ಸಂಬಂಧಗಳಲ್ಲಿ ಏಳುಬೀಳು, ಮುಂಗೋಪದಿಂದ ಕೆಲಸ ಹಾಳು: ಹೇಗಿದೆ ಇಂದಿನ ದಿನ ಭವಿಷ್ಯ !

Team Udayavani, Jan 16, 2021, 7:23 AM IST

raashi

ಮೇಷ: ಏಕಾಂತದಲ್ಲಿ ಕಾಲ ಕಳೆಯುವುದರಲ್ಲಿ ಸುಖದ ಅರಿವಾಗುತ್ತದೆ. ಸಂಬಂಧಗಳನ್ನು ಸರಿಯಾದ ದಿಕ್ಕಲ್ಲಿ ನಡೆಸಬಹುದು. ಸಂಬಂಧಗಳಲ್ಲಿ ಏಳುಬೀಳುಗಳನ್ನು ತುಂಬಾ ಕಾಣುವಿರಿ. ಆದರೂ ಸುಧಾರಿಸಿಕೊಳ್ಳಿರಿ.

ವೃಷಭ: ಅವಿವಾಹಿತರು ನಿಮ್ಮ ಸಂಗಾತಿಯಿಂದ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಬಹುದು. ಮನೆಯಲ್ಲಿ ಅತಿಯಾದ ಕಿರಿಕಿರಿ ಕಂಡುಬರಬಹುದು. ಖರ್ಚುವೆಚ್ಚ ಕಡಿಮೆ ಮಾಡುವತ್ತ ನಿಮ್ಮ ಚಿತ್ತವಿರಲಿ.

ಮಿಥುನ: ಕೆಲವರಿಗೆ ಭಾವೀ ಸಂಗಾತಿ ಸಿಗಲಿದ್ದಾರೆ ಅನ್ನುವುದು ನೆಮ್ಮದಿಯ ಸಂಗತಿ. ಈ ದಿನಗಳು ನಿಮಗೆ ಸಂತಸದ ದಿನಗಳಾದಾವು. ಹಾಗಂತ ಅತೀ ಅವಸರ ಬೇಡ. ಹೊಸಬರ ಪರಿಚಯದಿಂದ ಸಂತಸ.

ಕರ್ಕ: ಯಾವ ಕಾರ್ಯದ ಅಂತಿಮ ನಿರ್ಧಾರಕ್ಕೆ ಬರ ಬೇಕಾದರೆ ಕಾಲ ಹಾಗೂ ಜಾಣ್ಮೆ ಎರಡೂ ಉಪಯೋಗಿ ಸಿರಿ. ಕಡು ಮುಂಗೋಪದಿಂದ ಕೆಲಸ ಹಾಳಾದೀತು. ಜಾಗ್ರತೆ ಮಾಡಿರಿ. ಯಾರೊಂದಿಗೂ ಅತೀ ಸಲುಗೆ ಬೇಡ.

ಸಿಂಹ: ನಿಮ್ಮ ಬಗ್ಗೆ ಜನ ಎನೋ ಅನ್ನುತ್ತಾರೆ, ಏನು ಮಾತಾಡುತ್ತಾರೆ ಅನ್ನೋದು ನಿಮಗೆ ತಲೆಬಿಸಿ ಬೇಡ. ನಿಮ್ಮ ನಡವಳಿಕೆಯಲ್ಲಿ ಬದಲಾವಣೆ ತನ್ನಿರಿ. ಮೌನದಿಂದ ಎಲ್ಲವನ್ನೂ ಸ್ವೀಕರಿಸಿರಿ.

ಕನ್ಯಾ: ಯಾವ ಮಾತಿಗೂ ವಿಚಲಿತರಾಗದಿರಿ. ಅಭದ್ರತೆ ಅನ್ನೋದು ಮಾಯವಾಗಿರುತ್ತದೆ. ನಿಮ್ಮ ಚಿಂತನೆಗಳನ್ನು ಕಾರ್ಯರೂಪಕ್ಕೆ ತನ್ನಿರಿ. ಅದರಿಂದ ನಿಮಗೆ ಒಳ್ಳೆಯ ಫ‌ಲಿತಾಂಶ ಸಿಗಲಿದೆ. ಶುಭವಿದೆ.

