ಶುಕ್ರವಾರ ಮಂಗಳನ ಅಂಗಳಕ್ಕಿಳಿಯಲಿದೆ ನಾಸಾ’ದ ರೋವರ್ ಮಿಷನ್..!
ಮಂಗಳ ಗ್ರಹದ ಮೇಲಿನ ಖಗೋಳವಿಜ್ಞಾನ ಸೇರಿದಂತೆ ಏನ್ಶಿಯಂಟ್ ಸೂಕ್ಷ್ಮಜೀವಿಗಳ ವಾಸದ ಗುರುತುಗಳ ಹುಡುಕಾಟ ಮಾಡಲಿದೆ ಮಾರ್ಸ್ ರೋವರ್
Team Udayavani, Feb 17, 2021, 2:13 PM IST
ನವ ದೆಹಲಿ : ನಾಸಾ(NASA) ಬಾಹ್ಯಾಕಾಶ ಸಂಸ್ಥೆ ಕೈಗೊಂಡ ಅತ್ಯಂತ ಮಹತ್ವಾಕಾಂಕ್ಷೆಯ ಮಾರ್ಸ್ ರೋವರ್ ಮಿಷನ್, ಭಾರತದ ಕಾಲಮಾನದ ಪ್ರಕಾರ ಶುಕ್ರವಾರ (ಫೆ. 19) ಮಂಗಳ ಗ್ರಹದ ಮೇಲ್ಮೈಗೆ ಇಳಿಯಲಿದೆ.
ಈ ಬೇಸಿಗೆಯಲ್ಲಿ ಉಡಾವಣೆಯಾದ ರೋವರ್ ಮಂಗಳದ ಮೇಲ್ಮೈಯಲ್ಲಿರುವ ಪ್ರಾಚೀನ ಡೆಲ್ಟಾದ ಜೆಜೆರೊ ಕ್ರೇಟರ್ನಲ್ಲಿ ಶುಕ್ರವಾರ ಮುಂಜಾನೆ 2:25 ಕ್ಕೆ ಸ್ಪರ್ಶಿಸಲಿದೆ ಎಂದು ನಾಸಾ ದೃಢಪಡಿಸಿದೆ.
ಓದಿ : ಸುದ್ದಿ ಮಾಡುತ್ತಿದೆ ವಾಯ್ಸ್ ಚಾಟ್ ಆ್ಯಪ್ Clubhouse…!
ರೋವರ್ ಮಂಗಳದ ಭೂಪ್ರದೇಶದಲ್ಲಿ ಹಲವಾರು ತನಿಖೆಗಳನ್ನು ನಡೆಸಲಿದ್ದು, MOXIE (Mars Oxygen In-Situ Resource Utilization Experiment) ಎಂಬ ಉಪಕರಣವನ್ನು ಸಹ ಹೊತ್ತೊಯ್ಯುತ್ತದೆ, ಇದು ಗ್ರಹದಲ್ಲಿ ಆಮ್ಲಜನಕವನ್ನು ಉತ್ಪಾದಿಸುತ್ತದೆ.
NASA’s Perseverance Mars Rover is arguably humanity’s most ambitious project yet. It will reach Mars on the 18th of February. @MollyGambhir tells you more@NASA pic.twitter.com/sV8dKtvurc
— WION (@WIONews) February 15, 2021
ಈ ಹಿಂದೆ ಮಂಗಳ ಗ್ರಹದಲ್ಲಿ ಜೀವಿಗಳ ವಾಸ ಇದ್ದಿತ್ತೇ ಎಂಬುವುದರ ಬಗ್ಗೆ ತಿಳಿಯಲು ವೈಜ್ಞಾನಿಕವಾಗಿ ಕೇಂದ್ರೀಕರಿಸಲಾಗಿತ್ತು ”ಎಂದು ವಾಷಿಂಗ್ಟನ್ ನ ನಾಸಾ ಪ್ರಧಾನ ಕಚೇರಿಯಲ್ಲಿರುವ ಸೈನ್ಸ್ ಮಿಷನ್ ನಿರ್ದೇಶನಾಲಯದ ಸಹಾಯಕ ಆಡಳಿತಾಧಿಕಾರಿ ಥಾಮಸ್ ಜುರ್ಬುಚೆನ್ ಹೇಳಿದ್ದಾರೆ.
ಮಂಗಳ ಗ್ರಹದ ಮೇಲಿನ ಖಗೋಳವಿಜ್ಞಾನ ಸೇರಿದಂತೆ ಏನ್ಶಿಯಂಟ್ ಸೂಕ್ಷ್ಮಜೀವಿಗಳ ವಾಸದ ಗುರುತುಗಳ ಹುಡುಕಾಟ ಇದರ ಪ್ರಮುಖ ಉದ್ದೇಶವಾಗಿದೆ ಎಂದು ನಾಸಾ ತಿಳಿಸಿದೆ.
ಓದಿ : ನನ್ನ ಸಾಂವಿಧಾನಿಕ ನೈತಿಕ ಜವಾಬ್ದಾರಿ ಪವಿತ್ರ ಕರ್ತವ್ಯ : ಕಿರಣ್ ಬೇಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Israel; ಪ್ರಧಾನಿ ನಿವಾಸಕ್ಕೆ ಬಾಂಬ್ ದಾಳಿ: 3 ಮಂದಿ ಸೆರೆ
PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
MUST WATCH
ಹೊಸ ಸೇರ್ಪಡೆ
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
T20 series: ಪಾಕಿಸ್ಥಾನಕ್ಕೆ ವೈಟ್‌ವಾಶ್ ಟಿ20: ಆಸ್ಟ್ರೇಲಿಯ 3-0 ಜಯಭೇರಿ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
BGT 2024: ಐಪಿಎಲ್ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.