ಭೂರಮೆಗೆ ಸಿಂಗಾರ ಎಲ್ಲೆಲ್ಲೂ ಚೆರ್ರಿ ಹೂವುಗಳ ಅಲಂಕಾರ

Team Udayavani, Apr 3, 2022, 9:52 AM IST

2japan

ಎತ್ತ ನೋಡಿದರತ್ತ ಬಿಳಿ, ಗುಲಾಬಿ, ಕೆಂಪು, ಹಳದಿ.. ವರ್ಣದ ಹೂವುಗಳು. ಅದರ ನಡುವೆ ಹಾದುಹೋಗುತ್ತಿದ್ದರೆ ಕನಸಿನಲ್ಲಿ ಕಂಡ ಸ್ವರ್ಗಲೋಕದಲ್ಲಿದ್ದೇವೆ ಎನ್ನುವ ಭಾವನೆ… ಭಾರತದಲ್ಲೀಗ ವಸಂತ ಋತುವಿನ ಸ್ವಾಗತದ ತಯಾರಿಯಾಗುತ್ತಿದ್ದರೆ ಜಪಾನ್‌ನಲ್ಲಿ ಹೊಸ ವರ್ಷದ ಆರಂಭದ ಸಂಭ್ರಮ ಕಳೆಗಟ್ಟಿದ್ದು, ಚೆರ್ರಿ ಅಥವಾ ಸಕುರಾ ಹೂವುಗಳಿಂದ ಧರೆಯೇ ಸಿಂಗಾರಗೊಂಡಿದೆ.

ಕೋವಿಡ್‌ ನಿರ್ಬಂಧಗಳನ್ನು ತೆಗೆದು ಹಾಕಿದ ಬಳಿ ಜಪಾನ್‌ ನಾದ್ಯಂತ ಜನರು ಚೆರ್ರಿ ಹೂವು ವೀಕ್ಷಣೆಯ ಋತುವನ್ನು ಆಚರಿಸುತ್ತಿದ್ದಾರೆ. ಜಪಾನ್‌ನ ಹಲವು ಭಾಗಗಳಲ್ಲಿ ಮರಗಳು ಹೂವು ಬಿಟ್ಟಿರುವ ಚೆರ್ರಿ ಮರಗಳ ಸೌಂದರ್ಯವನ್ನು ಆನಂದಿಸುವುದು ಜಪಾನಿನ ಸಾಂಪ್ರದಾಯಿಕ ಪದ್ಧತಿಯಾಗಿದೆ.

ಚೆರ್ರಿ ಹೂವಿನ ಸೌಂದರ್ಯವು ಜಪಾನಿ ಸಂಸ್ಕೃತಿಯಲ್ಲಿ ಶ್ರೀಮಂತ ಅರ್ಥವನ್ನು ಹೊಂದಿರುವ ಸಂಕೇತವಾಗಿದೆ. ಚೆರ್ರಿ ಹೂವುಗಳು ಅರಳುತ್ತವೆ ಮತ್ತು ಸಾಮೂಹಿಕವಾಗಿ ನೆಲಕ್ಕೆ ಉರುಳುತ್ತವೆ. ಇದು ಶುದ್ಧತೆಯ ಸೂಚಕವಾಗಿದೆ ಎನ್ನುತ್ತಾರೆ ಜಪಾನೀಯರು. ಮಾರ್ಚ್‌ ತಿಂಗಳಾಂತ್ಯದಿಂದ ಎಪ್ರಿಲ್‌ ಆರಂಭದಲ್ಲಿ ಹೆಚ್ಚು ಹೂವುಗಳು ಅರಳುವುದರಿಂದ ಈ ಸಂದರ್ಭವನ್ನು ಇಲ್ಲಿ ಹೊಸ ವರ್ಷದ ಪ್ರಾರಂಭವೆಂದೇ ಆಚರಿಸಲಾಗುತ್ತದೆ.

ಜಪಾನ್‌ನ ಹಲವು ಭಾಗಗಳಲ್ಲಿ ಈ ವಾರ ಮರಗಳು ಪೂರ್ಣವಾಗಿ ಹೂವುಗಳಿಂದ ತುಂಬಿಕೊಂಡಿವೆ. ಈ ಹೂವುಗಳ ವೀಕ್ಷಣೆಗಾಗಿ ಇಂಪೀರಿಯಲ್‌ ಪ್ಯಾಲೇಸ್‌ನ ಸಮೀಪವಿರುವ ಪ್ರಸಿದ್ಧ ಹನಾಮಿ ಅಥವಾ ಚೆರ್ರಿ ಬ್ಲಾಸಮ್‌ ವೀಕ್ಷಣಾ ಸ್ಥಳವಾದ ಚಿಡೋರಿಗಾಫ‌ುಚಿ ಪಾರ್ಕ್‌ಗೆ ನಿತ್ಯವೂ ಸಾವಿರಾರು ಜನರು ಸೇರುತ್ತಾರೆ. ಇಲ್ಲಿ ಮರಗಳ ಕೆಳಗೆ ಪಾರ್ಟಿಗಳನ್ನು ಆಯೋಜಿಸುವುದು, ಬೋಟ್‌ ವಿಹಾರ ಮಾಡುವ ಮೂಲಕ ಋತುವನ್ನು ಆಚರಿಸುವುದು ವಿಶೇಷ.

ಸಂಪ್ರದಾಯ

ಜಪಾನ್‌ನಲ್ಲಿ ಚೆರ್ರಿ ಮರಗಳ ಹೂ ಬಿಡುವಿಕೆಯನ್ನು ಆಚರಿಸುವ ಸಂಪ್ರದಾಯ ಶತಮಾನಗಳಷ್ಟು ಹಳೆಯದು. 1912ರ ಮಾ. 26ರಂದು ಯುನೈಟೆಡ್‌ ಸ್ಟೇಟ್ಸ್‌ನ ಜನರಿಗೆ ಸ್ನೇಹದ ಉಡುಗೊರೆಯಾಗಿ ಜಪಾನ್‌ನಿಂದ ಚೆರ್ರಿ ಮರಗಳನ್ನು ನೀಡಲಾಯಿತು.

ಅನಂತರದ ದಿನಗಳಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಚೆರ್ರಿ ಗಿಡಗಳನ್ನು ನೆಡಲಾಯಿತು. 1935ರಲ್ಲಿ ಮೊದಲ ಬಾರಿಗೆ ಚೆರ್ರಿ ಬ್ಲೋಸಮ್‌ ಫೆಸ್ಟಿವಲ್‌ ಅನ್ನು ಅನೇಕ ನಾಗರಿಕ ಗುಂಪುಗಳು ಸೇರಿ ಆಚರಿಸಿದ್ದು, ಅನಂತರ ದಿನಗಳಲ್ಲಿ ಇದು ವಾರ್ಷಿಕ ಉತ್ಸವವಾಯಿತು.

ಟಾಪ್ ನ್ಯೂಸ್

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.