ನರೇಂದ್ರನನ್ನು ವಿವೇಕಾನಂದನಾಗಿ ರೂಪುಗೊಳಿಸಿದ ಬಗೆ ಇದು


Team Udayavani, Jan 12, 2021, 10:00 AM IST

ನರೇಂದ್ರನನ್ನು  ವಿವೇಕಾನಂದನಾಗಿ ರೂಪುಗೊಳಿಸಿದ ಬಗೆ ಇದು

1881:

ಕೋಲ್ಕತಾದಲ್ಲಿ ಸುರೇಂದ್ರನಾಥ ಮಿತ್ರರ ಮನೆಗೆ 1881ರ ನವೆಂಬರ್‌ನಲ್ಲಿ ನರೇಂದ್ರ (ಸ್ವಾಮಿ ವಿವೇಕಾನಂದ) ತೆರಳಿದ್ದಾಗ ಅಲ್ಲಿ ರಾಮಕೃಷ್ಣ ಪರಮಹಂಸರನ್ನು ಭೇಟಿಯಾದರು. ಇದು ಅವರಿಬ್ಬರ ಮೊದಲ ಭೇಟಿ. ನರೇಂದ್ರನಿಗೆ ಪರಮಹಂಸ ಅವರ ವ್ಯಕ್ತಿತ್ವದಲ್ಲಿ ವಿಶೇಷ ಕಂಡಿತ್ತು. ಅವರಿಗೆ ಗುರುಗಳು “ದೇವರನ್ನು ನೋಡಿದ್ದೀಯಾ’ ಎಂದಾಗ “ಹೌದು’ ಎಂದದ್ದು ಅವರ ಜೀವನಕ್ಕೆ ತಿರುವು ನೀಡಿತು.

1882 :

1882ರ ಜನವರಿಯಲ್ಲಿ ಎರಡನೇ ಬಾರಿ ನರೇಂದ್ರನಿಗೆ ರಾಮಕೃಷ್ಣ ಪರಮಹಂಸರ ವಿಶೇಷ ಶಕ್ತಿಯ ಅನುಭವವಾಗಿತ್ತು. ತಮ್ಮ ಎದೆಯ ಮೇಲೆ ಅವರು ಪಾದವನ್ನು ಇರಿಸಿದಾಗ ಹಿಂದಿನ ಎಲ್ಲ ಘಟನೆಗಳು ಅವರಿಗೆ ಮರೆತು ಹೋಗಿತ್ತು. ಅಲ್ಲದೇ ಇವರು ಸಾಮಾನ್ಯ ವ್ಯಕ್ತಿಯಲ್ಲ ಎಂಬ ಅರಿವಾಗುತ್ತದೆ. ನರೇಂದ್ರ ಬಳಿಕ ರಾಮಕೃಷ್ಣ ಅವರ ಪ್ರವಚನವನ್ನು ಕೇಳಲು ದಕ್ಷಿಣೇಶ್ವರಕ್ಕೆ ಬರುತ್ತಿದ್ದರು.

1886 :

1884ರ ಫೆಬ್ರವರಿ 25ರಂದು ತಂದೆ ತೀರಿದಾಗ ನರೇಂದ್ರನಿಗೆ ರಾಮಕೃಷ್ಣರು ಸಾಂತ್ವನ ಹೇಳಿದ್ದರು. ಮುಂದೆ ಅವರು ರಾಮಕೃಷ್ಣ ಅವರನ್ನು ಗುರುಗಳನ್ನಾಗಿ ಸ್ವೀಕರಿಸಿದರು. 1886ರ ಜನವರಿಯಲ್ಲಿ ರಾಮಕೃಷ್ಣರು ತಮ್ಮ 12 ಮಂದಿ ಶಿಷ್ಯರಿಗೆ ಸನ್ಯಾಸ ದೀಕ್ಷೆ ನೀಡಿದರು.ಈ ಸಂದರ್ಭ ಅವರ ಹೆಸರನ್ನೂ ಬದಲಾವಣೆ ಮಾಡಲಾಯಿತು. ನರೇಂದ್ರನ ಹೆಸರು ಸ್ವಾಮಿ ವಿವೇಕಾನಂದ ಎಂದಿಡಲಾಯಿತು.