ತುಲಾ: ನಿಮಗೆ ಹೊಸ ಜನರ ಪರಿಚಯ, ಗೆಳೆಯರ ಹಾಗೂ ಗೆಳೆತಿಯರ ಸಂಗ ಆನಂದವನ್ನು ನೀಡಬಲ್ಲದು. ಆದರೆ ಅವರ ಜೊತೆ ಸಂಬಂಧ ಬೆಳೆಸುವ ಮುನ್ನ ಯೋಚಿಸಿದರೆ ಉತ್ತಮ. ಯಾವುದಕ್ಕೂ ಮುನ್ನ ಯೋಚಿಸಿರಿ.

ವೃಶ್ಚಿಕ: ಹೊಸಬರನ್ನು ಭೇಟಿಯಾಗುವ ಅವಕಾಶವು ಸಿಗುವುದರಿಂದ ಒಳ್ಳೆಯ ಅವಕಾಶಗಳು ಬರುತ್ತವೆ. ಮನೆಯಲ್ಲಿ ಶಾಂತಿ, ಸಮಾಧಾನವು ಕಂಡು ಬರುವುದು. ನಿಮಗೆ ಒಗ್ಗದವರ ಜೊತೆ ಜೀವನವನ್ನು ಸೇರಿಸಬೇಡಿ.

ಧನು: ಶಾಂತಿಯಿಂದ, ಸಮಾಧಾನದಿಂದ ಕೆಲಸ ಮಾಡಲು ಬಯಸುವ ನಿಮಗೆ ಶಾಂತಿ ದೊರಕುವುದು. ನಿಮಗೆ ಸಿಕ್ಕಿದ ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಿರಿ. ಒಂಟಿಯಾಗಿರುವವರಿಗೆ ಜಂಟಿಯಾಗುವ ಆಸೆ.

ಮಕರ: ನೀವೀಗ ಎಲ್ಲರ ಆಕರ್ಷಣೆಯ ಬಿಂದುವಾಗಲಿದ್ದೀರಿ. ಪ್ರೀತಿಯ ಮಾತು, ಬದ್ಧತೆ ಮತ್ತು ಶಿಫಾರಸುಗಳಲ್ಲೂ ವಂಚನೆಯ ನೆರಳು ಕಾಣಿಸಬಹುದು. ವಿವಾಹಿತರಿಗೆ ಮನೆಯಲ್ಲಿ ಅತಿಥಿಗಳ ಕಾಟ ಕಂಡು ಬಂದೀತು.

ಕುಂಭ: ಅನಾವಶ್ಯಕವಾಗಿ ನಿರಾಸೆಗೊಳ್ಳುವ ಪ್ರಸಂಗ ಎದುರಾಗಬಹುದು. ಬದಲಾವಣೆಗೆ ಹೊಂದಿ ಕೊಳ್ಳಲು ಕಲಿತರೆ ಉತ್ತಮವಿದೆ. ಇತರರೊಂದಿಗೆ ಸಂವಹನ ಸಾಧಿಸಲು ವಿಫ‌ಲರಾಗುವಿರಿ. ಸಮಾಧಾನದಿಂದ ವರ್ತಿಸಿ.

ಮೀನ: ಸುಗಮವಾದ ದಿನವಿದು. ಆಪ್ತರೊಬ್ಬರ ಕುರಿತಂತೆ ಅತೀ ಭಾವುಕರಾಗಿ ವರ್ತಿಸುತ್ತೀರಿ. ಅವರ ರಕ್ಷಣೆ ಮಾಡಲು ಹೋಗಿ ನೀವು ಹೊಂಡಕ್ಕೆ ಬದ್ದೀರಿ ಜೋಕೆ. ಹೃದಯ ಭಾವಕ್ಕೆ ಆದ್ಯತೆ ಪಡೆಯುವುದು.

ಟಾಪ್ ನ್ಯೂಸ್

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

Daily Horoscope

Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ

1-horoscope

Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ

1-horoscope

Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.