ರೈತ ವಿರೋಧಿ ಕಾಯ್ದೆ ಹಿಂಪಡೆಯಲು ಒತ್ತಾಯ
ಕುರುಗೋಡು: ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಕೋಳೂರು ಕ್ರಾಸ್ ಮುಖ್ಯ ಹೆದ್ದಾರಿ ಸಂಚಾರ ತಡೆಹಿಡಿದು ರೈತರು ಪ್ರತಿಭಟಿಸಿದರು.
Team Udayavani, Feb 7, 2021, 4:46 PM IST
ಕುರುಗೋಡು: ಕೇಂದ್ರ ಮತ್ತು ರಾಜ್ಯ ಸರಕಾರ·ಜಾರಿಗೆ ತಂದಿರುವ ರೈತ ವಿರೋ ಕಾನೂನುಗಳನ್ನುಹಿಂಪಡೆಯುವಂತೆ ಆಗ್ರಹಿಸಿ ಕರ್ನಾಟಕರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಹಾಗೂ ವಿವಿಧ ಸಂಘಟನೆಗಳು ಶನಿವಾರಕೋಳೂರು ಕ್ರಾಸ್ ಮುಖ್ಯ ಹೆದ್ದಾರಿ ಸಂಚಾರತಡೆಹಿಡಿದು ರಾಸ್ತಾರೋಕೊ ಚಳವಳಿ ನಡೆಸಿಭಾರತದಾದ್ಯಂತ ಕರೆಕೊಟ್ಟ ರಸ್ತೆ ತಡೆಗೆ ಬೆಂಬಲ
ವ್ಯಕ್ತಪಡಿಸಿದರು.
ಇದೆ ವೇಳೆ ಸಂಘಟನೆಯ ಮುಖಂಡರುಮಾತನಾಡಿ, ಎರಡು ತಿಂಗಳಿಂದ ಸತತವಾಗಿಶಾಂತಿಯುತ ರೈತ ಹೋರಾಟ ನಡೆಯುತ್ತಿದ್ದರೂಕೇಂದ್ರ ಸರಕಾರವು ರೈತರ ಬೇಡಿಕೆಗಳನ್ನುಪರಿಗಣಿಸದೆ ಸರ್ವಾ ಧಿಕಾರಿ ಧೋರಣೆಅನುಸರಿಸುತ್ತಿದೆ. ಒಂದೆಡೆ ರೈತ ಪ್ರತಿಭಟನಾಸ್ಥಳಗಳ ಸುತ್ತ ಮುಳ್ಳು ಬೇಲಿ ಹಾಕಿ, ಪೊಲೀಸ್‌ಸರ್ಪಗಾವಲು ಹಾಕಿದೆ. ರೈತರಿಗೆ ನೀರು,ಊಟ ಮತ್ತು ವೈದ್ಯಕೀಯ ಸಾಮಗ್ರಿಗಳಸಾಗಣೆಗೂ ಅಡ್ಡಿ ಮಾಡಲಾಗಿದೆ. ಇಂಟರ್‌ನೆಟ್‌ಸ್ಥಗಿತಗೊಳಿಸಲಾಗಿದೆ. ನಾಯಕರ ಮೇಲೆ ಸುಳ್ಳುಮೊಕದ್ದಮೆಗಳನ್ನು ದಾಖಲಿಸಿ ಹೋರಾಟವನ್ನುದಮನ ಮಾಡಲು ಸರಕಾರ ಮುಂದಾಗಿದೆ.ಹೋರಾಟನಿರತ ರೈತರಿಗೆ ದೇಶದ ದುಡಿಯುವಜನತೆ, ಜನಸಾಮಾನ್ಯರು ಬೆಂಬಲವಾಗಿನಿಲ್ಲಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ರಾಜ್ಯ ಕಾರ್ಯಾಧ್ಯಕ್ಷಆರ್. ಮಾಧವರೆಡ್ಡಿ, ಕರ್ನಾಟಕ ಪ್ರಾಂತ ರೈತಸಂಘದ ಜಿಲ್ಲಾಧ್ಯಕ್ಷ ವಿ.ಎಸ್. ಶಿವಶಂಕರ್,
ಜಿಲ್ಲಾ ಕಾರ್ಯದರ್ಶಿ ಗಾಳಿಬಸವರಾಜ,ಎ.ಐ.ಕೆ.ಎಂ.ಕೆ.ಸಿ.ಯ ಜಿಲ್ಲಾಧ್ಯಕ್ಷ ಹನುಮಂತಪ್ಪ,ಜನಶಕ್ತಿ ಸಂಘಟನೆಯ ರಾಜ್ಯ ಸಮಿತಿಸದಸ್ಯರಾದ ಕರೆಪ್ಪ ಗುಡಿಮನೆ, ವಸಂತಕಹಳೆ, ಎಂ. ಗೋವಿಂದರೆಡ್ಡಿ, ಹುಲುಗಯ್ಯ,ತಿಮ್ಮನಗೌಡ, ಮಾರುತಿ ಸೇರಿದಂತೆ ಇತರರುಇದ್ದರು. ಪ್ರತಿಭಟನೆ ವೇಳೆ ಯಾವುದೇಅಹಿತಕರ ಘಟನೆಗಳು ಜರುಗದಂತೆ ಪೊಲೀಸ್‌ಬಂದೋಬಸ್ತ್ ಒದಗಿಸಲಾಗಿತ್ತು
ಓದಿ :ಬಿಜೆಪಿ ಯುವ ಮುಖಂಡರಿಗೆ ಸೋಶಿಯಲ್ ಮೀಡಿಯಾ ಪಾಠ ಮಾಡಿದ ಡಿಸಿಎಂ ಅಶ್ವತ್ಥನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth test: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಮಾನ: ಏನಿದು ವಿವಾದ?
Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.