ಆಚಾರ್ ಕಾ ಪರೋಟ ಮಾಡುವ ವಿಧಾನ
ಸಿಂಪಲ್ ಆಗಿರುವ ಪರೋಟವನ್ನು ಕೇವಲ 15 ನಿಮಿಷದಲ್ಲಿ ಮಾಡಿ ಹೊಟ್ಟೆ ತಣಿಸಿಕೊಳ್ಳಬಹುದಾಗಿದೆ
Team Udayavani, Feb 11, 2021, 3:14 PM IST
ಆಚಾರ್ ಕಾ ಪರೋಟ ಮಾಡುವುದು ಬಹಳ ಸುಲಭ ಮತ್ತು ಸರಳ. ನಾವು ಮನೆಯಲ್ಲಿಯೇ ಸುಲಭವಾಗಿ ಮಾಡಿಕೊಂಡು ಸವಿಯಬಹುದಾಗಿದೆ. ಮಾವಿನ ಉಪ್ಪಿನ ಕಾಯಿಯ ಮಸಾಲೆಯನ್ನು ಹಿಟ್ಟಿನೊಂದಿಗೆ ಬೆರೆಸಿ ಮಾಡುವ ಸರಳ ಮತ್ತು ರುಚಿಕರವಾದ ಪರೋಟವಿದು.
ಓದಿ : ಅನರ್ಹ ಪಡಿತರ ಚೀಟಿ ರದ್ದತಿಗೆ ಕ್ರಮ ಕೈಗೊಳ್ಳಿ
ಬೇಕಾಗುವ ಪದಾರ್ಥಗಳು
- ಮಾವಿನ ಉಪ್ಪಿನ ಕಾಯಿಯ ಮಸಾಲೆ
- ಹಸಿ ಮೆಣಸಿನ ಕಾಯಿ ಅಥವಾ ಒಣ ಮೆಣಸಿನ ಕಾಯಿ
- ಹಿಟ್ಟು
- ತುಪ್ಪ ಅಥವಾ ಅಡುಗೆ ಎಣ್ಣೆ
ಆಚಾರ್ ಕಾ ಪರೋಟ ಮಾಡುವ ವಿಧಾನ
- ಹಿಟ್ಟಿಗೆ ಮಸಲಾ ಪದಾರ್ಥಗಳನ್ನು ಬೆರೆಸಿಕೊಂಡು ಚಪಾತಿ ಲಟ್ಟಿಸಿದ ಹಾಗೆ ಲಟ್ಟಿಸಿಕೊಳ್ಳುವುದು.
- ಎರಡು ಕಡೆ ಕಾವಲೆ/ತವಾದ ಮೇಲೆ ಕಾಯಿಸಿಕೊಳ್ಳಿ.
- ತುಪ್ಪ ಅಥವಾ ಎಣ್ಣೆಯನ್ನು ಪರೋಟದ ಮೇಲೆ ಹಚ್ಚಿಕೊಳ್ಳಿ.
ಇಷ್ಟು ಸಿಂಪಲ್ ಆಗಿರುವ ಪರೋಟವನ್ನು ಕೇವಲ 15 ನಿಮಿಷದಲ್ಲಿ ಮಾಡಿ ಹೊಟ್ಟೆ ತಣಿಸಿಕೊಳ್ಳಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ ಸಾಬೀತು; ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಪ್ರಕಟ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Kasaragod Crime News: ರಸ್ತೆಯಲ್ಲಿ ಬಿಯರ್ ಬಾಟ್ಲಿ ಒಡೆದ ಮೂವರ ಬಂಧನ
Belthangady: ಬಸ್ ಬೈಕ್ ಢಿಕ್ಕಿ, ಸವಾರ ಗಂಭೀರ
Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.