ಅಂತರಿಕ್ಷಕ್ಕೆ ನೆಗೆಯುವುದಕ್ಕೆ ತೆರೆದಿದೆ ಬಾಗಿಲು..!

Team Udayavani, Aug 8, 2021, 12:19 PM IST

Ready to ride space pod

ಅಂತರಿಕ್ಷದಲ್ಲಿ ಏನಿದೆ ಎಂದು ನೋಡವ ಕುತೂಹಲ ಎಲ್ಲರಲ್ಲೂ ಇದೆ . ಅಂತರಿಕ್ಷಕ್ಕೆ ಹೋಗಿಬರುವುದು ಎಲ್ಲರಿಗೂ ಒಂದು ಕನಸು. ಆ  ಕನಸು ನನಸಾಗುವ ಸುಸಂದರ್ಭ ಗಳಿಗೆ ಕೂಡಿ ಬಂದಿದೆ. ಅದಕ್ಕೆ ಬ್ರಿಟನ್ ಇತಿಹಾಸ ದಾಖಲಿಸಿದೆ. ಈಗ ಬಾಹ್ಯಾಕಾಶ ಯುಗದಲ್ಲಿ ಹೊಸ ರೇಸ್ ಶುರುವಾಗಿದೆ.

ಬ್ರಿಟನ್ ಮೂಲದ ಕೋಟಿಕುಳ ರೀಚರ್ಡ್ ಬ್ರಾನ್ಸನ್ ಬಾಹ್ಯಾಕಾಶ ಪ್ರವಾಸ ಮುಗಿಸಿ, ವಾಪಸ್ಸು ಬಂದಿದ್ದಾರೆ. ಇವರ ಜೊತೆ ಇಬ್ಬರು ಪೈಲೆಟಗಳು, ಮೂವರು ಆಸ್ಟ್ರೋ ನಾಟ್ ಗಳು ಅಥವಾ ಖಗೋಳ ವಿಜ್ಞಾನಿಗಳು ವರ್ಜಿನ್ ಗ್ಯಾಲಕ್ಟೀಕ್ ಯುನಿಟಿ-22  ಖಾಸಗಿ ಬಾಹ್ಯಾಕಾಶ ಸ್ಥಾಪಿಸಿದ ಸರ್ ರೀಚರ್ಡ್ ಬ್ರಾನ್ಸನ್ ಬಾಹ್ಯಾಕಾಶಕ್ಕೆ ನೆಗೆದಿದ್ದರು. ನ್ಯೂ ಮೆಕ್ಸಿಕೋದಿಂದ ಹೊರಟ ಈ ನೌಕೆ ಒಂದುವರೆ ಗಂಟೆ ಬಾಹ್ಯಾಕಾಶದಲ್ಲಿ ಹಾರಾಟ ನಡೆಸಿತು. ಭೂಮಿಯಿಂದ 88 ಕಿ.ಮೀ. ಸಾಗಿ, ಸಬ್ ಆರ್ಬಿಟಲ್ ಗೆ ಹೋಗಿ ವಾಪಸ್ಸಾಗಿದೆ.

ಇದನ್ನೂ ಓದಿ : ಕೋವಿಡ್ ಸೋಂಕಿನಲ್ಲಿ ಮತ್ತೆ ಏರಿಕೆ : ಕಳೆದ 24 ಗಂಟೆಯಲ್ಲಿ 39,070 ಹೊಸ ಕೋವಿಡ್ ಸೋಂಕು ಪತ್ತೆ

ಈ ವೇಳೆ ಗಗನಯಾತ್ರಿಗ ಳು ಗುರುತ್ವಾಕರ್ಷಣೆ ಹೀನತೆಯನ್ನೂ ಕೂಡ  ಅನುಭವವಿದೆ. ಮತ್ತೆ  ಭೂಮಿಯ ವಾತಾವರಣ ಪ್ರವೇಶಿಸಿ, ನ್ಯೂ ಮೆಕ್ಸಿಕೋದಲ್ಲಿರುವ ಸ್ಪೇಸ್ ಪೋರ್ಟ್ ನಲ್ಲಿ ಲ್ಯಾಂಡಾಗಿದೆ. ಈಗ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಬಾಹ್ಯಾಕಾಶ ಪ್ರವಾಸೋದ್ಯಮಕ್ಕೆ ಅವಕಾಶ ತೆರೆದುಕೊಳ್ಳುತ್ತಿದೆ.

