ಲಸಿಕೆ ಎರಡು ದಿನಗಳಲ್ಲಿ ನಮ್ಮೂರಿಗೆ
Team Udayavani, Jan 13, 2021, 6:10 AM IST
ಬೆಂಗಳೂರು: ಕೋವಿಡ್ ಲಸಿಕೆಗಳು ಮಂಗಳವಾರ ಬೆಂಗಳೂರಿಗೆ ಆಗಮಿಸಿದ್ದು, ಎರಡು ದಿನಗಳಲ್ಲಿ ರಾಜ್ಯ ದೆಲ್ಲೆಡೆ ಸರಬರಾಜಾಗಿ, ನಮ್ಮೂರಿನ ಆರೋಗ್ಯ ಕೇಂದ್ರಕ್ಕೂ ಬರಲಿವೆ.
ಕೇಂದ್ರ ಸರಕಾರವು ರಾಜ್ಯಕ್ಕೆ ಮೊದಲ ಹಂತದಲ್ಲಿ ಒಟ್ಟು 13.92 ಲಕ್ಷ ಡೋಸ್ ನಿಗದಿಪಡಿಸಿದೆ. ಸದ್ಯ 7.95 ಲಕ್ಷ ಲಭ್ಯವಾಗಿವೆ. ಈ ಪೈಕಿ ಮಂಗಳವಾರ 6,47,500 ಡೋಸ್ ಲಸಿಕೆ ಬೆಂಗಳೂರಿಗೆ ಆಗಮಿಸಿದ್ದು, ಬುಧವಾರ ಬೆಳಗಾವಿಗೆ 1,47,500 ಡೋಸ್ ಬರಲಿವೆ. ಸದ್ಯ ಬಂದಿರುವ ಲಸಿಕೆ ಬೆಂಗಳೂರಿನ ಆನಂದ ರಾವ್ ವೃತ್ತದ ಬಳಿಯ ಆರೋಗ್ಯ ಇಲಾಖೆ ಹಳೇ ಕಚೇರಿಯ ರಾಜ್ಯ ಮಟ್ಟದ ಸಂಗ್ರಹಾಗಾರದಲ್ಲಿವೆ.
ಪುಣೆಯಿಂದ 54 ಲಸಿಕೆ ಪೆಟ್ಟಿಗೆ ಗಳನ್ನು ಹೊತ್ತ ಸ್ಪೇಸ್ ಜೆಟ್ ವಿಮಾನವು ಮಂಗಳವಾರ ಬೆಳಗ್ಗೆ 11.45ಕ್ಕೆ ಬೆಂಗಳೂರು ಕೆಂಪೇ ಗೌಡ ವಿಮಾನ ನಿಲ್ದಾಣಕ್ಕೆ ಆಗಮಿ ಸಿತು. ಅಲ್ಲಿಂದ ರಾಜ್ಯ ಮಟ್ಟದ ಸಂಗ್ರಹಾಗಾರಕ್ಕೆ ಟ್ರಕ್ ಮೂಲಕ ತರಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಪತ್ನಿಯನ್ನು ಕೊಂದು ದೇಹವನ್ನು ತುಂಡರಿಸಿ ಕುಕ್ಕರ್ ನಲ್ಲಿ ಬೇಯಿಸಿದ ನಿವೃತ್ತ ಯೋಧ
Mumbai: ಸೈಫ್ ಮೇಲೆ ಹಲ್ಲೆಗೆ ಬಳಸಿದ್ದ ಚಾಕುವಿನ ಮೂರನೇ ಭಾಗ ಬಾಂದ್ರಾ ಕೆರೆ ಬಳಿ ಪತ್ತೆ
Holy Dip: ಮಹಾಕುಂಭದಲ್ಲಿ ಸಿಎಂ ಯೋಗಿ ಸಂಪುಟ ಸದಸ್ಯರ ಪವಿತ್ರ ಸ್ನಾನ
Crew Module: ಗಗನಯಾನಕ್ಕೆ ಮಾನವರನ್ನು ಕರೆದೊಯ್ಯುವ ನೌಕೆ ಶ್ರೀಹರಿಕೋಟಾಕ್ಕೆ ರವಾನೆ
Mosque Survey: ಮಥುರಾ ಮಸೀದಿ ಸಮೀಕ್ಷೆ… ಸುಪ್ರೀಂ ತಡೆಯಾಜ್ಞೆ ಮುಂದುವರಿಕೆ