ಓದುಗನನ್ನು ಚಿಂತನೆಗೆ ಹಚ್ಚದ ಕೃತಿ ನಿರರ್ಥಕ

ಬದುಕಿನಲ್ಲಿ ಸರಿಯಾದ ದಾರಿ ತೋರಲು ಪುಸ್ತಕ ಸಹಕಾರಿ: ಡಾ| ಪಂಡಿತಾರಾಧ್ಯ ಸ್ವಾಮೀಜಿ

Team Udayavani, Feb 8, 2021, 6:25 PM IST

8-29

ಚಿತ್ರದುರ್ಗ: ಯಾವುದೇ ಕೃತಿ ಓದುಗನ್ನು ಚಿಂತನೆಗೆ·ಹಚ್ಚದಿದ್ದರೆ, ಆತ್ಮಾನಂದ ನೀಡದಿದ್ದರೆ, ನೀರಸಅನ್ನಿಸಿದರೆ ಅದು ನಿರರ್ಥಕ ಎಂದು ಸಾಣೇಹಳ್ಳಿತರಳಬಾಳು ಶಾಖಾ ಮಠದ ಡಾ| ಪಂಡಿತಾರಾಧ್ಯಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ರೋಟರಿ ಬಾಲಭವನದಲ್ಲಿ ಭಾನುವಾರಶಿಕ್ಷಣ, ಉದ್ಯೋಗ ಮತ್ತು ಸಂಸ್ಕೃತಿ ಸಂವಾದಕ್ಕಾಗಿಮುಕ್ತ ವೇದಿಕೆ ಹಾಗೂ ಚಿನ್ಮೂಲಾದ್ರಿ ರೋಟರಿಕ್ಲಬ್‌ನಿಂದ ಪ್ರೊ·| ಎಚ್‌. ಲಿಂಗಪ್ಪ,ಪ್ರೊ| ಜಿ.ಪರಮೇಶ್ವರಪ್ಪ, ಡಾ| ಜಿ.ಎನ್‌. ಮಲ್ಲಿಕಾರ್ಜುನಪ್ಪಅವರ ನಾಲ್ಕು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಪುಸ್ತಕಗಳನ್ನು ಖರೀದಿ ಸಿ ಓದಬೇಕು. ಅವುಮನಸ್ಸಿಗೆ ಮುದ ನೀಡುತ್ತವೆ. ನಮ್ಮ ನಿಜವಾದಸ್ನೇಹಿತರು ಪುಸ್ತಕಗಳು. ಬೇರೆಯವರು ದಿಕ್ಕು
ತಪ್ಪಿಸಬಹುದು. ಆದರೆ ಪುಸ್ತಕಗಳು ಸರಿಯಾದ ದಾರಿತೋರಿಸಿ ಚಿಂತನೆಗೆ ಹಚ್ಚುತ್ತವೆ ಎಂದರು.

ಕೆಲವು ಕೃತಿಗಳನ್ನು ಕೈ ತೊಳೆದು ಮುಟ್ಟಬೇಕು,ಕೆಲವನ್ನು ಮುಟ್ಟಿದ ಮೇಲೆ ಕೈ ತೊಳೆದುಕೊಳ್ಳಬೇಕು.ಆದರೆ ಇಲ್ಲಿ ಬಿಡುಗಡೆಯಾದ ನಾಲ್ಕೂ ಕೃತಿಗಳು ಕೈತೊಳೆದು ಮುಟ್ಟುವಂತಿವೆ. ನಿವೃತ್ತಿಯಲ್ಲಿ ಪ್ರವೃತ್ತರಾಗಿಕೃತಿಗಳನ್ನು ಹೊರತಂದಿದ್ದಾರೆ. ಇಂದಿನ ಸಾಮಾಜಿಕಸನ್ನಿವೇಶಗಳು ಹೇಗೆಸಮಾಜದ ದಿಕ್ಕು ತಪ್ಪಿಸುತ್ತಿವೆಎನ್ನುವುದನ್ನು ಕೃತಿಗಳು ಸೂಚ್ಯವಾಗಿ ಹೇಳುತ್ತಿವೆಎಂದು ತಿಳಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ| ಬಿ.ವಿ.ವಸಂತಕುಮಾರ್‌ ಮಾತನಾಡಿ, ಜ್ಯೋತಿಬಾ ಫುಲೆಅವರ ಆದರ್ಶ ಅಳವಡಿಸಿಕೊಂಡಿದ್ದರೆ ಇಷ್ಟೊತ್ತಿಗೆಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಬಹುದಿತ್ತು.ಆದರೆ ನಮ್ಮಲ್ಲಿ ಬಹುತೇಕ ಶಿಕ್ಷಕರು ವೇತನಕ್ಕಾಗಿದುಡಿಯುತ್ತಿದ್ದಾರೆ. ಈ ಕುರಿತು ಆತ್ಮವಲೋಕನಮಾಡಿಕೊಳ್ಳಬೇಕಿದೆ. ಅದನ್ನು ಬಿಟ್ಟು ಫುಲೆ ಅವರಂತೆಶ್ರಮಿಸಿದರೆ ಎಲ್ಲರಿಗೂ ಗುಣಮಟ್ಟದ ಶಿಕ್ಷಣ
ದೊರೆಯಲಿದೆ ಎಂದು ಹೇಳಿದರು.

