AI News; ಉದ್ಯೋಗಿ ಕೆಲಸ ತೊರೆಯುವುದೂ ಗೊತ್ತಾಗುತ್ತೆ!
Team Udayavani, Aug 1, 2023, 7:20 AM IST
ಕೃತಕ ಬುದ್ಧಿಮತ್ತೆ ದಿನೇದಿನೆ ಮನುಷ್ಯನ ಜೀವನವನ್ನು ಆವರಿಸಿಕೊಳ್ಳುತ್ತಲೇ ಇದೆ. ಆತಂಕಕ್ಕೂ ಕಾರಣವಾಗಿದೆ. ಕೆಲವರು ಅದರ ನಿಷೇಧಕ್ಕೆ ಆಗ್ರಹಿಸುತ್ತಲೂ ಇದ್ದಾರೆ. ಇದರ ನಡುವೆ ಇನ್ನೊಂದು ವಿಚಿತ್ರ ಸುದ್ದಿ ಬಂದಿದೆ. ನೇಮಕಾತಿಗೆ, ಆಡಳಿತಕ್ಕೆ, ಎಚ್‌ಆರ್ ವಿಭಾಗ ನಿರ್ವಹಣೆಗೆ, ಪ್ರದರ್ಶನ ಗುರ್ತಿಸುವಿಕೆಗೆ ನೆರವಾಗುತ್ತಿರುವ ಎಐ ಇನ್ನು ಮುಂದೆ ಉದ್ಯೋಗಿ ಯಾವಾಗ ಕೆಲಸ ಬಿಡುವ ಸಾಧ್ಯತೆಯಿದೆ ಎಂದು ಮೂರು ತಿಂಗಳ ಮುನ್ನವೇ ತಿಳಿಸುತ್ತದೆಯಂತೆ.
ಟ್ಯಾಲೆಂಟ್ ಪ್ರೊಪೆಲ್ಲರ್ ಎಂಬ ನೇಮಕಾತಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶೆರಾನ್ ಡೇವಿಸ್ ಈ ಸುಳಿವು ನೀಡಿದ್ದಾರೆ. ಉದ್ಯೋಗಿಯ ಸಂಬಳ, ಪ್ರದರ್ಶನ, ಹುದ್ದೆ, ವಯಸ್ಸು, ಜನಾಂಗ ಅಥವಾ ಜಾತಿ, ಇನ್ನಿತರೆ ಲೆಕ್ಕಾಚಾರಗಳನ್ನು ಎಐ ಪರಿಶೀಲಿಸುತ್ತದೆ. ಇವನ್ನೆಲ್ಲ ನೋಡಿ ಅಂದಾಜಿನ ರೀತಿಯಲ್ಲಿ ಒಂದು ಸುಳಿವು ನೀಡುತ್ತದೆ. ಆಗ ದಿಢೀರನೆ ಉದ್ಯೋಗಿಯೊಬ್ಬರು ರಾಜೀನಾಮೆ ಕೊಡುವ ಪರಿಸ್ಥಿತಿಯನ್ನು ಕಂಪನಿ ತಪ್ಪಿಸಬಹುದು ಎನ್ನುತ್ತಾರೆ ಡೇವಿಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.