ವಿಮ್ಸ್ ಮಾಜಿ ನಿರ್ದೇಶಕ ಶ್ರೀನಿವಾಸ್‌ಗೆ ಎಸಿಬಿ ದಾಳಿ ಬಿಸಿ
ಕೊಪ್ಪಳ ಕಿಮ್ಸ್ನ ಎಚ್‌ಒಡಿ ಮನೆಯಲ್ಲಿ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಪತ್ತೆ
Team Udayavani, Feb 3, 2021, 1:19 PM IST
ಬಳ್ಳಾರಿ: ನಗರದ ವಿಮ್ಸ್‌ನ ಮಾಜಿ ನಿರ್ದೇಶಕ, ಕೊಪ್ಪಳ ಕಿಮ್ಸ್ನ ಎಚ್‌ಒಡಿ ಆಗಿ ಕಾರ್ಯ ನಿರ್ವಹಿಸುತ್ತಿರುವ ಡಾ|ವಿ.·ಶ್ರೀನಿವಾಸ್ ಅವರ ಮನೆ ಮೇಲೆ ಎಸಿಬಿ ಅ ಧಿಕಾರಿಗಳುಮಂಗಳವಾರ ದಾಳಿ ನಡೆಸಿ, ಕೋಟ್ಯಂತರ ರೂ. ಮೌಲ್ಯದಆಸ್ತಿ ಪತ್ತೆ ಹಚ್ಚಿದ್ದಾರೆ. ನಗರದ ಕಂಟೋನ್ಮೆಂಟ್ ಬಳಿಯವಡ್ಡರನಾಗಪ್ಪ ಬಡಾವಣೆಯಲ್ಲಿನ ಡಾ|ಶ್ರೀನಿವಾಸ್ ಅವರನಿವಾಸಕ್ಕೆ ಎಸಿಬಿ ಡಿವೈಎಸ್‌ಪಿ ಚಂದ್ರಕಾಂತ್ ಪೂಜಾರಿನೇತೃತ್ವದಲ್ಲಿ ಅಧಿ ಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿ ಅಗತ್ಯದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ದಾಳಿ ವೇಳೆ ಡಾ|ವಿ. ಶ್ರೀನಿವಾಸ್‌ಗೆ ಸೇರಿದ್ದ ಕೋಟ್ಯಂತರ ರೂ. ಮೌಲ್ಯದಆಸ್ತಿ ಪತ್ತೆಯಾಗಿದೆ. ಲಕ್ಷಾಂತರ ರೂ. ಬೆಲೆ ಬಾಳುವ ನಾಲ್ಕುನಿವೇಶನ, ಬಳ್ಳಾರಿಯಲ್ಲಿ ಒಂದು ಮನೆ ಜತೆಗೆ ಜಮೀನುದಾಖಲೆಗಳು ಲಭ್ಯವಾಗಿವೆ. ಮನೆಯಲ್ಲಿ 660 ಗ್ರಾಂಬಂಗಾರದ ಆಭರಣ, 6 ಕೆಜಿ ಬೆಳ್ಳಿ, 1.80 ಲಕ್ಷ ರೂ. ನಗದುಸಿಕ್ಕಿದೆ. ಇದರೊಂದಿಗೆ ಇನ್ನೂ ಹೆಚ್ಚಿನ ದಾಖಲೆಗಳು, ಲಾಕರ್‌ಗಳ ಮಾಹಿತಿ ಪಡೆಯಲಾಗಿದೆ ಎಂದು ಎಸಿಬಿ ಮೂಲಗಳುತಿಳಿಸಿವೆ. ಈ ಮೊದಲು ವಿಮ್ಸ್‌ನಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಡಾ|ವಿ.ಶ್ರೀನಿವಾಸ್, ಇದೀಗ ಕೊಪ್ಪಳದ ಕಿಮ್ಸ್ ಆಸ್ಪತ್ರೆಯಲ್ಲಿ ಎಚ್‌ಒಡಿ ಆಗಿ ಕರ್ತವ್ಯ
ನಿರ್ವಹಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ballari; ಬಿಸಿಎಂ ತಾಲೂಕು ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
Waqf Issue: ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ?: ಬಸನಗೌಡ ಯತ್ನಾಳ್
Ballary: ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂದು ಮನನೊಂದು ಪ್ರೇಮಿ ಆತ್ಮಹ*ತ್ಯೆ
Bellary: ಪ್ರಿಯಾಂಕ್ ಖರ್ಗೆ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಇಂದು 2ನೇ ಹಂತದ “ವಕ್ಫ್’ಸಮರ; ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಚಾಲನೆ; ಪಾದಯಾತ್ರೆ, ಜನಜಾಗೃತಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.