ಬಾಹ್ಯಾಕಾಶಕ್ಕೆ ನೆಗೆಯುವ ವಿಚಾರಕ್ಕೆ ಸಂಬಂಧಪಟ್ಟಂತೆ ಈ  ಕ್ಷೇತ್ರದಲ್ಲಿ ತುಂಬಾ ಸ್ಪರ್ಧೆಯಿತ್ತು. ಆದರೆ ಎಲ್ಲರಿಗಿಂತ ಮುನ್ನ ಈ ದಾಖಲೆಯನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ ರಿಚರ್ಡ್ ಬ್ರಾನ್ಸನ್. ರೀಚರ್ಡ್ ಬ್ರಾನ್ಸನ್ ಜೊತೆ ಭಾರತೀಯ ಮೂಲದ ಯುವತಿ ಶಿರಿಶಾ ಬಾಂದ್ಲಾ ಪ್ರಯಾಣ ಬೆಳೆಸಿದ್ದರು.

ಹಿಂದೆ ರಷ್ಯಾ ಈ ಪ್ರಯತ್ನ ಮಾಡಿ ಸಫಲವಾಗಿತ್ತು. ಈಗ ಬ್ರಿಟನ್ ಅದನ್ನು ಪೂರ್ಣಗೊಳಿಸಿದೆ. ಇದುವರೆಗೆ ಗಗನಯಾತ್ರಿಗಳು ರಾಕೇಟ್ ನಲ್ಲಿ ಹೋಗಿ ಬಂದಿದ್ದಾರೆ. ಅಂತರಿಕ್ಷದಲ್ಲಿ ನಡೆದಾಡಿ ಹಿಂತಿರುಗಿ ಬಂದಿರುತ್ತಾರೆ. ಪ್ರವಾಸಿಗರಂತೆ ಹೋಗಿ ಆನಂದಿಸಿ ಬರಲು ಸಾಧ್ಯವಿಲ್ಲ. ಅದಕ್ಕಾಗಿ ಅವರು ಪೂರ್ವ ತರಬೇತಿ ಪಡೆಯಬೇಕು. ಭೂಮಿಯ ಮೇಲಿಂದ 80 ಕಿಲೋಮೀಟರ್ ವರೆಗೆ ಪ್ರಯಾಣ ಅಲ್ಲಿಂದ ಇಡೀ ಜಗತ್ತನ್ನು ನೋಡುವುದು  ಆಮೇಲೆ ಭೂಮಿಗೆ ಹಿಂತಿರುಗಿ ಬರುವುದು ಇದು ಸಾಮಾನ್ಯ ಪ್ರಜೆಗಳಿಗೆ ಇರುವ ಅವಕಾಶ.

ಈ ರೀತಿ ಹೋಗಿ ಬರಲು 2.50 ಲಕ್ಷ ಡಾಲರ್ ವೆಚ್ಚ ತಗುಲುತ್ತದೆ. ಭಾರತೀಯ ರೂಪಾಯಿಯಲ್ಲಿ ಸುಮಾರು 1.85 ಕೋಟಿ ವೆಚ್ಚ. ಈಗಾಗಲೇ 600 ಜನ ಮುಂಗಡ ಟಿಕೆಟ್ ಬುಕ್ ಮಾಡಿದ್ದಾರೆ. ಇದರಿಂದ ಜನರಿಗೆ ಜಗತ್ತನ್ನು ನೋಡುವ ಸುವರ್ಣಾವಕಾಶ ಲಭಿಸಿದೆ.  ಅದರಲ್ಲೂ ನೀಲಿ ಬಣ್ಣದ ಆಕಾಶ ಅತ್ಯಂತ ಆಕರ್ಷಕ. ಮೊದಲಿನಿಂದಲೂ ನಮ್ಮ ಭೂಮಿಯ ಮೇಲೆ ಅತ್ಯಂತ ಸುಂದರ ತಾಣಗಳಿವೆ ಎಂಬ ಕಾಲ್ಪನಿಕ ಚಿತ್ರಣವಿತ್ತು. ಕಣ್ಣಾರೆ ಜಗತ್ತನ್ನು ಹೋರಗಿನಿಂದ ನೋಡುವುದು ಅಪೂರ್ವ ಪ್ರಸಂಗ ಎನ್ನುವುದರಲ್ಲಿ ಸಂದೇಹವಿಲ್ಲ.

