ವಾಟ್ಸ್‌ ಆ್ಯಪ್‌ಗೆ ಪರ್ಯಾಯ ಹೇಗಿದೆ ಇವುಗಳ ವ್ಯವಸಾಯ?


Team Udayavani, Jan 11, 2021, 6:40 AM IST

ವಾಟ್ಸ್‌ ಆ್ಯಪ್‌ಗೆ ಪರ್ಯಾಯ ಹೇಗಿದೆ ಇವುಗಳ ವ್ಯವಸಾಯ?

ತನ್ನ ಬಳಕೆದಾರರು ತಮ್ಮ ಮಾಹಿತಿಯನ್ನು ಫೇಸ್‌ಬುಕ್‌ನ ಇತರ ಆ್ಯಪ್‌ಗ್ಳ ಜತೆಗೆ ಹಂಚಿಕೊಳ್ಳವುದನ್ನು ಒಪ್ಪಿಕೊಳ್ಳಬೇಕು ಎಂಬ ವಾಟ್ಸ್‌ಆ್ಯಪ್ ನ ನವ ನಿಯಮವು ತೀವ್ರ ಟೀಕೆಗೆ ಗುರಿಯಾಗುತ್ತಿದೆ. ಈ ಕಾರಣಕ್ಕಾಗಿಯೇ, ಫೋನ್‌ ಬಳಕೆದಾರರು ಪರ್ಯಾಯ ಮೆಸೆಂಜರ್‌ ಆ್ಯಪ್‌ಗ್ಳತ್ತ ನೋಡಲಾರಂಭಿಸಿದ್ದಾರೆ. ಈ ವಿದ್ಯಮಾನದ ಅನಂತರ ಈಗಾಗಲೇ ವೇಗವಾಗಿ ಪ್ರಖ್ಯಾತಿ ಗಳಿಸುತ್ತಿರುವ ಟೆಲಿಗ್ರಾಂ ಹಾಗೂ ಸಿಗ್ನಲ್‌ ಆ್ಯಪ್‌ಗ್ಳಲ್ಲಿ ಹಠಾತ್ತನೆ ಬಳಕೆದಾರರ ಸಂಖ್ಯೆ ಹೆಚ್ಚಾಗಲಾರಂಭಿಸಿದೆ.

ವಾಟ್ಸ್‌ಆ್ಯಪ್‌: ಒಮ್ಮೆಗೆ ಒಂದು ಗ್ರೂಪ್‌ ಚಾಟ್‌ನಲ್ಲಿ 256 ಸದಸ್ಯರು ಭಾಗವಹಿಸಬಹುದು. ಇನ್ನು ಆಡಿಯೋ, ವೀಡಿಯೋ ಕರೆ ಆಯ್ಕೆಯಿದೆ.  100 ಎಂಬಿ ಡಾಕ್ಯುಮೆಂಟ್‌ ಕಳುಹಿಸಬಹುದು. ಆದರೆ, ಆಡಿಯೋ, ಫೋಟೋ, ವೀಡಿಯೋ ಸೈಜ್‌ಗೆ 16 ಎಂಬಿ ಮಿತಿ ಇದೆ. ತನ್ನ ಮಾಹಿತಿಯನ್ನು ಫೇಸ್‌ಬುಕ್‌,ಇತರ ಅಂಗಸಂಸ್ಥೆಗಳೊಂದಿಗೆ ಹಂಚಿಕೊಳ್ಳುವುದಾಗಿ ವಾಟ್ಸ್‌ಆ್ಯಪ್ ಹೇಳುತ್ತದೆ.  ಬಳಕೆದಾರರಿಂದ ಸಂಗ್ರಹಿಸುವ ಮಾಹಿತಿ: ಡಿವೈಸ್‌-ಯೂಸರ್‌ ಐಡಿ, ಫೋನ್‌ ನಂಬರ್‌, ಇಮೇಲ್‌ ವಿಳಾಸ, ಕಾಂಟ್ಯಾಕ್ಟ್ಸ್, ಪಾವತಿ ಹಾಗೂ ಗ್ರಾಹಕರ ಇತರ ಮಾಹಿತಿ.

