ಈ ವರ್ಷ ದೇಶದ ಇಂಟರ್ನೆಟ್ ಆರ್ಥಿಕತೆಗೆ ವೇಗ
Team Udayavani, Feb 14, 2021, 6:20 AM IST
ಹೊಸದಿಲ್ಲಿ: ಈ ವರ್ಷ ದೇಶದ ಇಂಟರ್ನೆಟ್ ಆರ್ಥಿಕತೆಯು ಭರ್ಜರಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವ ಸಾಧ್ಯತೆಯಿದೆ.
ಆಹಾರ ಸರಬರಾಜು ಸ್ಟಾರ್ಟಪ್ ಝೊಮ್ಯಾಟೊ, ಕೊರಿಯರ್ ಸೇವಾದಾರ ದೆಲಿವರಿ, ಫ್ಲಿಪ್ಕಾರ್ಟ್ ಮತ್ತು ಇ-ಟೈಲರ್ ನ್ಯಾಕಾ ಕಂಪೆನಿಗಳು 2021ರಲ್ಲಿ ಷೇರು ಮಾರುಕಟ್ಟೆಯನ್ನು ಪ್ರವೇಶಿಸುವ ನಿರೀಕ್ಷೆಯಿದೆ.
ಕಳೆದ ಐದು ವರ್ಷಗಳಲ್ಲಿ ಭಾರತೀಯ ಇಂಟರ್ನೆಟ್ ಸ್ಟಾರ್ಟಪ್ಗ್ಳಲ್ಲಿ 6 ಸಾವಿರ ಕೋಟಿ ಡಾಲರ್ಗಳಿಗೂ ಅಧಿಕ ಬಂಡವಾಳ ಹೂಡಿಕೆಯಾಗಿದ್ದರೆ, 2020 ವರ್ಷವೊಂದರಲ್ಲೇ 1,200 ಕೋಟಿ ಡಾಲರ್ ಹೂಡಿಕೆಯಾಗಿದೆ. ಇವುಗಳಲ್ಲಿ ಬಹುತೇಕ ಸ್ಟಾರ್ಟಪ್ಗ್ಳು ಹೊಸ ವರ್ಷದಲ್ಲಿ ಷೇರು ಮಾರುಕಟ್ಟೆಯನ್ನು ಪ್ರವೇಶಿಸಲಿವೆ ಎಂದು ಎಚ್ಎಸ್ಬಿಸಿ ಗ್ಲೋಬಲ್ ರಿಸರ್ಚ್ ಇತ್ತೀಚೆಗೆ ವರದಿಯೊಂದರಲ್ಲಿ ತಿಳಿಸಿದೆ.
ದೇಶದ ಇಂಟರ್ನೆಟ್ ಆರ್ಥಿಕತೆಯ ಒಟ್ಟು ಮೌಲ್ಯವು 2025ರ ವೇಳೆಗೆ 18 ಸಾವಿರ ಕೋಟಿ ಡಾಲರ್ ದಾಟಲಿದೆ ಎಂದು ಅದು ಭವಿಷ್ಯ ನುಡಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.