ಲಸಿಕೆ ಹಾಕಿಸಿ, ಪೊಲೀಯೋ ತೊಲಗಿಸಿ
Team Udayavani, Feb 1, 2021, 11:23 AM IST
ಚೇಳೂರು: ಪೊಲೀಯೋ ಲಸಿಕೆ ಅಭಿಯಾನವನ್ನು ಚೇಳೂರು ತಾಲೂಕಿನಲ್ಲಿ ಜ.31ರಿಂದ ಫೆ.2 ರವರೆಗೆ ಹಮ್ಮಿ ಕೊಂಡಿದ್ದು, 05 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಲಸಿಕೆ ಹಾಕಿಸಬೇಕೆಂದು ಚೇಳೂರು ಕೋಚಿಮುಲ್ ಅಧ್ಯಕ್ಷ ಜೆ.ಎನ್ . ಜಾಲಾರಿ ಹೇಳಿದರು.
ಗ್ರಾಮದ ಮರ್ರಿಮಾನು ಸರ್ಕಲ್‌ನಲ್ಲಿ ಮಗುವಿಗೆ ಪೊಲೀಯೋ ಹನಿ ಹಾಕುವ ಮೂಲಕ ಚಾಲನೆ ನೀಡಿದ ನಂತರ ವರದಿಗಾರರೊಂದಿಗೆ ಮಾತನಾಡಿದರು.
ಇದನ್ನೂ ಓದಿ:ಚಿರತೆ ದಾಳಿಗೆ ಜಿಂಕೆ ಬಲಿ
ಅಂಗನವಾಡಿ ಕಾರ್ಯಕರ್ತೆಯರು, ಗ್ರಾಪಂ, ತಾಪಂ ಸೇರಿದಂತೆ ಇತರೆ ಇಲಾಖೆಗಳಿಂದ ಸಹಕಾರದಿಂದ ಅಭಿ ಯಾನ ಯಶಸ್ವಿಯಾಗುವುದಾಗಿ ಹೇಳಿದರು. ಆರೋಗ್ಯ ಇಲಾಖೆಯ ಎನ್.ಲಕ್ಷ್ಮಿ ನರಸಮ್ಮ, ಆಶಾ ಕಾರ್ಯಕರ್ತೆ ಜಿ.ಸುಜಾತಮ್ಮ, ಕರವೇ ಮುಖಂಡರಾದ ಟಿ.ಎನ್.ಸೀನಪ್ಪ, ಫೋಟೊ ನಾರಾಯಣ, ಜೆ.ಚಲಪತಿ, ಸಿಂಗಿರಿ ಚಿನ್ನನರಸಿಂಹಪ್ಪ, ಪಿ.ಎಸ್.ರಾಮಚಂದ್ರ, ಷೇರ್‌ಖಾನ್ ಕೋಟೆ ವೆಂಕಟರೆಡ್ಡಿ ಸ್ಥಳದಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MUST WATCH
ಹೊಸ ಸೇರ್ಪಡೆ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.