ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ರಿಪಬ್ಲಿಕನ್‌ನ 6 ಸಂಸದರ ಮತ!
Team Udayavani, Feb 10, 2021, 9:22 PM IST
ವಾಷಿಂಗ್ಟನ್: ಕ್ಯಾಪಿಟಲ್ ದಾಂಧಲೆಗೆ ಕುಮ್ಮಕ್ಕು ನೀಡಿದ ಆರೋಪ ಎದುರಿಸುತ್ತಿರುವ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಸ್ವಪಕ್ಷದ ಸಂಸದರೇ ತಿರುಗಿಬಿದ್ದಿದ್ದಾರೆ.
ಅಮೆರಿಕ ಸಂಸತ್‌ನಲ್ಲಿ ಟ್ರಂಪ್ ವಿರುದ್ಧದ 2ನೇ ಸಲದ ವಾಗ್ಧಂಡನೆ ವಿಚಾರಣೆ ಪ್ರಕ್ರಿಯೆ ವೇಳೆ ರಿಪಬ್ಲಿಕನ್ ಪಕ್ಷದ 6 ಸಂಸದರು ಡೆಮಾಕ್ರಾಟಿಕ್‌ಗೆ ಬೆಂಬಲಿಸಿದ್ದಾರೆ. “ಟ್ರಂಪ್ ವಿರುದ್ಧದ ಸಂವಿಧಾನಾತ್ಮಕ ದೋಷಾರೋಪಣೆ ವಿಚಾರಣೆ ಪ್ರಕ್ರಿಯೆಯಲ್ಲಿ 56-44 ಮತಗಳು ಬಿದ್ದಿವೆ’ ಎಂದು ಸೆನೆಟ್ ದೃಢಪಡಿಸಿದೆ.
ಪ್ರಸ್ತುತ ಸೆನೆಟ್‌ನಲ್ಲಿ ರಿಪಬ್ಲಿನ್ಸ್ ಮತ್ತು ಡೆಮಾಕ್ರಾಟಿಕ್ಸ್‌ನ ತಲಾ 50 ಸದಸ್ಯರಿದ್ದಾರೆ. ಈ ಪ್ರಕ್ರಿಯೆಯಲ್ಲಿ ಟ್ರಂಪ್‌ರನ್ನು ಅಪರಾಧಿ ಎಂದು ಘೋಷಿಸಿ, ಸಂಸತ್ ಸ್ಥಾನದಿಂದ ಅನರ್ಹಗೊಳಿಸಲು ಆಡಳಿತ ಪಕ್ಷ ಡೆಮಾಕ್ರಾಟಿಕ್‌ಗೆ 67 ಮತಗಳ ಅವಶ್ಯಕತೆ ಇದೆ. ಪ್ರಸ್ತುತ 56 ಮತಗಳು ಟ್ರಂಪ್ ವಿರುದ್ಧ ಬಿದ್ದಿದ್ದು, 11 ಮತಗಳ ಅವಶ್ಯಕತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.