ಕಥೆ ಕದ್ದ ಆರೋಪ: ನಿರ್ದೇಶಕ ಶಂಕರನ್ ವಿರುದ್ಧ ಜಾಮೀನು ರಹಿತ ವಾರಂಟ್
Team Udayavani, Jan 31, 2021, 10:50 PM IST
ಚೆನ್ನೈ: ಎಂದಿರನ್ ಸಿನೆಮಾಕ್ಕೆ ಕಥೆ ಕದ್ದ ಆರೋಪದಲ್ಲಿ ಖ್ಯಾತ ನಿರ್ದೇಶಕ ಶಂಕರ್ ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಯಾಗಿದೆ.
ನಿರ್ದೇಶಕ ಶಂಕರ್ 2010ರಲ್ಲಿ ಹೊರತಂದ ಬ್ಲಾಕ್ ಬಸ್ಟರ್ ಸಿನೆಮಾ “ಎಂದಿರನ್’ ಸಿನೆಮಾದ ಕೃತಿ ಚೌರ್ಯದ ಆರೋಪ ಎದುರಿಸುತ್ತಾ ಬಂದಿದ್ದಾರೆ.
ತಮಿಳುನಾಡಿನ ಬರಹಗಾರ ಆರುರು ತಮಿಳ್ನಾಡನ್ 1996ರಲ್ಲಿ ಪ್ರಕಟಿಸಿದ್ದ ಜಿಗುಬಾ ಕಥೆಯನ್ನೇ ಕದ್ದು ರಜನೀಕಾಂತ್, ಐಶ್ವರ್ಯಾ ರೈ ತಾರಾಗಣದ ಎಂದಿರನ್ ಅನ್ನು ನಿರ್ಮಿಸಲಾಗಿದೆ ಎಂದು ಆರೋಪಿಸಿ ವರ್ಷಗಳ ಹಿಂದೆಯೇ ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ಗೆ ಹಾಜರಾಗುವಂತೆ ಹಲವಾರು ಬಾರಿ ಅದೇಶಿಸಿದ್ದರೂ ಶಂಕರ್ ಹಾಜರಾಗಿರಲಿಲ್ಲ,
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.