ರೈತರ ಹೋರಾಟ ಬೆಂಬಲ ಟ್ವೀಟ್ ಗೆ 18 ಕೋಟಿ ಹಣ ಪಡೆದಿದ್ರಾ ರಿಹಾನಾ ?
Team Udayavani, Feb 7, 2021, 10:00 PM IST
ದೆಹಲಿ : ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಅಂತಾರಾಷ್ಟ್ರೀಯ ಗಾಯಕಿ ರಿಹಾನಾ ಟ್ವೀಟ್ ಮಾಡಿ ಬೆಂಬಲಿಸಿದ್ದರು. ಅವರ ಈ ಟ್ವೀಟ್ ಭಾರೀ ಸಂಚಲನಕ್ಕೆ ಕಾರಣವಾಗಿತ್ತು.ಒಂದಿಷ್ಟು ಜನ ರಿಹಾನಾ ಟ್ವೀಟ್ ಬೆಂಬಲಿಸಿದ್ದರೆ, ಮತ್ತೊಂದಿಷ್ಟು ಮಂದಿ ಆಕೆಯ ವಿರುದ್ಧ ತಿರುಗಿ ಬಿದ್ದಿದ್ದರು.
ಭಾರತದ ಆಂತರಿಕ ವಿಚಾರಗಳಲ್ಲಿ ಮೂಗು ತೂರಿಸಲು ನೀವ್ಯಾರು ಎನ್ನುವ ಪ್ರಶ್ನೆಗಳು ಆಕೆಗೆ ಎದುರಾಗಿದ್ದವು. ಅಷ್ಟೇ ಏಕೆ ಈ ಟ್ವೀಟ್ ಹಿಂದೆ ಖಲಿಸ್ಥಾನ ಬೆಂಬಲ ಇದೆ, ಈ ಒಂದು ಟ್ವೀಟ್ ಗೆ ಆಕೆಗೆ 18 ಕೋಟಿ ರೂ. ನೀಡಲಾಗಿದೆ ಎನ್ನುವ ಆರೋಪ ಕೂಡ ಕೇಳಿ ಬಂದಿತ್ತು. ಇದೀಗ ಈ ಆರೋಪ ಸುಳ್ಳು ಎಂದಿದೆ ಕೆನಡಾ ಮೂಲದ ಖಲಿಸ್ಥಾನ ಪರ ಸಂಘಟನೆ.
ಇದನ್ನೂ ಓದಿ :ಕೆಂಬಣ್ಣ ನೀರಲ್ಲಿ ಮಿಂದೆದ್ದ ಇಂಡೋನೇಷ್ಯಾದ ಹಳ್ಳಿ: ಇಲ್ಲಿದೆ ಅಸಲಿ ಕಹಾನಿ
ರಿಹಾನಾಗೆ ಹಣ ನೀಡಿರುವ ಆರೋಪ ತಳ್ಳಿಹಾಕಿರುವ ಸಂಘಟನೆ Poetic Justice Foundation,ನಾವು ಈ ವಿಷಯದ ( ರೈತ ಹೋರಾಟ) ಬಗ್ಗೆ ಮಾತಾಡಲು ಯಾರಿಗೂ ಹಣ ನೀಡಿಲ್ಲ. ಕೇವಲ ಪ್ರೋತ್ಸಾಹಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.