ರೈಲ್ವೆಯ “ಐಆರ್‌ಸಿಟಿಸಿ’ ಮೂಲಕ ಇನ್ನು ಬಸ್ ಬುಕಿಂಗ್‌ಗೂ ಅವಕಾಶ
Team Udayavani, Feb 6, 2021, 9:39 PM IST
ನವದೆಹಲಿ: ಕೇವಲ ರೈಲ್ವೆ, ವಿಮಾನ ಟಿಕೆಟ್ ಬುಕ್ಕಿಂಗ್‌ಗೆ ಸೀಮಿತವಾಗಿದ್ದ ಭಾರತೀಯ ರೈಲ್ವೆಯ “ಐಆರ್‌ಸಿಟಿಸಿ’ ವೆಬ್ಸೈಟ್‌ನಲ್ಲಿ ಇನ್ನು ಮುಂದೆ ಬಸ್ಸುಗಳನ್ನೂ ಕಾಯ್ದಿರಿಸಬಹುದು!
ಈ ನೂತನ ಸೌಲಭ್ಯ ವೆಬ್‌ಸೈಟ್‌ನಲ್ಲಿ ಜನವರಿ 29ರಿಂದಲೇ ಜಾರಿಗೊಂಡಿದೆ. ಮಾರ್ಚ್ ವೇಳೆಗೆ ಐಆರ್ಸಿಟಿಸಿ ಆ್ಯಪ್‌ನಲ್ಲೂ ಬಸ್ ಬುಕಿಂಗ್ ಸೌಲಭ್ಯಕ್ಕೆ ಅವಕಾಶವಿರಲಿದೆ.
ಐಆರ್‌ಸಿಟಿಸಿ ಇದಕ್ಕಾಗಿ 22 ರಾಜ್ಯ ಮತ್ತು 3 ಕೇಂದ್ರಾಡಳಿತ ಪ್ರದೇಶಗಳ 50 ಸಾವಿರಕ್ಕೂ ಅಧಿಕ ರಾಜ್ಯ ರಸ್ತೆ ಸಾರಿಗೆ ಸೇವೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಪ್ರಯಾಣಕ್ಕೆ ಸೂಕ್ತ ಬಸ್, ಮಾರ್ಗಗಳು, ಸೌಲಭ್ಯಗಳು, ಬಸ್ ವಿಮರ್ಶೆ, ರೇಟಿಂಗ್ ಮತ್ತು ಬಸ್ಸುಗಳ ಚಿತ್ರಗಳನ್ನು ಪರಿಶೀಲಿಸಿಯೇ ಬುಕಿಂಗ್ ಮಾಡಿಕೊಳ್ಳಲು ವೆಬ್‌ಸೈಟ್ನಲ್ಲಿ ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ:‘ಆ ದೇವರಿಂದಲೂ ನನ್ನನ್ನು ಹಿಡಿಯಲಾಗುವುದಿಲ್ಲ’ ಎಂದ ಆರೋಪಿಯನ್ನು ಜೈಲಿಗಟ್ಟಿದ ಪೊಲೀಸರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.