1888 :

1886ರ ಆಗಸ್ಟ್‌ 16ರಂದು ರಾಮಕೃಷ್ಣ ಪರಮಹಂಸರು ನಿಧನ ಹೊಂದಿದರು. ಒಂದು ತಿಂಗಳ ಅನಂತರ ಬಾರನಗೋರದಲ್ಲಿ ಶಿಥಿಲವಾದ ಮನೆಯನ್ನು ಖರೀದಿಸಿ, ಮುಂದೆ ಆ ಮನೆಯೇ ರಾಮಕೃಷ್ಣ ಮಠದ ಮೊದಲ ಶಾಖೆಯಾಯಿತು. ಈಗ ವಿಶ್ವಾದ್ಯಂತ ಶಾಖೆಗಳನ್ನು ಹೊಂದಿದೆ. 1888ರಲ್ಲಿ ಮೊದಲ ಬಾರಿಗೆ ಸಹಚರರೊಂದಿಗೆ ವಿವೇಕಾನಂದರು ವಾರಾಣಸಿಗೆ ಪ್ರಯಾಣಿಸಿದರು.

1892 :

ನಡೆದುಕೊಂಡು, ಎತ್ತಿನ ಗಾಡಿ, ರೈಲಿನಲ್ಲೇ ಹೆಚ್ಚಾಗಿ ಭಾರತದ ಬಹುತೇಕ ಎಲ್ಲ ಪ್ರದೇಶಗಳಲ್ಲಿ ಸ್ವಾಮಿ ವಿವೇಕಾನಂದರು ಸಂಚರಿಸಿ ದ್ದರು. ಹಾಗಾಗಿ ಪರಿವ್ರಾಜಕ ಸನ್ಯಾಸಿಯೆಂದೇ ಪ್ರಸಿದ್ಧರಾಗಿದ್ದರು. 1892ರ ಡಿಸೆಂಬರ್‌ನಲ್ಲಿ ವಿವೇಕಾನಂದರು ಕನ್ಯಾಕುಮಾರಿಗೆ ಭೇಟಿ ನೀಡಿದ್ದು, ಪಾರ್ವತಿ ದೇವರ ದರ್ಶನ ಪಡೆದಿದ್ದರು. ಇದು ಅವರ ನೆಚ್ಚಿನ ತಾಣವಾಗಿದ್ದು, ಇಲ್ಲೇ ಬಳಿಕ  ಅವರ ಮೂರ್ತಿಸ್ಥಾಪಿಸಲಾಯಿತು.

1893 :

ವಿವೇಕಾನಂದರು ಕೊಲಂಬಿಯಾ, ಹಾಂಕಾಂಗ್‌, ಒಸಾಕೋ, ಕ್ಯೂಟೋ, ಟೋಕಿಯೋದಲ್ಲಿ ನೀಡಿದ ಪ್ರವಚನದ ಬಳಿಕ  ಚಿಕಾಗೋ ಧರ್ಮ ಸಂಸತ್ತಿನ ಅಧಿವೇಶನದಲ್ಲಿ ಮಾತನಾಡಲು ಅವಕಾಶ ದೊರೆಯಿತು. ಅಂದಿನ ಭಾಷಣ ಇಂದಿಗೂ ಪ್ರಮುಖ ದಾಖಲೆಯಾಗಿ ಉಳಿದಿದ್ದು, ಭಾರತೀಯರ ಸಂಸ್ಕೃತಿ ಮತ್ತು ಮಹತ್ವವನ್ನು ಜಗತ್ತಿಗೆ ಸಾರಿದರು.

ಟಾಪ್ ನ್ಯೂಸ್

12-sirsi

Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

11-sirsi

Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ

1

India: 68 ಮಿಲಿಯನ್‌ ಟನ್‌ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

man-a

Udupi: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

13-

Gundlupete: ವಿದ್ಯುತ್ ತಂತಿಗೆ ಸಿಲುಕಿ ಮರಿಯಾನೆ ಸಾವು

Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ

Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ

12-sirsi

Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.