ಟೆಲಿಗ್ರಾಂ: ವೀಡಿಯೋ ಹಾಗೂ ಆಡಿಯೋ ಕಾಲ್‌ಗೆ ಅವಕಾಶವಿದೆ. ಒಂದು ಗ್ರೂಪ್‌ನಲ್ಲಿ 2 ಲಕ್ಷ ಸದಸ್ಯರು ಭಾಗವಹಿಸಲು ಸಾಧ್ಯವಿದೆ. ಯಾರಿಗಾದರೂ ಮೆಸೇಜ್‌ ಕಳುಹಿಸಿದರೆ ಅದು ಕೆಲವು ಸಮಯದ ಅನಂತರ ಡಿಲೀಟ್‌ ಆಗುವಂಥ ಆಯ್ಕೆ ಬಳಸಿಕೊಳ್ಳಬಹುದು. ಏಕಕಾಲಕ್ಕೆ 1.5 ಜಿಬಿ ಗಾತ್ರದ ಫೈಲ್‌ಗಳನ್ನು ಕಳುಹಿಸಬಹುದು. ಇದುವರೆಗೂ ಯಾವುದೇ 3ನೇ ಪಾರ್ಟಿ/ ಸರಕಾರದೊಂದಿಗೆ ಬಳಕೆದಾರರ ಮಾಹಿತಿ ಹಂಚಿಕೊಂಡಿಲ್ಲ ಎನ್ನುತ್ತದೆ ಸಂಸ್ಥೆ. ಬಳಕೆದಾರರಿಂದ ಸಂಗ್ರಹಿಸುವ ಮಾಹಿತಿ: ಕಾಂಟ್ಯಾಕ್ಟ್ಸ್ ಮಾಹಿತಿ, ಕಾಂಟ್ಯಾಕ್ಟ್ಸ್, ಯೂಸರ್‌ ಐಡಿ.

ಸಿಗ್ನಲ್‌: ಟೆಲಿಗ್ರಾಂನಂತೆಯೇ ಸಿಗ್ನಲ್‌ ಸಹ, ಸ್ವಯಂ ಡಿಲೀಟ್‌ ಆಗುವಂಥ ಸಂದೇಶ ಕಳುಹಿಸುವ ಆಯ್ಕೆ ನೀಡುತ್ತದೆ. ಆದರೆ ಏಕಕಾಲದಲ್ಲಿ ಹಲವರಿಗೆ ಸಂದೇಶ ಕಳುಹಿಸುವ ಆಯ್ಕೆಯಿಲ್ಲ. ಇತ್ತೀಚೆಗಷ್ಟೇ ಸಿಗ್ನಲ್‌ ಗ್ರೂಪ್‌ ಕಾಲ್‌ ಮಾಡುವ ಆಯ್ಕೆ ನೀಡಿದೆ. ಗಮನಾರ್ಹ ಸಂಗತಿಯೆಂದರೆ, ವಾಟ್ಸ್‌ಆ್ಯಪ್‌ ಮತ್ತು ಟೆಲಿಗ್ರಾಂ ಬಳಕೆದಾರರ ಕಾಂಟ್ಯಾಕ್ಟ್ಗಳ ಮಾಹಿತಿಯನ್ನು ಸಂಗ್ರಹಿಸಿದರೆ, ಸಿಗ್ನಲ್‌ ಮಾತ್ರ ಕೇವಲ ನಿಮ್ಮ ಫೋನ್‌ ಸಂಖ್ಯೆಯನ್ನು ಮಾತ್ರ ಶೇಖರಿಸುತ್ತದೆ.

ಬಳಕೆದಾರರಿಂದ ಸಂಗ್ರಹಿಸುವ ಮಾಹಿತಿ: ಕೇವಲ ನಿಮ್ಮ ಫೋನ್‌ ನಂಬರ್‌.

ಟಾಪ್ ನ್ಯೂಸ್

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

1-chali

Dakshina Kannada and Udupi: ಮುಂಜಾನೆ ಚುಮುಚುಮು ಚಳಿ

1-deee

Udupi; ಪೊಲೀಸ್‌ ಇಲಾಖೆ ವಿರುದ್ಧ ಹಿಂದೂ ಸಂಘಟನೆಗಳ ಪ್ರತಿಭಟನೆ

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Kamsale-kumaraswami

Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ 

Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ 

Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…ಡ್ರೋನ್‌ ಏರ್‌ಟ್ಯಾಕ್ಸಿ

Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

UTK

Speaker ಯು.ಟಿ.ಖಾದರ್‌ ವ್ಯಾಟಿಕನ್‌ ಸಿಟಿಗೆ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

1-chali

Dakshina Kannada and Udupi: ಮುಂಜಾನೆ ಚುಮುಚುಮು ಚಳಿ

1-deee

Udupi; ಪೊಲೀಸ್‌ ಇಲಾಖೆ ವಿರುದ್ಧ ಹಿಂದೂ ಸಂಘಟನೆಗಳ ಪ್ರತಿಭಟನೆ

Shikaripur: ಊಟ ಮಾಡುತ್ತಿದ್ದ ತಂದೆಯ ಕೊಂದ ಮಗ

Shikaripur: ಊಟ ಮಾಡುತ್ತಿದ್ದ ತಂದೆಯ ಕೊಂದ ಮಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.