![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Feb 21, 2021, 12:35 AM IST
ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ಗಾಗಿ ಬ್ಯಾಡ್ಮಿಂಟನ್ ಅರ್ಹತಾ ಕೂಟದ ಅವಧಿಯನ್ನು ಎರಡು ತಿಂಗಳ ಕಾಲ ವಿಸ್ತರಿಸಲಾಗಿದೆ. ಕೋವಿಡ್-19 ಕಾರಣದಿಂದ 3 ಪ್ರಮುಖ ಕೂಟಗಳನ್ನು ಮುಂದೂಡಿದ ಕಾರಣ ಅರ್ಹತಾ ಅವಧಿಯನ್ನೂ ವಿಸ್ತರಿಸಲಾಯಿತು ಎಂದು ಬಿಡಬ್ಲ್ಯುಎಫ್ ತಿಳಿಸಿದೆ.
ಮೊದಲು ನಿಗದಿಯಾದಂತೆ ಅರ್ಹತಾ ಸುತ್ತಿನ ಕೂಟಗಳು ಎ. 25ಕ್ಕೆ ಕೊನೆಗೊಳ್ಳಬೇಕಿತ್ತು. ಈಗ ಇದನ್ನು ಜೂನ್‌ಗೆ ವಿಸ್ತರಿಸಲು ನಿರ್ಧರಿಸಲಾಗಿದೆ. ಮಲೇಶ್ಯ ಓಪನ್ (ಮೇ 25-30), ಮಲೇಶ್ಯ ಮಾಸ್ಟರ್, ಸಿಂಗಾಪುರ್ ಓಪನ್ ಬ್ಯಾಡ್ಮಿಂಟನ್ (ಜೂ. 1-6) ಕೊನೆಯ ಅರ್ಹತಾ ಪಂದ್ಯಾವಳಿಯಾಗಿವೆ. ಮಲೇಶ್ಯ ಮಾಸ್ಟರ್ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ.
ಸ್ವಿಸ್ ಓಪನ್ ಟೂರ್ನಿ ಮಾರ್ಚ್ 2ರಿಂದ 7ರ ತನಕ, ಆಲ್ ಇಂಗ್ಲೆಂಡ್ ಓಪನ್ ಮಾ. 17ರಿಂದ 21ರ ತನಕ ನಡೆಯಲಿದೆ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
You seem to have an Ad Blocker on.
To continue reading, please turn it off or whitelist Udayavani.