ವೈಚಾರಿಕತೆಯಿಂದ ಸದೃಢ ಸಮಾಜ ನಿರ್ಮಾಣ

ಕೊಟ್ಟಿಗೆಹಾರ: ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಮತ್ತು ಮನುಜಮತ ಸಿನಿಯಾನ ವತಿಯಿಂದ ನಡೆದ ಭೂಮಿ ಬೆಳೆ ಬದುಕು ಕುರಿತ ಸಿನಿಮಾ ಹಬ್ಬ ಕಾರ್ಯಕ್ರಮದಲ್ಲಿ ಉಪವಿಭಾಗಾ ಧಿಕಾರಿ ಡಾ| ಎಚ್‌.ಎಲ್‌. ನಾಗರಾಜ್‌ ಮಾತನಾಡಿದರು.

Team Udayavani, Feb 7, 2021, 5:49 PM IST

7-28

ಕೊಟ್ಟಿಗೆಹಾರ: ವೈಚಾರಿಕತೆಗೆ ಹೆಚ್ಚಿನ·ಆದ್ಯತೆ ನೀಡಿದರೆ ಸದೃಢ ಸಮಾಜ ಕಟ್ಟಲುಸಾಧ್ಯವಾಗುತ್ತದೆ ಎಂದು ಉಪ ವಿಭಾಗಾ ಧಿಕಾರಿ ಡಾ| ಎಚ್‌.ಎಲ್‌. ನಾಗರಾಜ್‌ಹೇಳಿದರು.

ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಮತ್ತು ಮನುಜಮತ ಸಿನಿಯಾನ ವತಿಯಿಂದನಡೆದ ಭೂಮಿ ಬೆಳೆ ಬದುಕು ಕುರಿತಸಿನಿಮಾ ಹಬ್ಬ ಕಾರ್ಯಕ್ರಮದಲ್ಲಿ ಅವರುಮಾತನಾಡಿದರು.

ಜಾಗತಿಕ ಸಿನಿಮಾಗಳನ್ನುನೋಡುವುದರಿಂದ ಸಾವಿರಾರು ಪುಸ್ತಕಗಳನ್ನುಓದಿದಾಗ ಸಿಗುವಂತಹ ಅನುಭವವಾಗುತ್ತದೆ.ನೋಡುಗರಲ್ಲಿ ಬೌ ದ್ಧಿಕ ಆಲೋಚನಾಶಕ್ತಿಯನ್ನು ಸಮಾಜಪರವಾಗಿ ಚಿಂತಿಸುವುದನ್ನುಸಿನಿಮಾಗಳು ಕಲಿಸುತ್ತವೆ ಎಂದರು.

ಮನುಜಮತ ಸಿನಿಯಾನ ತಂಡದ ಐವನ್‌ಡಿಸಿಲ್ವ ಮಾತನಾಡಿ, ಜಾಗತಿಕ ಸಿನಿಮಾಗಳುಆ ನೆಲದ ತವಕ ತಲ್ಲಣಗಳನ್ನು ಕಲಾತ್ಮಕವಾಗಿಕಟ್ಟಿಕೊಡುತ್ತವೆ. ಪ್ರೇಕ್ಷಕನೊಳಗೆ ಹಲವಾರುಪ್ರಶ್ನೆಗಳನ್ನು ಮೂಡಿಸಿ ವೈಚಾರಿಕತೆಯನ್ನುಬೆಳೆಸುತ್ತವೆ ಎಂದರು.

