ಕಲ್ಲು ಕ್ವಾರಿಗೆ ನಾಡಕಚೇರಿ ಸಿಬ್ದಂದಿ ಭೇಟಿ
ಚಂದ್ರಗುತ್ತಿ ಸಮೀಪದ ಬಸ್ತಿಕೊಪ್ಪ ಗ್ರಾಮದ ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ಕಂದಾಯ ಇಲಾಖೆಯ ನಾಡಕಚೇರಿ ಸಿಬ್ಬಂದಿ ಭೇಟಿ ನೀಡಿದರು.
Team Udayavani, Feb 2, 2021, 3:51 PM IST
ಸೊರಬ: ತಾಲೂಕಿನ ಚಂದ್ರಗುತ್ತಿ ಗ್ರಾಪಂ·ವ್ಯಾಪ್ತಿಯ ಬಸ್ತಿಕೊಪ್ಪ ಗ್ರಾಮದ ಕಲ್ಲುಗಣಿಗಾರಿಕೆ ಪ್ರದೇಶಗಳಿಗೆ ಕಂದಾಯಇಲಾಖೆ ಸಿಬ್ಬಂದಿ ಸೋಮವಾರ ಭೇಟಿನೀಡಿ ಪರಿಶೀಲನೆ ನಡೆಸಿದರು.
ಆದರೆಗಣಿ ಮತ್ತು ಭೂ ವಿಜ್ಞಾನ ಇಲಾಖೆಹಾಗೂ ಕಂಚಾಯ ಇಲಾಖೆಯಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡದಿರುವುದು ಗ್ರಾಮಸ್ಥರ ಆಕ್ರೋಶಕ್ಕೆಕಾರಣವಾಗಿದೆ.
ಬಸ್ತಿಕೊಪ್ಪ ಗ್ರಾಮದ ಸ. ನಂ.24ರ ಎರಡು ಪ್ರದೇಶಗಳಲ್ಲಿ ಕಲ್ಲುಗಣಿಗಾರಿಕೆಯಲ್ಲಿ ಸೊ#ಧೀಟಕಗಳನ್ನುಬಳಸಲಾಗುತ್ತಿದ್ದು, ಇದರಿಂದ ಗ್ರಾಮಸ್ಥರುರೋಸಿ ಹೋಗಿದ್ದು ಇದನ್ನು ನಿಲ್ಲಿಸಲುಅನೇಕ ಬಾರಿ ಮನವಿ ಸಲ್ಲಿಸಿದ್ದರು. ಈಕುರಿತು “ಉದಯವಾಣಿ’ ಪತ್ರಿಕೆಯಲ್ಲಿ”ಕಲ್ಲು ಕ್ವಾರಿಯಲ್ಲಿ ನಿತ್ಯವೂ ಬ್ಲಾಸ್ಟ್!’ಶೀರ್ಷಿಕೆ ಅಡಿಯಲ್ಲಿ ಫೆ.1ರಂದು ವಿಸ್ತೃತವರದಿ ಪ್ರಕಟವಾಗಿತ್ತು. ವರದಿಯಿಂದಎಚ್ಚೆತ್ತ ಚಂದ್ರಗುತ್ತಿ ನಾಡಕಚೇರಿಯಸಿಬ್ಬಂದಿ ಮೇಲಧಿ ಕಾರಿಗಳಿಗೆ ಮಾಹಿತಿನೀಡುವ ನಿಟ್ಟಿನಲ್ಲಿ ಗಣಿಗಾರಿಕೆ ಪ್ರದೇಶಕ್ಕೆತೆರಳಿ ಪರಿಶೀಲನೆ ನಡೆಸಿದರು.
ಮೇಲಧಿಕಾರಿಗಳೇ ಇಲ್ಲ!: ಕಲ್ಲುಗಣಿಗಾರಿಕೆಗೆ ಪರವಾನಗಿ ಪಡೆದಪ್ರದೇಶವು ಸಕ್ರಮವಾಗಿದ್ದರೂಸಹ ಒತ್ತುವರಿಯಾಗಿದೆ ಎನ್ನುವಆರೋಪವಿದೆ. ಈ ಬಗ್ಗೆ ಸಮರ್ಪಕಮಾಹಿತಿ ನೀಡಬೇಕಾದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅ ಧಿಕಾರಿಗಳಾಗಲೀಹಾಗೂ ಸಂಬಂಧಪಟ್ಟ ಮೇಲಧಿ ಕಾರಿಗಳು ಸ್ಥಳಕ್ಕೆ ಭೇಟಿ ನೀಡಲಿಲ್ಲ. ಇನ್ನುಕಂದಾಯ ಇಲಾಖೆ ಅ ಧಿಕಾರಿಗಳುಸ್ಫೋಟಕ ಬಳಕೆ ಬಗ್ಗೆ ಸಮರ್ಪಕ ಮಾಹಿತಿನೀಡದೆ ನುಣುಚಿಕೊಳ್ಳುತ್ತಿದ್ದಾರೆ ಎಂದುಗ್ರಾಮಸ್ಥರು ಆರೋಪಿಸಿದರು.
ಈವರೆಗೂ ನಮ್ಮ ಅಳಲನ್ನುಕೇಳುವರೇ ಇಲ್ಲ. ಇನ್ನು ಸ್ಥಳೀಯ ನಾಡಕಚೇರಿ ಸಿಬ್ಬಂದಿಯಿಂದ ಸಮಸ್ಯೆಗಳುಇತ್ಯರ್ಥವಾಗಲ್ಲ ಇಲಾಖೆಯ ಹಿರಿಯಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಬಗಹರಿಸಬೇಕು ಎಂದು ಬಸ್ತಿಕೊಪ್ಪಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.