![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Feb 21, 2021, 7:40 PM IST
ಪುದುಕೊಟ್ಟೈ: ಬರ ಪ್ರದೇಶಗಳಿಗೆ ಹೆಚ್ಚುವರಿ ನೀರು ಪೂರೈಸುವ ಸಲುವಾಗಿ 14,400 ಕೋಟಿ ರೂ. ವೆಚ್ಚದಲ್ಲಿ ಕಾವೇರಿ- ವೈಗೈ- ಗುಂಡಾರ್ ನದಿಗಳ ಜೋಡಣೆ ಯೋಜನೆಗೆ ತಮಿಳುನಾಡು ಸರ್ಕಾರ ಭಾನುವಾರ ಶಂಕುಸ್ಥಾಪನೆ ನೆರವೇರಿಸಿದೆ.
ಯೋಜನೆಯ 1ನೇ ಹಂತದ ಕಾಮಗಾರಿಗೆ ಸಿಎಂ ಕೆ. ಪಳನಿಸ್ವಾಮಿ ಅಡಿಗಲ್ಲು ಹಾಕಿ, ಭೂಮಿಪೂಜೆ ನೆರವೇರಿಸಿದರು. ಕಾವೇರಿ- ದಕ್ಷಿಣ ವೆಲ್ಲಾರ್- ವೈಗೈ- ಗುಂಡಾರ್ ನದಿಗಳನ್ನು ಪರಸ್ಪರ ಜೋಡಿಸುವ ಈ ಕಾಮಗಾರಿಯಿಂದ 6 ಸಾವಿರ ಕ್ಯುಬಿಕ್ ಅಡಿ ನೀರನ್ನು ರಾಜ್ಯದ ದಕ್ಷಿಣ ಭಾಗದ ಬರಪ್ರದೇಶಗಳಿಗೆ ಪೂರೈಸಲಾಗುತ್ತದೆ. ಇದರಿಂದಾಗಿ ತಿರುಚಿರಾಪಳ್ಳಿ, ಪುದುಕೊಟ್ಟೈ, ಶಿವ ಗಂಗಾ, ವಿರುಧುನಗರ್, ರಾಮನಾಥಪುರಂ, ಕರೂರ್‌ನ 1 ಸಾವಿರ ಕೆರೆಗಳು ಭರ್ತಿಯಾಗಲಿವೆ. ಲಕ್ಷಾಂತರ ಎಕರೆ ಜಮೀನಿಗೆ ನೀರು ಪೂರೈಕೆಯಾಗಲಿದೆ.
ಇದನ್ನೂ ಓದಿ:ಮತ್ತಿಬ್ಬರು ಶಾಸಕರ ರಾಜೀನಾಮೆ…ಬಹುಮತ ಸಾಬೀತು ಮುನ್ನವೆ ಸಿಎಂ ನಾರಾಯಣಸ್ವಾಮಿಗೆ ಆಘಾತ
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.