ಈ ವ್ಯಕ್ತಿಯ ಬಳಿ 1800 ಕೋಟಿ ಮೌಲ್ಯದ ಬಿಟ್ಕಾಯಿನ್ ಇದೆ, ಆದರೆ ಪಾಸ್ವರ್ಡ್ ಇಲ್ಲ!
Team Udayavani, Jan 13, 2021, 8:48 PM IST
ವಾಷಿಂಗ್ಟನ್: ಬಿಟ್ಕಾಯಿನ್ ಜಗತ್ತಿನ ಮೇಲೆ ಮಾಡಿರುವ ಮೋಡಿ ಅಷ್ಟಿಷ್ಟಲ್ಲ. ಅನೇಕರು ಬಿಟ್ಕಾಯಿನ್ ಎನ್ನುವುದು ಮೋಸದ ಪ್ರಪಂಚ ಎಂದರೆ, ಇನ್ನೂ ಅನೇಕರು, ತಾವು ಮೊದಲೇ ಬಿಟ್ಕಾಯಿನ್ ಖರೀದಿಸಬೇಕಿತ್ತು ಎಂದು ಪರಿತಪಿಸುತ್ತಾರೆ.
ಆದರೆ ಸ್ಟೀಫನ್ ಥಾಮಸ್ ಎನ್ನುವ ವ್ಯಕ್ತಿಯೊಬ್ಬರ ಸಮಸ್ಯೆಯೇ ಬೇರೆ. ಈ ವ್ಯಕ್ತಿಯ ಬಳಿ 1800 ಕೋಟಿ ಮೌಲ್ಯದ 7,002 ಬಿಟ್ ಕಾಯಿನ್ಗಳಿವೆ. ಆದರೆ ಅವುಗಳನ್ನು ಬಳಸುವ ಪಾಸ್ವರ್ಡ್ ಅನ್ನೇ ಕಳೆದುಕೊಂಡಿದ್ದಾರೆ!
ಅವರು ತಮ್ಮ ಪಾಸ್ವರ್ಡ್ ಅನ್ನು ಐರನ್ಕೀ ಎನ್ನುವ ಆ್ಯಪ್ನಲ್ಲಿ ಶೇಖರಿಸಿದ್ದರಂತೆ. ಈ ಆ್ಯಪ್ನಲ್ಲಿ 10 ಬಾರಿ ತಪ್ಪು ಪಾಸ್ ವರ್ಡ್ ನಮೂದಿಸಿದರೆ, ಅವರು ಶೇಖರಿಸಿರುವ ದಾಖಲೆಗಳು ತಾನಾಗಿಯೇ ಡಿಲೀಟ್ ಆಗುತ್ತವೆ. ಐರನ್ಕೀ ಪಾಸ್ವರ್ಡ್ ಮರೆತ ಥಾಮಸ್, ಈಗ ಈಗ ಬಿಟ್ಕಾಯಿನ್ನ ಪಾಸ್ವರ್ಡನ್ನೂ ಕಳೆದುಕೊಂಡಿದ್ದಾರೆ!
ಇದನ್ನೂ ಓದಿ:ಸಂಪುಟ ವಿಸ್ತರಣೆ ವೇಳೆ ಅಸಮಾಧಾನ ಸಹಜ : ಸಚಿವ ಜಗದೀಶ ಶೆಟ್ಟರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.