‘Post valentine day’…ಅಭಿಮಾನಿಗಳಿಗೆ ‘ಪ್ರೀತಿ’ ಬಗ್ಗೆ ನಟಿ ಹರಿಪ್ರಿಯಾ ಸಂದೇಶ
Team Udayavani, Feb 15, 2021, 1:32 PM IST
ಕೆಲ ದಿನಗಳ ಹಿಂದೆಯಷ್ಟೆ ‘ಬೆಲ್ ಬಾಟಂ 2’ ಸಿನಿಮಾ ಮುಹೂರ್ತ ಮುಗಿಸಿರುವ ಖುಷಿಯಲ್ಲಿರುವ ಚಂದನವನದ ನಟಿ ಹರಿಪ್ರಿಯಾ, ಪ್ರೇಮಿಗಳ ದಿನ ಮುಗಿದ ಬಳಿಕ ಪ್ರೀತಿ, ಸಂಬಂಧಗಳ ಬಗ್ಗೆ ಮಾತಾಡಿದ್ದಾರೆ. ಜತೆಗೆ ತನ್ನ ಅಭಿಮಾನಿಗಳಿಗೆ ಗಿಫ್ಟ್ ಕೂಡ ನೀಡಿದ್ದಾರೆ.
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಉಗ್ರಂ ಚೆಲುವೆ ಹರಿಪ್ರಿಯಾ, ಇಂದು ತನ್ನ ಅಭಿಮಾನಿಗಳಿಗೆ ಟ್ವಿಟರ್ ನಲ್ಲಿ ಸಂದೇಶವೊಂದನ್ನು ನೀಡಿದ್ದಾರೆ. ಅಷ್ಟಕ್ಕೂ ಹರಿಪ್ರಿಯಾ ಹೇಳಿರುವ ಪ್ರೀತಿ ಮಾತುಗಳೇನು ಗೊತ್ತಾ?
ಯಾವುದೇ ಸಂಬಂಧಗಳಲ್ಲಿ ಅರ್ಥಮಾಡಿಕೊಳ್ಳುವಿಕೆ ಹಾಗೂ ಸಪೋರ್ಟಿವ್ ಆಗಿರೋದು ತುಂಬ ಮುಖ್ಯ. ಅದೇ ರೀತಿ ನನ್ನ ಹಾಗೂ ನಿಮ್ಮ ಈ ಮಧುರವಾದ ಬಾಂಧವ್ಯದಲ್ಲಿ ಸದಾ ಬೆಂಬಲವಾಗಿದ್ದೀರಿ. ಜತೆಗೆ ನಿತ್ಯ ಸಾಕಷ್ಟು ಪ್ರೀತಿ ಧಾರೆಯೆರೆಯುತ್ತಿರುತ್ತೀರಿ. ನಿಮಗೆಲ್ಲ ಲವ್ ಯು ಎಂದು ಕಾಮೆಂಟ್ ಮಾಡಿದ್ದಾರೆ. ಜತೆಗೆ ಗಿಟಾರ್ ನುಡಿಸುತ್ತಿರುವ ತಮ್ಮ ಹಲವು ಚೆಂದನೆಯ ಫೋಟೊಗಳನ್ನು ಅಭಿಮಾನಿಗಳಿಗೆ ಉಡುಗೊರೆಯಾಗಿ ನೀಡಿದ್ದಾರೆ.
Support & understanding is important fr any relationship & in my relationship with u guys, y’all hav always been extremely supportive? Thank u fr showering me with so much love each day ? Love you all ❤️Here’s my Valentine’s Day gift ?What was urs? ?? #PostValentineDiaries pic.twitter.com/l6Z2xbBc0Z
— HariPrriya (@HariPrriya6) February 15, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.