ದೇಶಕ್ಕೆ ಮಾತ್ರ ಅಂಬೇಡ್ಕರ್‌ ಜ್ಞಾನಿಯಲ್ಲ, ಅವರುವಿಶ್ವ ಜ್ಞಾನಿಯಾಗಿದ್ದಾರೆ. ಮಹಾತ್ಮ ಗಾಂಧೀಜಿ ,ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ,ಅಂಬೇಡ್ಕರ್‌, ಜ್ಯೋತಿಬಾ ಫುಲೆ ಅವರ ಆದರ್ಶಪ್ರತಿಯೊಬ್ಬ ಪ್ರಜೆ ಅಳವಡಿಸಿಕೊಂಡಲ್ಲಿ ಭಾರತ ವಿಶ್ವಕ್ಕೆ
ಗುರುವಾಗಲಿದೆ ಎಂದರು.

ಮೀರಾಸಾಬಿಹಳ್ಳಿ ಡಾ| ಸಿ. ಶಿವಲಿಂಗಪ್ಪಮಾತನಾಡಿ, ಪ್ರಧಾನ ಸಂಸ್ಕೃತಿ, ಪ್ರಧಾನ ಧರ್ಮಉಪಜಾತಿ ಮತ್ತು ಸಂಸ್ಕೃತಿಗಳ ಮೇಲೆ ಒತ್ತಡಏರುತ್ತಿವೆ. ಇದು ನಿಜಕ್ಕೂ ಉತ್ತಮ ಬೆಳವಣಿಗೆಯಲ್ಲ.ಆದ್ದರಿಂದ ನಮ್ಮಲ್ಲಿನ ಉಪಸಂಸ್ಕೃತಿಗಳ ವೀರರನ್ನು,ವೀರಗಾರ್ತಿಯರನ್ನು ಅರಿಯುವ ಕೆಲಸ ಮಾಡಬೇಕು.

ಮೌನ ವಹಿಸಿದರೆ ಸಂಸ್ಕೃತಿ ಅವಸಾನದತ್ತ ಸಾಗಲಿದೆಎಂದು ಎಚ್ಚರಿಸಿದರು.ಪ್ರೊ| ಜಿ. ಪರಮೇಶ್ವರಪ್ಪ ಅವರ “ವದ್ದಿಕೆರೆ ಸಿದ್ದೇಶಚರಿತೆ’ ಬುಡಕಟ್ಟು ಸಂಸ್ಕೃತಿಯ ಚಿತ್ರಣವನ್ನುಅಚ್ಚುಕಟ್ಟಾಗಿ ಕಟ್ಟುಕೊಟ್ಟಿದೆ. ಇದನ್ನು ಬಾಮಿನಿಷಟ³ದಿಯಲ್ಲಿ ಕಾವ್ಯರೂಪದಲ್ಲಿ ಕಟ್ಟಿಕೊಟ್ಟಿರುವುದುಸುಲಭದ ಮಾತಲ್ಲ ಎಂದರು.

ಡಾ| ಅಮರೇಶ್‌ ಯತಗಲ್‌ ಮಾತನಾಡಿ,ಸದ್ವೈತವಾಗಿರುವ ಕೃತಿಗಳನ್ನು ನಾಡಿಗೆ ಪರಿಚಯಿಸಿದಕೀರ್ತಿ ಗಂಡು ಮತ್ತು ಹೆಣ್ಣು ಮೆಟ್ಟಿದ ಚಿತ್ರದುರ್ಗಜಿಲ್ಲೆಯ ಸಾಹಿತಿಗಳಿಗೆ ಸಲ್ಲುತ್ತದೆ. ಪ್ರೊ| ಎಚ್‌.ಲಿಂಗಪ್ಪ ಅವರ “ಅರಿವಿನ ಹಣತೆಯ ಜ್ಯೋತಿಗಳು’ದಲಿತ ಹಾಗೂ ಚರಿತ್ರೆಯ ನೆಲೆಯಿಂದ ಮೂಡಿಬಂದಕೃತಿಯಾಗಿದ್ದು, ಅದ್ಭುತವಾಗಿ ಅವಲೋಕನಮಾಡಿದ್ದಾರೆ ಎಂದರು. ಗೌಡಗೆರೆ ನಾರಾಯಣ ರಾವ್‌,ಡಾ| ಸಣ್ಣರಾಮ ಮಾತನಾಡಿದರು. ಕಿರಣ್‌ಕುಮಾರ್‌,ಟಿ.ಎಚ್‌. ಕೃಷ್ಣಮೂರ್ತಿ, ಜಿ.ಎಸ್‌. ಉಜ್ಜಿನಪ್ಪ, ಜಿ.ವೆಂಕಟೇಶ್‌ ಮತ್ತಿತರರು ಉಪಸ್ಥಿತರಿದ್ದರು.

