ಗಂಡಂದಿರ ಥಳಿಸುವುದರಲ್ಲಿ ಈಜಿಪ್ಟ್ ಮಹಿಳೆಯರು ನಂ.1
Team Udayavani, Jun 6, 2019, 11:10 AM IST
ಪೌರಾತ್ಯ ರಾಷ್ಟ್ರಗಳಲ್ಲಿ ಮಹಿಳೆಯರು ಸೌಮ್ಯ ಸ್ವಭಾವದವರು ಎಂಬ ನಂಬಿಕೆಯೇ ಎಲ್ಲರಲ್ಲೂ ಈವರೆಗೆ ಇದ್ದಿದ್ದು. ಆದರೆ ಈ ನಂಬಿಕೆಗೆ ತದ್ವಿರುದ್ಧವಾದ ವರದಿಯೊಂದನ್ನು ವಿಶ್ವಸಂಸ್ಥೆ ನೀಡಿದೆ. ಅದೇನೆಂದರೆ ಗಂಡಂದಿರಿಗೆ ದೈಹಿಕ ಹಿಂಸೆ ನೀಡುವುದರಲ್ಲಿ ಈಜಿಪ್ಟ್ ಮಹಿಳೆಯರು ಮೊದಲ ಸ್ಥಾನದಲ್ಲಿದ್ದಾರೆ.
ಶೇ.66ರಷ್ಟು ಮಹಿಳೆಯರು ಅವರ ಗಂಡಂದಿರಿಗೆ ಥಳಿಸುತ್ತಾರಂತೆ. ಹಾಗಂತ ಭಾರತದ ಮಹಿಳೆಯರೇನೂ ಕಡಿಮೆ ಇಲ್ಲ. ಅವರು ಮೂರನೇ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಆಶ್ಚರ್ಯಕರ ರೀತಿಯಲ್ಲಿ ಬ್ರಿಟನ್ ಮಹಿಳೆಯರಿದ್ದಾರೆ.
ಮಹಿಳೆಯರು ಕೇವಲ ಕೈಯನ್ನು ಬಳಸಿ ಹೊಡೆಯುವುದಿಲ್ಲ. ಅವರು ಸೂಜಿ, ಬೆಲ್ಟ್, ಅಡುಗೆ ಮನೆ ಸಾಮಾಗ್ರಿ ಗಳು, ಆಯುಧಗಳನ್ನು ಬಳಸುತ್ತಾರೆ ಎನ್ನಲಾಗಿದೆ. ಇನ್ನೂ ಕೆಲವರು ನಿದ್ರೆ ಮಾತ್ರೆ ಬಳಸಿ ಚರ್ಮ ಸುಡುತ್ತಾರೆ ಎಂದು ಹೇಳಲಾಗಿದೆ.
ಗಂಡನನ್ನು ಥಳಿಸುವ ಮಹಿಳೆಯರಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮಹಿಳೆಯರಿಗೆ ಹಗುರವಾಗಿ ಥಳಿಸುವ ಅವಕಾಶ ನೀಡಬೇಕು ಎಂದು ಕೌನ್ಸಿಲ್ ಆಫ್ ಇಸ್ಲಾಮಿಕ್ ಐಡಿಯಾಲಜಿ ಎಂಬ ಸಂಸ್ಥೆ ಕೋರ್ಟ್‌ಗೆ ಮನವಿ ಮಾಡಿದೆ. ಈ ಕೇಸುಗಳ ಸಂಖ್ಯೆ 6,000 ದಾಟಿದೆಯಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?
Golden Jubilee: ಪುಸ್ತಕ ಪ್ರಕಾಶನ: ಕೃಷಿಯೇ ಆಗಿರಲಿ, ಉದ್ಯಮವಾಗದಿರಲಿ
Agriculture: ಕಂದಕೂರು ಗ್ರಾಮದ ನಿವೃತ್ತ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ
ವಿಜ್ಞಾನ ಮಾಹಿತಿ ಕನ್ನಡದಲ್ಲಿ ