ಹೆಲ್ತ್ ಇವರಿಗೆ ವೆಲ್ತ್ ; ಸಾಂಕ್ರಾಮಿಕ ಕಾಲದಲ್ಲಿ ಹೆಲ್ತ್‌ಕೇರ್ ಗಳಿಕೆ “ಪ್ಲಸ್’
Team Udayavani, Jan 7, 2021, 1:17 AM IST
ಸಾಂಕ್ರಾಮಿಕ ಸೃಷ್ಟಿಸಿದ ಸನ್ನಿವೇಶದಿಂದಾಗಿ 2020ರಲ್ಲಿ ಫಾರ್ಮಾ ಮತ್ತು ಹೆಲ್ತ್‌ಕೇರ್ ವಲಯದ “ಬಿಲಿಯನೇರ್’ಗಳು ಲಾಭದ ಏಣಿಯೇರಿ ಕುಳಿತಿದ್ದಾರೆ. ಈ ವಲಯದಲ್ಲಿ ಮತ್ತಷ್ಟು ಹೊಸ ಪ್ರವರ್ತಕರು “ಸೂಪರ್ ರಿಚ್ ಕ್ಲಬ್’ ಪ್ರವೇಶಿಸಿದ್ದಾರೆ…
17 ಸೂಪರ್ ರಿಚ್ ಉದ್ಯಮಿಗಳು!
2020ರಲ್ಲಿ ಫಾರ್ಮಾ ಮತ್ತು ಹೆಲ್ತ್‌ಕೇರ್ ರಂಗದಲ್ಲಿ 17 ಆಗರ್ಭ ಶ್ರೀಮಂತರು ಹೊರಹೊಮ್ಮಿದ್ದಾರೆ. 2019ರಲ್ಲಿ ಈ ಸಂಖ್ಯೆ ಕೇವಲ 10 ಇತ್ತು! ಈ 17 ಮಂದಿಯ ಸಂಯೋಜಿತ ಸಂಪತ್ತು 4,35,000 ಕೋಟಿ ರೂ.! ಅಂದರೆ, 2019ಕ್ಕೆ ಹೋಲಿಸಿದರೆ, 2020ರಲ್ಲಿ ಈ ಕ್ಲಬ್ ಶೇ.61ರಷ್ಟು ಲಾಭ ಕಂಡಿದೆ. ಅಂದರೆ, ಕೊರೊನಾ ಸಾಂಕ್ರಾಮಿಕ ಕಾಲದಲ್ಲಿ 1,35,000 ಕೋಟಿ ರೂ. ಬೊಕ್ಕಸಕ್ಕೆ ಬಿದ್ದಿದೆ!
ಲಾಭ ಆಗಿದ್ದು ಹೇಗೆ?
ಔಷಧ ತಯಾರಕರು, ಹಾಸ್ಪಿಟಲ್ ಆಪರೇಟರ್‌ಗಳು, ಡಯಾಗ್ನಾಸ್ಟಿಕ್ ಸಂಸ್ಥೆಗಳು, ಕೆಮಿಕಲ್ ಕಂಪೆನಿಗಳ ಷೇರುಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದೇ, ಇವರ ಲಾಭಕ್ಕೆ ಪ್ರಮುಖ ಕಾರಣ. ಅಲ್ಲದೆ, ಸರಕಾರಗಳು ಈ ವಲಯದಲ್ಲಿ ಹೆಚ್ಚು ಹೂಡಿಕೆ ಮಾಡಿದ್ದರಿಂದಾಗಿ ಉತ್ಪನ್ನಗಳ ಮಾರಾಟದಿಂದಲೂ ಲಾಭ ಕಂಡುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?
Gold Rate: ಚಿನ್ನದ ಬೆಲೆ ಮತ್ತೆ ಇಳಿಕೆ: 10 ಗ್ರಾಂಗೆ 77240 ರೂ!
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.