ಮಲಿನ ನಗರ: ಟಾಪ್ 100ರಲ್ಲಿ ಭಾರತದ 63 ಸಿಟಿಗಳು!
Team Udayavani, Mar 23, 2022, 10:50 AM IST
ಕಳೆದ ವರ್ಷ ಅಂದರೆ 2021ರಲ್ಲಿ ಭಾರತದ ವಾಯು ಗುಣಮಟ್ಟವು ಎಷ್ಟು ಹದಗೆಟ್ಟಿತ್ತೆಂದರೆ, ಜಗತ್ತಿನ 100 ಅತೀ ಹೆಚ್ಚು ವಾಯುಮಲಿನ ಸ್ಥಳಗಳ ಪಟ್ಟಿಯಲ್ಲಿ ಸ್ಥಾನ ಪಡೆದ 63 ನಗರಗಳು ಭಾರತದ್ದೇ ಆಗಿವೆ. ಈ ಪೈಕಿ ಅರ್ಧಕ್ಕಿಂತಲೂ ಹೆಚ್ಚು ಹರಿಯಾಣ ಮತ್ತು ಉತ್ತರಪ್ರದೇಶದ ನಗರಗಳಾಗಿವೆ. ಸ್ವಿಜರ್ಲೆಂಡ್‌ನ ಐಕ್ಯೂಏರ್ ಬಿಡುಗಡೆ ಮಾಡಿದ ವಿಶ್ವ ವಾಯು ಗುಣಮಟ್ಟ ವರದಿ ಈ ವಿಚಾರವನ್ನು ಬಹಿರಂಗಪಡಿಸಿದೆ.
ಮಾಲಿನ್ಯಯುಕ್ತ ರಾಜಧಾನಿ ದಿಲ್ಲಿ
ಸತತ ಎರಡನೇ ವರ್ಷವೂ ದಿಲ್ಲಿಯು ಜಗತ್ತಿನ ಅತೀ ಹೆಚ್ಚು ಮಾಲಿನ್ಯಯುಕ್ತ ರಾಜಧಾನಿ ಎಂಬ ಕುಖ್ಯಾತಿ ಪಡೆದಿದೆ. ಇಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ 2021ರಲ್ಲಿ ಮಾಲಿನ್ಯ ಶೇ.15ರಷ್ಟು ಹೆಚ್ಚಳವಾಗಿದೆ.
ಟಾಪ್ 15ರಲ್ಲಿ ಭಾರತದ 10 ಸಿಟಿಗಳು
ಜಗತ್ತಿನ ಟಾಪ್ 15 ಮಲಿನ ನಗರಗಳ ಪೈಕಿ 10 ನಗರಗಳು ಭಾರತದಲ್ಲೇ ಇವೆ. ಅವೆಂದರೆ,
– ರಾಜಸ್ಥಾನದ ಭಿವಡಿ
– ಉತ್ತರಪ್ರದೇಶದ ಗಾಜಿಯಾಬಾದ್, ಜೌನ್‌ಪುರ್, ನೋಯ್ಡಾ, ಬಾಗ³ತ್, ಗ್ರೇಟರ್ ನೋಯ್ಡಾ
– ಹರಿಯಾಣದ ಹಿಸಾರ್,ಫರೀದಾಬಾದ್, ರೋಹ್ಟಕ್
– ದಿಲ್ಲಿ
-ಚೀನದ ಹೋಟನ್, ಪಾಕಿಸ್ಥಾನದ ಫೈಸಲಾಬಾದ್, ಭವಾಲ್ಪುರ್, ಪೇಶಾವರ ಹಾಗೂ ಲಾಹೋರ್ ಕೂಡ ಈ 15 ಮಲಿನ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಭಾರತದ ಸರಾಸರಿ ವಾಯು ಮಾಲಿನ್ಯ ಎಷ್ಟಿದೆ?
ಪ್ರತಿ ಕ್ಯೂಬಿಕ್ ಮೀಟರ್‌ಗೆ 58.1 ಮೈಕ್ರೋಗ್ರಾಂ
ಇದು ಡಬ್ಲ್ಯುಎಚ್‌ಒ ಗಾಳಿ ಗುಣಮಟ್ಟ ಮಾರ್ಗಸೂಚಿ ಗಿಂತ ಎಷ್ಟು ಪಟ್ಟು ಹೆಚ್ಚು?
10 ಪಟ್ಟು
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಸುರಕ್ಷಿತ ಮಿತಿ ಎಷ್ಟು ?
ಕ್ಯೂಬಿಕ್ ಮೀಟರ್‌ಗೆ 5 ಮೈಕ್ರೋಗ್ರಾಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.