ಡ್ನೂಕ್‌ ದಂಪತಿಗೆ ರಾಜವಿದಾಯ


Team Udayavani, Feb 22, 2021, 6:30 AM IST

ಡ್ನೂಕ್‌ ದಂಪತಿಗೆ ರಾಜವಿದಾಯ

ಬ್ರಿಟನ್‌ ರಾಜಮನೆತನದಿಂದ ದೂರ ಉಳಿಯಲು ವರ್ಷದ ಹಿಂದೆಯೇ ನಿರ್ಧರಿಸಿದ್ದ ಬ್ರಿಟನ್‌ನ ರಾಜ ಕುಮಾರ ಡ್ನೂಕ್‌ ಹಾಗೂ ಅವರ ಪತ್ನಿ ಮೆಘನ್‌, ಆ ಮನೆತನದಿಂದ ಅಧಿಕೃತವಾಗಿ ಬಿಡುಗಡೆ ಸಿಕ್ಕಿದೆ. ಅದರ ಜತೆಗೆ, ರಾಜಮನೆತನದ ವತಿಯಿಂದ ಅವರಿಗೆ ವಹಿಸಲಾಗಿದ್ದ ಗುರುತರ ಜವಾಬ್ದಾರಿಗಳನ್ನು ರಾಜ ಮನೆತನ ಹಿಂಪಡೆದುಕೊಂಡಿದೆ. ಇನ್ನು ಮುಂದೆಂದೂ ಅವರು ರಾಜಮನೆತನಕ್ಕೆ ವಾಪಸ್‌ ಆಗುವ ಸಾಧ್ಯತೆಗಳೂ ಇಲ್ಲ ಎಂದು ಅರಮನೆ ಸ್ಪಷ್ಟವಾಗಿ ಹೇಳಿದೆ.

ಈಗ ನಿರ್ಧಾರವೇಕೆ?
ಹ್ಯಾರಿ ಮತ್ತು ಮೆಘನ್‌ ಜೋಡಿ, 2020ರಲ್ಲೇ ರಾಜ ಮನೆತನವನ್ನು ತೊರೆಯುವ ಬಗ್ಗೆ ಅಧಿಕೃತವಾಗಿ ಘೋಷಿಸಿತ್ತು. ಆಗ ಇವರ ಮನವಿಯನ್ನು ವರ್ಷದ ಅನಂತರ ಪರಿಶೀಲಿಸಲಾಗುವುದು ಎಂದು ರಾಜಮನೆ ತನ ಸೂಚಿಸಿತ್ತು. ಆ ಮೂಲಕ ಹ್ಯಾರಿ ಮತ್ತು ಮೆಘನ್‌ಗೆ ತಮ್ಮ ನಿರ್ಧಾರವನ್ನು ಪುನರ್‌ ಪರಿಶೀಲಿಸಲು ಒಂದು ವರ್ಷದ ಅವಕಾಶ ಕಲ್ಪಿಸಲಾಗಿತ್ತು. ವರ್ಷದ ಅನಂತರವೂ, ಹ್ಯಾರಿ ಮತ್ತು ಮೆಘನ್‌ ಅವರ ನಿರ್ಧಾರ ಬದಲಾಗಿಲ್ಲದ ಕಾರಣ, ಮನೆತನದಿಂದ ಅವರಿಬ್ಬರೂ ಹೊರಗುಳಿಯುವ ನಿರ್ಧಾರಕ್ಕೆ ಈಗ ಅಧಿಕೃತ ಮೊಹರು ಒತ್ತಲಾಗಿದೆ.

ಈಗ ಎಲ್ಲಿದ್ದಾರೆ?
ಸದ್ಯ ಹ್ಯಾರಿ ಮತ್ತು ಮೆಘನ್‌ ಇಬ್ಬರೂ ಅಮೆರಿಕ ಕ್ಯಾಲಿಫೋರ್ನಿಯಾದಲ್ಲಿ ವಾಸ ಮಾಡುತ್ತಿದ್ದಾರೆ. ಮೆಘನ್‌ ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ.

ಕೊನೆ ಪ್ರಯತ್ನವೂ ವಿಫ‌ಲ
ರಾಣಿ ಎಲಿಜಬೆತ್‌ 2 ಅವರು ಹ್ಯಾರಿ ಅವರೊಂದಿಗೆ ಈಗಾಗಲೇ ಚರ್ಚಿಸಿದ್ದು, ಅದರ ಆಧಾರದ ಮೇಲೆ ಹ್ಯಾರಿ ಅವರ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಅದರಂತೆ ಇನ್ನು ಮುಂದೆ ಮನೆತನದ ಯಾವುದೇ ಜವಾಬ್ದಾರಿ, ಕರ್ತವ್ಯಗಳನ್ನು ಹ್ಯಾರಿ ಮತ್ತು ಮೆಘನ್‌ ನಿಭಾಯಿಸುವಂತಿಲ್ಲ. ಆದರೆ ಕುಟುಂಬ ಸದಸ್ಯ ರಂತೆ ಬಂದು ಹೋಗಬಹುದಾಗಿದೆ.

