ನಮಗೆಲ್ಲ ಸೌಭಾಗ್ಯ ಬೇಕು, ಇತರರಿಗೆ?ಅಪ್ರಕಟಿತ ನೊಬೆಲ್ ಪ್ರತಿಭೆ
ಶ್ರಮಕ್ಕಾಗಿ ನೀವು ಕೊಡುವ ಪ್ರತಿಫಲ ಇಷ್ಟೇನಾ? ಮನುಷ್ಯನಿಗೆ ಕೃತಜ್ಞತೆ ಎನ್ನುವುದು ಬೇಡವೆ?''
Team Udayavani
-ಮಟಪಾಡಿ ಕುಮಾರಸ್ವಾಮಿ
ಸೀತಾರಾಮಯ್ಯನವರ ಮೊಗದಲ್ಲಿ ಗೆಲುವು ಕಾಣಿಸುತ್ತಿರಲಿಲ್ಲವಂತೆ. ಅಂದು ವಿ.ಸೀ.ಯವರ ಮಕ್ಕಳಿಗೆ ಮನೆ ಕೆಲಸದವಳ ಕುರಿತು ಅಸಮಾಧಾನ ಉಂಟಾಗಿತ್ತು. "ಇನ್ನು ಮೇಲೆ ಕೆಲಸಕ್ಕೆ ಬರುವುದು ಬೇಡ. ಹೊರಟುಹೋಗು' ಎಂದು ಮಕ್ಕಳು ಹೇಳಿದ್ದರು. ಆಕೆಯೂ "ಆಯ್ತು, ಹೋಗುತ್ತೇನೆ' ಎಂದು ಹೇಳಿ ಹೊರಟಳು. ವಿ.ಸೀ.ಯವರಿಗೆ ತಿಳಿದು ಕೆಲಸದಾಕೆಯನ್ನು ಸಮಾಧಾನ ಮಾಡಿ ಹಿಂದಕ್ಕೆ ಕರೆದರು. "ನಾನು ಇಲ್ಲಿರುವವರೆಗೆ ನೀನು ನಮ್ಮ ಮನೆಯನ್ನು ಬಿಟ್ಟು ಹೋಗತಕ್ಕದ್ದಲ್ಲ. ಯಾರು ಏನೇ ಹೇಳಲಿ, ನೀನು 15 ವರ್ಷಗಳಿಂದ ನಮ್ಮ ಮನೆಯಲ್ಲಿ ಪರಿಚಾರಿಕೆ ಮಾಡಿದ್ದಿಯಾ. ಬೇರೆಯವರಿಗೆ ಬೇಡವಾದರೆ ಅವರು ಬೇರೆ ಏರ್ಪಾಟು ಮಾಡಿಕೊಳ್ಳಲಿ' ಎಂದು...
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.