ಓದಿ:·ನಿವೃತ್ತ ಯೋಧನಿಗೆ ಅದ್ಧೂರಿ ಸ್ವಾಗತ- ಗ್ರಾಮಸ್ಥರಿಂದ ಜೈಕಾರ

ಟಾಪ್ ನ್ಯೂಸ್

TMK-somanna2

ತುಮಕೂರು ಅಥವಾ ನೆಲಮಂಗಲ ಸಮೀಪವೇ ಮತ್ತೊಂದು ಏರ್‌ಪೋರ್ಟ್‌ ಆಗಲಿ: ವಿ.ಸೋಮಣ್ಣ

1-ayodhya

Ayodhya; ರಾಮಮಂದಿರ ಪ್ರಾಣ ಪ್ರತಿಷ್ಠಾ ಮೊದಲ ವಾರ್ಷಿಕೋತ್ಸವ ಸಂಭ್ರಮ

kejriwal 3

Ramesh Bidhuri ಬಿಜೆಪಿಯ ಸಿಎಂ ಫೇಸ್ ಎಂದು ಅಭಿನಂದನೆ ಸಲ್ಲಿಸಿದ ಕೇಜ್ರಿವಾಲ್!

rape

Kerala; 5 ವರ್ಷಗಳಲ್ಲಿ 64 ಜನರಿಂದ ಲೈಂಗಿ*ಕ ದೌರ್ಜನ್ಯ: ಯುವತಿ ಹೇಳಿಕೆ !!

Vijayendra did not go to Kalaburagi due to Priyank Kharge’s threat: MLA Yatnal

BJP: ಪ್ರಿಯಾಂಕ್ ಖರ್ಗೆ ಧಮ್ಕಿಯಿಂದ ಕಲಬುರಗಿಗೆ ಹೋಗದ ವಿಜಯೇಂದ್ರ: ಶಾಸಕ ಯತ್ನಾಳ್

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

1-asssam-1

New York Time ಟ್ರಾವೆಲ್ 2025 ಲಿಸ್ಟ್; 52 ಸ್ಥಳಗಳ ಪಟ್ಟಿಯಲ್ಲಿ ಅಸ್ಸಾಂಗೆ ನಾಲ್ಕನೇ ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Siddaramaiah ಸರ್ಕಾರದಿಂದ ಜನತೆಗೆ ಆತ್ಮಹತ್ಯೆ ಭಾಗ್ಯ: ಕಾರಜೋಳ

Siddaramaiah ಸರ್ಕಾರದಿಂದ ಜನತೆಗೆ ಆತ್ಮಹತ್ಯೆ ಭಾಗ್ಯ: ಕಾರಜೋಳ

KJ-Goerge

ತೋಟದ ಮನೆಗಳಿಗೆ ಹಗಲು ತ್ರಿಫೇಸ್‌, ರಾತ್ರಿ ಸಿಂಗಲ್‌ ಫೇಸ್‌ ವಿದ್ಯುತ್‌: ಸಚಿವ ಜಾರ್ಜ್‌

K-J-George

ನಾನು ಗಣಪತಿ ಕೇಸ್ ನಲ್ಲಿ ರಾಜೀನಾಮೆ ನೀಡಿದ್ದೆ…: ಬಿಜೆಪಿ ವಿರುದ್ಧ ಸಚಿವ ಜಾರ್ಜ್ ಕಿಡಿ

6-chitradurga

Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್‌

Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು

Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Kumbale: ಸಾರ್ವಜನಿಕರಿಗೆ ಸಮಸ್ಯೆ; ಇಬ್ಬರ ಬಂಧನ

Kumbale: ಸಾರ್ವಜನಿಕರಿಗೆ ಸಮಸ್ಯೆ; ಇಬ್ಬರ ಬಂಧನ

10

Malpe: ಕುಸಿದು ಬಿದ್ದು ವ್ಯಕ್ತಿ ಸಾವು

TMK-somanna2

ತುಮಕೂರು ಅಥವಾ ನೆಲಮಂಗಲ ಸಮೀಪವೇ ಮತ್ತೊಂದು ಏರ್‌ಪೋರ್ಟ್‌ ಆಗಲಿ: ವಿ.ಸೋಮಣ್ಣ

8

Gangolli: 9 ದಿನ ಕಳೆದರೂ ಮೀನುಗಾರನ ಸಿಗದ ಸುಳಿವು

1-ayodhya

Ayodhya; ರಾಮಮಂದಿರ ಪ್ರಾಣ ಪ್ರತಿಷ್ಠಾ ಮೊದಲ ವಾರ್ಷಿಕೋತ್ಸವ ಸಂಭ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.