ಉತ್ತರಾಧಿಕಾರದ ಅಧಿಕಾರವಿದೆಯೇ?
ಅರಮನೆಯ ನಿಯಮಗಳ ಪ್ರಕಾರ, ಹ್ಯಾರಿಗೆ ಉತ್ತರಾಧಿಕಾರದ ಅಧಿಕಾರವಿದೆ. ಅಂದರೆ, ಸರದಿ ಪ್ರಕಾರ, ಹ್ಯಾರಿ 6ನೇಯವರಾಗಿ ನಿಲ್ಲುತ್ತಾರೆ. ಅಂದರೆ, ಸದ್ಯ ರಾಣಿ ಎಲಿಜೆಬೆತ್‌ ಅವರಲ್ಲಿ ಅಧಿಕಾರವಿದೆ. ಉತ್ತರಾಧಿಕಾರದ ಮೊದಲ ಸಾಲಿನಲ್ಲಿ ಪ್ರಿನ್ಸ್‌ ಚಾರ್ಲ್ಸ್‌ ಮತ್ತು ಪತ್ನಿ ಕೆಮಿಲಿಯಾ ಇದ್ದಾರೆ. 2ನೇ ಸಾಲಿನಲ್ಲಿ ಡ್ನೂಕ್‌ ಆಫ್ ಕೆಂಬ್ರಿಡ್ಜ್ ಪ್ರಿನ್ಸ್‌ ವಿಲಿಯಂ ಮತ್ತು ಕೇಟ್‌ ಮಿಡಲ್‌ಸನ್‌, ಮೂರು, ನಾಲ್ಕು ಮತ್ತು ಐದನೇ ಸಾಲಿನಲ್ಲಿ ಕ್ರಮವಾಗಿ ಇವರ ಮೂರು ಮಕ್ಕಳು ಇದ್ದಾರೆ. ಇದಾದ ಮೇಲೆ ಹ್ಯಾರಿ 6ನೇಯವರಾಗಿ ಬರುತ್ತಾರೆ. ಒಂದು ವೇಳೆ ವಿಲಿಯಂ ಮತ್ತು ಕೇಟ್‌ಗೆ ಇನ್ನೊಂದು ಮಗುವಾದರೆ ಹ್ಯಾರಿ ಉತ್ತರಾಧಿಕಾರಿ ಸಾಲು ಮತ್ತಷ್ಟು ಕೆಳಗೆ ಇಳಿಯಲಿದೆ.

ಡ್ನೂಕ್‌ ಪದವಿಗಳು ರಾಣಿಗೆ ಹಸ್ತಾಂತರ
ರಾಜಮನೆತನದಿಂದ ಡ್ನೂಕ್‌ ಅವರು ಕ್ಯಾಪ್ಟನ್‌ ಜನರಲ್‌ ಆಫ್ ರಾಯಲ್‌ ಮರೈನ್ಸ್‌ ಸೇರಿದಂತೆ ಬ್ರಿಟನ್‌ ಸೇನೆಯ ಇನ್ನಿತರ ಕೆಲವು ಜವಾಬ್ದಾರಿ ಯುತ ಹುದ್ದೆಗಳಿಂದ ಡ್ನೂಕ್‌ ಅವರನ್ನು ತೆರವುಗೊಳಿಸಲಾಗಿದೆ. ಸೂಕ್ತ ವ್ಯಕ್ತಿಗಳಿಗೆ ಅಧಿಕಾರ ಹಸ್ತಾಂತರಗೊಳ್ಳುವವರೆಗೂ ಅವು ರಾಣಿಯ ಉಸ್ತುವಾರಿಯಲ್ಲೇ ಇರಲಿವೆ.

ಟಾಪ್ ನ್ಯೂಸ್

Parliament winter session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Parliament Winter Session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bengaluru: ಮನೆಯ ಮುಂದೆ ಕುಳಿತು ಮೊಬೈಲ್‌ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!

Bengaluru: ಮನೆಯ ಮುಂದೆ ಕುಳಿತು ಮೊಬೈಲ್‌ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

4

Bengaluru: ಹೋಟೆಲ್‌ನ ಬಾತ್‌ರೂಮ್‌ನಲ್ಲಿ ಕಾರ್ಪೆಂಟರ್ ನೇಣಿಗೆ ಶರಣು

3

Arrested: ಉಸಿರುಗಟ್ಟಿಸಿ ಪತ್ನಿಯ ಕೊಂದು ಮಗುವಿನ ಜೊತೆಗೆ ಪತಿ ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.