ಅಂತೂ ಸಿಕ್ತು ಪರಿಶುದ್ಧ ಗಾಳಿಯಿರುವ ಜಾಗ!
Team Udayavani, Jun 4, 2020, 8:14 AM IST
ಮಾನವನ ಹಸ್ತಕ್ಷೇಪದಿಂದಾಗಿ, ಇಡೀ ವಿಶ್ವವೇ ಮಾಲಿನ್ಯ ಪೀಡೆಯಿಂದ ಬಳಲುತ್ತಿದೆ. ಹಾಗಾಗಿ, ಮಾಲಿನ್ಯದ ಸೋಂಕು ಇರದ ಜಾಗಗಳ ಹುಡುಕಾಟದಲ್ಲಿ ಪರಿಸರ ವಿಜ್ಞಾನಿಗಳು ನಿರತರಾಗಿದ್ದಾರೆ. ಇಂಥದ್ದೇ ಪ್ರಯತ್ನಕ್ಕೆ ಕೈ ಹಾಕಿದ್ದ ಕೊಲರಾಡೊ ಸ್ಟೇಟ್ ಯೂನಿವರ್ಸಿಟಿಯ ಸಂಶೋಧಕರ ತಂಡವೊಂದು ಭೂಮಿಯ ಮೇಲೆ ಮಾನವನ ಹಸ್ತಕ್ಷೇಪವೇ ಇಲ್ಲದಂಥ ಸ್ವಚ್ಛ ಪರಿಸರವಿರುವ ಜಾಗವೊಂದನ್ನು ಪತ್ತೆ ಮಾಡಿದೆ.
ಮಾನವನ ಹಸ್ತಕ್ಷೇಪದಿಂದಾಗಿ, ಇಡೀ ವಿಶ್ವವೇ ಮಾಲಿನ್ಯ ಪೀಡೆಯಿಂದ ಬಳಲುತ್ತಿದೆ. ಹಾಗಾಗಿ, ಮಾಲಿನ್ಯದ ಸೋಂಕು ಇರದ ಜಾಗಗಳ ಹುಡುಕಾಟದಲ್ಲಿ ಪರಿಸರ ವಿಜ್ಞಾನಿಗಳು ನಿರತರಾಗಿದ್ದಾರೆ. ಇಂಥದ್ದೇ ಪ್ರಯತ್ನಕ್ಕೆ ಕೈ ಹಾಕಿದ್ದ ಕೊಲರಾಡೊ ಸ್ಟೇಟ್ ಯೂನಿವರ್ಸಿಟಿಯ ಸಂಶೋಧಕರ ತಂಡವೊಂದು ಭೂಮಿಯ ಮೇಲೆ ಮಾನವನ ಹಸ್ತಕ್ಷೇಪವೇ ಇಲ್ಲದಂಥ ಸ್ವಚ್ಛ ಪರಿಸರವಿರುವ ಜಾಗವೊಂದನ್ನು ಪತ್ತೆ ಮಾಡಿದೆ.
30 ಅತಿ ಮಾಲಿನ್ಯ ನಗರಗಳು ಭಾರತದಲ್ಲಿವೆ!
ವರ್ಲ್ಡ್ ಏರ್ ಕ್ವಾಲಿಟಿ ರಿಪೋರ್ಟ್ 2019ರ ಪ್ರಕಾರ, ಜಗತ್ತಿನ ಅತಿ ಮಾಲಿನ್ಯ ನಗರಗಳಲ್ಲಿ 30 ನಗರಗಳು ಭಾರತದಲ್ಲೇ ಇವೆ. 2019ರಲ್ಲಿ ಉತ್ತರ ಪ್ರದೇಶದ ಗಾಜಿಯಾಬಾದ್ ವಿಶ್ವದ ಅತಿ ಮಾಲಿನ್ಯ ನಗರವಾಗಿತ್ತು. ಚೀನಾದ ಹೊಟಾನ್ ನಗರ 2ನೇ ಸ್ಥಾನದಲ್ಲಿದ್ದರೆ, ದಿಲ್ಲಿ 3ನೇ ಸ್ಥಾನದಲ್ಲಿತ್ತು.
ಏರೋಸೋಲ್ ಪ್ರಾಮುಖ್ಯತೆಯೇನು?
ಸಾಮಾನ್ಯವಾಗಿ, ಮಾನವನಿಂದ ಹಾಗೂ ಅವನು ಬಳಸುವ ಯಂತ್ರೋಪಕರಣಗಳಿಂದ ಬರುವ ಮಾಲಿನ್ಯಕಾರಕ ಕಣಗಳು ವಾತಾ ವರಣದಲ್ಲಿ ಸೇರಿಕೊಂಡು ಮಾರಕ ಏರೋ ಸೋಲ್‌ಗಳಾಗಿ ಹರಡಿಕೊಂಡಿರುತ್ತವೆ. ಆದರೆ, ದಕ್ಷಿಣ ಅಂಟಾರ್ಟಿಕಾದಲ್ಲಿ ಆಮ್ಲಜನಕ ಸೇರಿ ದಂತೆ ಆರೋಗ್ಯಕ್ಕೆ ಬೇಕಾದ ಕಣಗಳೇ ಹೇರಳ ವಾಗಿವೆ. ಜೊತೆಗೆ, ಆ ಸಾಗರ ನೀರು ಬಯೋ ವೇಸ್ಟೇಜ್‌ನಿಂದ ಮುಕ್ತವಾಗಿದ್ದು, ಅಲ್ಲಿನ ತೀರ ಬಯೋ ನ್ಯೂಟ್ರಿಯೆಂಟ್ಸ್‌ಗಳಿಂದ ತುಂಬಿದೆ ಎಂದು ತಂಡ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.