![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Feb 6, 2021, 6:05 AM IST
ಗುವಾಹಟಿ: ಕೇವಲ ನಮ್ಮ ಯೋಧರಿಗಷ್ಟೇ ಅಲ್ಲ, ನಮ್ಮ ಗಿಡ ಮರಗಳ ಮೇಲೂ ಚೀನ ಕಾಟ ಶುರುವಾಗಿದೆ! ಅರುಣಾಚಲ ಪ್ರದೇಶದ ಪೂರ್ವ ಸಿಯಾಂಗ್ ಜಿಲ್ಲೆಯಲ್ಲಿ ಲಿಚಿ ಮರಗಳು, ನೆಲ್ಲಿಕಾಯಿ ಮರಗಳ ಮೇಲೆ ಚೀನ ಜೀರುಂಡೆಗಳ ಬಾಧೆ ಶುರುವಾಗಿದೆ. ಈ ಬಗ್ಗೆ ಇಂಡಿಯನ್ ಜರ್ನಲ್ ಆಫ್ ಎಂಟೋಮಾಲಜಿಯಲ್ಲಿ ವರದಿ ಪ್ರಕಟವಾಗಿದೆ.
ಅರುಣಾಚಲ ಪ್ರದೇಶದ ವಿವಿಧ ಭಾಗಗಳಲ್ಲಿ ಚೀನ ಜೀರುಂಡೆಯ ಹಾವಳಿಯನ್ನು ಅಧ್ಯಯನ ನಡೆಸಲಾಗಿದ್ದು, ನೆಲ್ಲಿಕಾಯಿ ಮರಗಳ ತೊಗಟೆಯನ್ನು ತಿಂದಿರುವುದು ಗೊತ್ತಾಗಿದೆ ಎಂದು ಈ ಅಧ್ಯಯನ ತಿಳಿಸಿದೆ.
ಈ ಜೀರುಂಡೆಗಳು ನೆಲ್ಲಿಕಾಯಿ ಮರಗಳ ತೊಗಟೆಯನ್ನು ತಿನ್ನುವುದರಿಂದ ಹಾಳಾಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲ, ಅರುಣಾಚಲ ಪ್ರದೇಶದ ಹೊರಗಿನ ರಾಜ್ಯಗಳ ಮೇಲೂ ಈ ಜೀರುಂಡೆಗಳು ದಾಳಿ ನಡೆಸಬಹುದು. ಅಂದರೆ ಬಿಹಾರ, ಪಶ್ಚಿಮ ಬಂಗಾಲ, ಉತ್ತರ ಪ್ರದೇಶ ಮತ್ತು ಜಾರ್ಖಂಡ್‌ನಲ್ಲೂ ಕಾಣಿಸಿಕೊಳ್ಳಬಹುದು ಎಂದು ಅಧ್ಯಯನ ನಡೆಸಿರುವ ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.