ಮನುಷ್ಯ ಮೂಲತಃ ಆಶಾವಾದಿ  ಹೊಸ-ಹೊಸ ತಾಣಗಳನ್ನು ಹುಡುಕಿಕೊಂಡು ಹೋಗುವುದು ಸಹಜ ಗುಣ. ಅದರಂತೆ ಅಂತ ರಿಕ್ಷವು ಕೂಡ ಮುಂದಿನ ದಿನಗಳಲ್ಲಿ ನವವಿವಾಹಿತ ಜೋಡಿಗಳಿಗೆ ಮಧುಚಂದ್ರಕ್ಕೆ ಹೋಗಲು ಅಣಿಯಾಗಲು ಕಾಣಬಹುದು. ಬಂಡವಾಳಶಾಹಿಗಳಿಗೆ ತಮ್ಮ ಹಣವನ್ನು ಹೂಡುವುದು ಕಾಣಬಹುದು. ಹೀಗೆ ಅಂತರಿಕ್ಷಕ್ಕೆ ಹೋಗಿ ಬರುವ ಪ್ರವಾಸಿಗರ ಅನುಭವ, ಅಧ್ಯಯನ ನಡೆಸುವ ಇಲಾಖೆಯೇ  ಅಧ್ಯಯನ ನಡೆಸುವ ಇಲಾಖೆ ತಲೆ ಎತ್ತಬಹುದು. ಈ ರೀತಿಯ ಅಧ್ಯಯನದ ಮೂಲಕ ಖಗೋಳವಿಜ್ಞಾನದ ಕುತೂಹಲ ಇಮ್ಮಡಿಗೊಳಿಸುತ್ತಾ ಹೋಗುತ್ತದೆ. ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಗಳಿಸುವ ಅನುಭವ ಮುಂದಿನ ದಿನಗಳಲ್ಲಿ ಉಪಯೋಗವಾಗಲಿದೆ. ಪರಿಸರದ ಮೇಲೆ ಹತೋಟಿ ಸಾಧಿಸಲು ಹಲವು ಪ್ರಯತ್ನಗಳು ನಡೆಯಲಿದ್ದು, ಅದಕ್ಕೆ ಈ ಪ್ರಯೋಗ ಉತ್ತಮ ನೆರವು ನೀಡಲಿದೆ. ಮತ್ತೊಂದು ಬ್ಲೂ ಒರಿಜಿನ್ ಖಾಸಗಿ ಬಾಹ್ಯಾಕಾಶ ಸಂಸ್ಥೆಯ ಸ್ಥಾಪಕ ಹಾಗೂ ಅಮೇಜಾನ್ ಸ್ಥಾಪಕ ಜೇಫ್ ಬೇಜೋಸ್ ಕೂಡ ತಮ್ಮ ತಂಡದೊಂದಿಗೆ ಬಾಹ್ಯಾಕಾಶ ಪ್ರವಾಸಕ್ಕೆ ಹೊರಡಲಿದ್ದಾರೆ. ಈ ಪ್ರಯತ್ನ ಮುಂದಿನ ದಿನಗಳಲ್ಲಿ ಅಧಿಕಗೊಳ್ಳಲಿದೆ. ನಮ್ಮವರು ವಿದೇಶಗಳಿಗೆ ಹೋಗಿ ಬರುವಂತೆ ಅಂತರಿಕ್ಷಕ್ಕೆ ಹೋಗಿ ಬರುವ ಕಾಲ ದೂರವಿಲ್ಲ.

– ಸಿದ್ಧಾರ್ಥ. ಎಸ್

ಆಳ್ವಾಸ್ ಕಾಲೇಜ್, ಮೂಡುಬಿದಿರೆ.

ಇದನ್ನೂ ಓದಿ : ಎಸ್ಎಂಎನ್ ಸೌಹಾರ್ದ ಅವ್ಯವಹಾರ: ಸಿಐಡಿ ಬಂಧಿಸಿದ ಐವರು ಆರೋಪಿಗಳಿಗೆ ನ್ಯಾಯಾಂಗ ಬಂಧನ

ಟಾಪ್ ನ್ಯೂಸ್

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Trekking Stories; ಕುಮಾರಪರ್ವತ ಚಾರಣ ಕೈಗೊಂಡಾಗ….

Trekking Stories; ಕುಮಾರಪರ್ವತ ಚಾರಣ ಕೈಗೊಂಡಾಗ….

Udayavani College Campus Article On Independence day

ಸ್ವಾತಂತ್ರ್ಯದಿನದ ಸವಿನೆನಪಿನೊಂದಿಗೆ ಜಾಗೃತಿಯ ಮನಸ್ಸಿರಲಿ..!

Oline Classes

ಸ್ನೇಹ ಸೇತು ಮುರಿದ ಆನ್ ಲೈನ್..! ನಾವೆಂದು ಸೇರೋದು ಮತ್ತೆ?  

Sanathan Dharma Bhojan Vidhi Also has scientific reason

ತೊರೆದು ಜೀವಿಸಬಹುದೇ, ನಮ್ಮ ಮೂಲ ಸಂಸ್ಕೃತಿಯ..?!

18-11

ಮನಸ್ಸಿನ ಮಾತು… ವಿಷಾದದ ಪಕ್ಕದಲ್ಲೇ ಆನಂದ ಇದೆ..!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.