ಛತ್ತೀಸ್‌ಗಡದಲ್ಲೊಂದು ಡಬಲ್‌ ಪ್ರೇಮ ಪ್ರಸಂಗ: ಒಂದೇ ಮಂಟಪದಲ್ಲಿ ಇಬ್ಬರನ್ನು ವರಿಸಿದ ಪ್ರಿಯಕರ

ಜಾಲತಾಣಗಳಲ್ಲಿ ಆಮಂತ್ರಣ, ಫೋಟೋ ವೈರಲ್‌

Team Udayavani, Jan 7, 2021, 7:41 PM IST

ಒಂದೇ ಮಂಟಪದಲ್ಲಿ ಇಬ್ಬರು ಪ್ರಿಯತಮೆಯರನ್ನು ಮದುವೆಯಾದ ಪ್ರಿಯಕರ

ರಾಯ್‌ಪುರ್‌: ಛತ್ತೀಸ್‌ಗಡದಲ್ಲೊಬ್ಬ ಒಂದೇ ಮದುವೆ ಮಂಟಪದಲ್ಲಿ ಇಬ್ಬರು ಮಹಿಳೆಯರಿಗೆ ತಾಳಿ ಕಟ್ಟಿ ಸಂಸಾರ ಜೀವನ ನಡೆಸಲಾರಂಭಿಸಿದ್ದಾನೆ. ಆತನ ಮದುವೆ ಆಮಂತ್ರಣ, ಫೋಟೋ, ವಿಡಿಯೋ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಬಸ್ತಾರ್‌ ಜಿಲ್ಲೆಯ ಗ್ರಾಮವೊಂದರ ಚಂದು ಮೌರ್ಯನ ಡಬಲ್‌ ಪ್ರೇಮ ಪ್ರಸಂಗದ ಕಥೆಯೇ ಇದು.

ಸಣ್ಣ ಪ್ರಮಾಣದ ಕೃಷಿಕ ಮತ್ತು ಕೂಲಿ ಕಾರ್ಮಿಕನಾಗಿರುವ ಚಂದು ತೋಕಪಾಲ್‌ ಎಂಬಲ್ಲಿಗೆ ಮೂರು ವರ್ಷದ ಹಿಂದೆ ಕೆಲಸಕ್ಕೆ ಹೋಗಿದ್ದ. ಅಲ್ಲಿ ಬುಡಕಟ್ಟು ಜನಾಂಗಕ್ಕೆ ಸೇರಿದ ಸುಂದರಿ ಕಶ್ಯಪ್‌ ಎಂಬಾಕೆಯನ್ನು ಭೇಟಿಯಾದ. ಆಕೆಯ ಮೇಲೆ ಚಂದುಗೆ “ಮೊದಲ ನೋಟದ ಪ್ರೇಮ’ವಾಯಿತು. ನಂತರ ಅವರು ಫೋನ್‌ ಮೂಲಕ ನಿಕಟ ಸಂಪರ್ಕ ಇರಿಸಿಕೊಂಡಿದ್ದರು. ಒಂದು ವರ್ಷ ಕಳೆದ ಬಳಿಕ ಚಂದು ಇರುವ ಗ್ರಾಮಕ್ಕೆ ಹಸೀನಾ ಬಗೇಲ್‌ ಎಂಬ ಮತ್ತೂಬ್ಬ ಯುವತಿ ಆಕೆಯ ಬಂಧುವಿನ ಮದುವೆಗೆ ಆಗಮಿಸಿದ್ದಳು. ಅದಕ್ಕೆ ಬಂದಿದ್ದ ಚಂದು ಹಸೀನಾಳನ್ನು ನೋಡಿದ. ಈ ಪ್ರಕರಣದಲ್ಲಿ ಹಸೀನಾಗೆ ಚಂದುವಿನ ಮೇಲೆ ಲವ್‌ ಅಂಕುರಿಸಿತು. ಆದರೆ ಆತ ವಿಚಾರ ಅರುಹಿದಾಗ, ತನ್ನ ಜತೆಗೆ ಬಾಂಧವ್ಯ ಇರಿಸಲೇಬೇಕು ಎಂದು ಹಸೀನಾ ಪಟ್ಟು ಹಿಡಿದಳು. ಹೀಗೆ ಅವಳ ಜತೆಗೆ ಕೂಡ ಮಾತುಕತೆ ನಡೆಯುತ್ತಿತ್ತು.

ಇದನ್ನೂ ಓದಿ:ಷೇರುಪೇಟೆಗೆ ಅಮೆರಿಕ ಪ್ರತಿಕೂಲ: ಬಿಎಸ್‌ಇ ಸೂಚ್ಯಂಕ 80 ಪಾಯಿಂಟ್ಸ್‌ ಇಳಿಕೆ

ಒಂದು ದಿನ ಚಂದುವಿನ ಮನೆಗೆ ಹಸೀನಾ ಬಂದು ವಾಸ್ತವ್ಯ ಹೂಡುವುದಾಗಿ ಹೇಳಿದಳು. ಆ ಸುದ್ದಿ ಕೇಳಿ ಸುಂದರಿ ಕೂಡ ಪ್ರಿಯಕರನ ಮನೆಗೆ ಬಂದಳು. ಗ್ರಾಮದಲ್ಲಿ “ಪ್ರೇಮ ಪ್ರಸಂಗ’ ಮನೆ ಮಾತಾಯ್ತು. ಇದೆಂಥಾ ಜೀವನ ಎಂದು ಹಲವಾರು ಪ್ರಶ್ನಿಸಲಾರಂಭಿದಳು. ಕೊನೆಗೆ ಚಂದು ಒಂದೇ ಮದುವೆ ಮಂಪಟದಲ್ಲಿ ಇಬ್ಬರಿಗೂ ತಾಳಿ ಕಟ್ಟಿದ್ದಾನೆ. ಸುಂದರಿಯ ಮನೆಯವರು ಮದುವೆಯಿಂದ ದೂರ ಉಳಿದಿದ್ದರೆ, ಹಸೀನಾಳ ಮನೆಯವರು ಬಂದು ಜೋಡಿಗೆ ಶುಭ ಹಾರೈಸಿದ್ದಾರೆ.

