆಗಷ್ಟೇ ಎಸ್ಸಿಬಿ ಮೆಡಿಕಲ್ ಕಾಲೇಜಿಗೂ ಶ್ರೀರಾಮಚಂದ್ರ ಭಂಜ್ ದೇವ್ ಹೆಸರಿಟ್ಟಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!
Winter Session: ಸಂಸತ್ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Adani ಗ್ರೂಪ್ಗೆ ಸಾಲ: ಜಾಗತಿಕ ಬ್ಯಾಂಕ್ಗಳಿಂದ ತಾತ್ಕಾಲಿಕ ಬ್ರೇಕ್?
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.