ಮನುಜಮತ ಸಿನಿಯಾನ ತಂಡದರೋಹಿತ್‌ ಅಗಸರಹಳ್ಳಿ ಮಾತನಾಡಿ,ಮನುಜಮತ ಸಿನಿಯಾನ ತಂಡಸಿನಿಮಾ ಕಲೆಯ ಮೂಲಕ ಲೋಕದಗತಿ ಸ್ಥಿತಿ ಅರಿವಿನತ್ತ ಸಾಗಲು ಇಂತಹಕಾರ್ಯಕ್ರಮಗಳನ್ನು ಆಯೋಜಿಸಿಕೊಂಡುಬರುತ್ತದೆ. ಪ್ರಸ್ತುತ ಸಮಸ್ಯೆಗಳತ್ತ ಬೆಳಕುಚೆಲ್ಲುವ ಜಾಗತಿಕ ಸಿನಿಮಾಗಳನ್ನು ಸಮಾನಮನಸ್ಕರೆಲ್ಲಾ ವೀಕ್ಷಿಸಿ ಚರ್ಚಿಸುವ ಮೂಲಕಹೊಸ ಹೊಳಹುಗಳನ್ನು ಅರಿಯುವುದು ಈಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ತೇಜಸ್ವಿ ಪ್ರತಿಷ್ಠಾನದ ಬಾಪು ದಿನೇಶ್‌,ಮನುಜಮತ ಸಿನಿಯಾನ ತಂಡದನಿತ್ಯಾನಂದ, ಫಣಿರಾಜ್‌, ಚಂದ್ರೆಗೌಡ,ಸತೀಶ್‌, ಭಾರತಿದೇವಿ, ಅಕ್ಷತಾ ಹುಂಚದಕಟ್ಟೆ,ಪೂರ್ಣೇಶ್‌ ಮತ್ತಾವರ, ರೇಖಾ ಪೂರ್ಣೇಶ್‌,ತೇಜಸ್ವಿ ಪ್ರತಿಷ್ಠಾನದ ಸಂಯೋಜಕರಾಆಕರ್ಷ್‌, ಸಿಬ್ಬಂದಿ ಸತೀಶ್‌ ಇದ್ದರು.

ಓದಿ : ಶರತ್‌ ಕೃಷ್ಣಮೂರ್ತಿ ಭಾರತ್‌ ಸ್ಕೌಟ್ಸ್‌-ಗೈಡ್ಸ್‌ ಅಧ್ಯಕ್ಷ

ಟಾಪ್ ನ್ಯೂಸ್

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?

Chikkamagaluru: ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?

19-naxalite

Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ

17-2

ಚಿಕಿತ್ಸೆಗೆಂದು ಬಂದಿದ್ದ ರೋಗಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪ

Chikkamagaluru: ಮನೆಯೊಂದರಲ್ಲಿ ಬಂದೂಕು ಪತ್ತೆ; ನಕ್ಸಲ್‌ ಓಡಾಟ ಶಂಕೆ

Chikkamagaluru: ಮನೆಯೊಂದರಲ್ಲಿ ಬಂದೂಕು ಪತ್ತೆ; ನಕ್ಸಲ್‌ ಓಡಾಟ ಶಂಕೆ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Mike Tyson: 58 ವರ್ಷದ ಬಾಕ್ಸಿಂಗ್‌ ದಂತಕಥೆ ಟೈಸನ್‌ಗೆ 27 ವರ್ಷದ ಪೌಲ್‌ ಎದುರು ಸೋಲು

Mike Tyson: 58 ವರ್ಷದ ಬಾಕ್ಸಿಂಗ್‌ ದಂತಕಥೆ ಟೈಸನ್‌ಗೆ 27 ವರ್ಷದ ಪೌಲ್‌ ಎದುರು ಸೋಲು

ACC U-19 Asia Cup: ರಾಜ್ಯದ ಮೂವರು

ACC U-19 Asia Cup: ರಾಜ್ಯದ ಮೂವರು

Ranji Trophy: ಕರ್ನಾಟಕಕ್ಕೆ ನಾಕೌಟ್‌ ಕಷ್ಟ

Ranji Trophy: ಕರ್ನಾಟಕಕ್ಕೆ ನಾಕೌಟ್‌ ಕಷ್ಟ

Udupi: ರೈಲು ಬಡಿದು ವ್ಯಕ್ತಿ ಸಾವು

Udupi: ರೈಲು ಬಡಿದು ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.