ಟಾಪ್ ನ್ಯೂಸ್

gold-and-silver

Gold ಬಳಿಕ ಬೆಳ್ಳಿಗೂ ಹಾಲ್‌ಮಾರ್ಕ್‌ ಚಿಹ್ನೆ ಕಡ್ಡಾಯ ಚಿಂತನೆ:ಜೋಶಿ

VHP (2)

VHP; ಸರಕಾರದ ಹಿಡಿತದಿಂದ ದೇಗುಲಗಳ ಮುಕ್ತಿಗೆ  ಆಂದೋಲನ

Udupi: ಪರಿಷ್ಕೃತ ಅಂತಿಮ ಮತದಾರರ ಪಟ್ಟಿ ಪ್ರಕಟ

Udupi: ಪರಿಷ್ಕೃತ ಅಂತಿಮ ಮತದಾರರ ಪಟ್ಟಿ ಪ್ರಕಟ

ಜ. 11,12: ಮಂಗಳೂರಿನಲ್ಲಿ ಬೀಚ್‌ ಉತ್ಸವ

ಜ. 11,12: ಮಂಗಳೂರಿನಲ್ಲಿ ಬೀಚ್‌ ಉತ್ಸವ

Na-Desoza-sagara

ಸಾಗರಕ್ಕೆ ಆಗಮಿಸಿದ ಡಾ.ನಾ.ಡಿಸೋಜಾ ಪಾರ್ಥಿವ ಶರೀರ; ಗಣ್ಯರು, ಅಧಿಕಾರಿಗಳಿಂದ ಅಂತಿಮ ದರ್ಶನ

Mangaluru: ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಸರಳ ವ್ಯಾಯಾಮ!

Mangaluru: ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಸರಳ ವ್ಯಾಯಾಮ!

ಗೋ ರಕ್ಷಣೆಗೆ ಯಾವ ತ್ಯಾಗಕ್ಕೂ ಸಿದ್ಧ: ಪುನೀತ್‌ ಅತ್ತಾವರ

Belthangady; ಗೋ ರಕ್ಷಣೆಗೆ ಯಾವ ತ್ಯಾಗಕ್ಕೂ ಸಿದ್ಧ: ಪುನೀತ್‌ ಅತ್ತಾವರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

gold-and-silver

Gold ಬಳಿಕ ಬೆಳ್ಳಿಗೂ ಹಾಲ್‌ಮಾರ್ಕ್‌ ಚಿಹ್ನೆ ಕಡ್ಡಾಯ ಚಿಂತನೆ:ಜೋಶಿ

VHP (2)

VHP; ಸರಕಾರದ ಹಿಡಿತದಿಂದ ದೇಗುಲಗಳ ಮುಕ್ತಿಗೆ  ಆಂದೋಲನ

JP-Nadda

HMPV Issue: ಎಚ್‌ಎಂಪಿವಿ ಹೊಸ ವೈರಸ್ ಏನಲ್ಲ, ಆತಂಕಪಡುವ ಅಗತ್ಯವಿಲ್ಲ: ಜೆ.ಪಿ.ನಡ್ಡಾ

Beggars baby

Indore; ಭಿಕ್ಷುಕರ ಬಗ್ಗೆ ಮಾಹಿತಿ ಹಂಚಿಕೊಂಡರೆ ನಾಗರಿಕರಿಗೆ 1,000 ರೂ. ಬಹುಮಾನ!

police crime

Anmol Bishnoi; ಅಪರಾಧ ಜಾಲದ ಪ್ರಾಬಲ್ಯ ಸ್ಥಾಪಿಸಲು ಬಾಬಾ ಸಿದ್ದಿಕಿ ಹ*ತ್ಯೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

gold-and-silver

Gold ಬಳಿಕ ಬೆಳ್ಳಿಗೂ ಹಾಲ್‌ಮಾರ್ಕ್‌ ಚಿಹ್ನೆ ಕಡ್ಡಾಯ ಚಿಂತನೆ:ಜೋಶಿ

VHP (2)

VHP; ಸರಕಾರದ ಹಿಡಿತದಿಂದ ದೇಗುಲಗಳ ಮುಕ್ತಿಗೆ  ಆಂದೋಲನ

1-Y-J

Yashasvi Jaiswal ವಿಶ್ವಾಸ; ನಾವು ಬಲಿಷ್ಠರಾಗಿ ಬರುವೆವು…

Udupi: ಪರಿಷ್ಕೃತ ಅಂತಿಮ ಮತದಾರರ ಪಟ್ಟಿ ಪ್ರಕಟ

Udupi: ಪರಿಷ್ಕೃತ ಅಂತಿಮ ಮತದಾರರ ಪಟ್ಟಿ ಪ್ರಕಟ

ಜ. 11,12: ಮಂಗಳೂರಿನಲ್ಲಿ ಬೀಚ್‌ ಉತ್ಸವ

ಜ. 11,12: ಮಂಗಳೂರಿನಲ್ಲಿ ಬೀಚ್‌ ಉತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.