ಸೂರು ಸಹಿತ ಸಂತೆ ಕಟ್ಟೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ
ಎಪಿಎಂಸಿ ಆವರಣದಲ್ಲಿ ಮಳಿಗೆಗಳ ನಿರ್ಮಾಣಕ್ಕೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಚಾಲನೆ ನೀಡಿದರು.
Team Udayavani, Feb 15, 2021, 3:50 PM IST
ಹೊನ್ನಾಳಿ: ಹೊನ್ನಾಳಿ ವ್ಯಾಪ್ತಿ ಸೇರಿದಂತೆ·ಗೋವಿನಕೋವಿ, ನ್ಯಾಮತಿ ಎಪಿಎಂಸಿಅವರಣದಲ್ಲಿ ಮಳಿಗೆಗೆಳು, ಸೂರು
ಸಹಿತ ಸಂತೆ ಕಟ್ಟೆಗಳ ನಿರ್ಮಾಣಕ್ಕೆಚಾಲನೆ ನೀಡಲಾಗಿದೆ ಎಂದು ಸಿಎಂರಾಜಕೀಯ ಕಾರ್ಯದರ್ಶಿ ಶಾಸಕಎಂ.ಪಿ. ರೇಣುಕಾಚಾರ್ಯ ಹೇಳಿದರು.
ಹೊನ್ನಾಳಿ ಎಪಿಎಂಸಿ ಆವರಣದಲ್ಲಿರೂ.48.50 ಲಕ್ಷ ವೆಚ್ಚದಲ್ಲಿ 4 ಮಗಳಿಗೆಗಳನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿಅವರು ಮಾತನಾಡಿದರು.ಗೋವಿನಕೋವಿ ಗ್ರಾಮದಲ್ಲಿ 10ಲಕ್ಷ ರೂ.ವೆಚ್ಚದಲ್ಲಿ ಸೂರು ಹಾಕಿದಸಂತೆ ಕಟ್ಟೆ ನಿರ್ಮಾಣ, ನ್ಯಾಮತಿ ಉಪಮಾರುಕಟ್ಟೆಯಲ್ಲಿ 54 ಲಕ್ಷ ರೂ.ದಲ್ಲಿಮಗಳಿಗಳ ನಿರ್ಮಾಣ, ಕತ್ತಿಗೆ ಗ್ರಾಮದಲ್ಲಿ11 ಲಕ್ಷ ರೂ.ದಲ್ಲಿ ಸೂರು ಹಾಕಿದ
ಸಂತೆ ಕಟ್ಟೆ ನಿರ್ಮಾಣ, ರಾಂಪುರದಲ್ಲಿ10.50 ಲಕ್ಷ ರೂ.ದಲ್ಲಿ ಒಕ್ಕಲು ಕಣನಿರ್ಮಾಣ, ಕುಂಬಳೂರು ಗ್ರಾಮದಲ್ಲಿ11 ಲಕ್ಷ ರೂ.ದಲ್ಲಿ ಸೂರು ಹಾಕಿದ ಕಟ್ಟೆನಿರ್ಮಾಣ, ಹೀಗೆ ರೈತ ಸಮುದಾಯದಅನುಕೂಲಕ್ಕೆ ಎಂಪಿಎಂಸಿ ಪ್ರಾಂಗಣದಲ್ಲಿಮಳಿಗೆ ಹಾಗೂ ಸಂತೆ ಕಟ್ಟೆಗಳನಿರ್ಮಾಣಕ್ಕೆ ಚಾಲನೆ ನೀಡಲಾಗಿದೆಎಂದು ಹೇಳಿದರು.
ಎಂಪಿಎಂಸಿ ಅಧ್ಯಕ್ಷ ಜಿ.ಎಸ್. ಸುರೇಶ್‌ಕೆಂಚಿಕೊಪ್ಪ, ಜಿಪಂ ಸದಸ್ಯೆ ಉಮಾರಮೇಶ್, ತಾಪಂ ಅಧ್ಯಕ್ಷೆ ಚಂದ್ರಮ್ಮಹಾಲೇಶಪ್ಪ, ನ್ಯಾಮತಿ ತಾಪಂ ಉಪಾಧ್ಯಕ್ಷಮರಿಕನ್ನಪ್ಪ, ಗ್ರಾಪಂ ಸದಸ್ಯ ಎ.ಜಿ.ಮಹೇಂದ್ರಗೌಡ, ಎಂಪಿಎಂಸಿ ಉಪಾಧ್ಯಕ್ಷಟಿ.ಪಿ. ಹನುಮಂತಪ್ಪ, ನಿರ್ದೇಶಕ ಕೆ.ಪಿ.ಕುಬೇಂದ್ರಪ್ಪ, ಗುತ್ತಿಗೆದಾರ ಉಮೇಶ್‌ನಾಯ್ಕ, ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್, ಎಂ.ಪಿ. ರಮೇಶ್ ಇದ್ದರು.
ಓದಿ : ಬೆಲೆ ಏರಿಕೆ ಮಾಡಿ ಬೊಕ್ಕಸ ತುಂಬಿಕೊಳ್ಳುವ ಉದ್ದೇಶ ಸರ್ಕಾರಕ್ಕಿಲ್ಲ: ಸುರೇಶ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಗೆಳೆಯನನ್ನೇ ಕೊಲೆ ಮಾಡಿದ ಪ್ರಕರಣ… ಆರೋಪಿಗೆ ಜೀವಾವಧಿ ಶಿಕ್ಷೆ
ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ
Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್ ಯಡಿಯೂರಪ್ಪ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kulai ಜೆಟ್ಟಿ ಕಾಮಗಾರಿ: ಚೆನ್ನೈ ಐಐಟಿಯಿಂದ ವರದಿ ಪಡೆಯಲು ಮೀನುಗಾರಿಕೆ ಸಚಿವರ ನಿರ್ಧಾರ
Maharashtra Election: ಇವಿಎಂ ವಿರುದ್ಧ ದೇಶಾದ್ಯಂತ ಪ್ರತಿಭಟನೆಗೆ ಅಘಾಡಿ ಪ್ಲಾನ್!
Parliment Session: ಅದಾನಿ ಲಂಚ ಆರೋಪ ಗದ್ದಲ: ಕಲಾಪ ಮುಂದಕ್ಕೆ
Cyber Crime: ಸೈಬರ್ ವಂಚನೆ ತಡೆಗೆ ಕೇಂದ್ರದಿಂದ 6.69 ಲಕ್ಷ ಸಿಮ್‌ಗಳಿಗೆ ನಿರ್ಬಂಧ
Adani issue: ಕೇಂದ್ರ ಸರಕಾರ ಅದಾನಿಯನ್ನು ರಕ್ಷಿಸುತ್ತಿದೆ, ಕೂಡಲೇ ಬಂಧಿಸಿ: ರಾಹುಲ್ ಗಾಂಧಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.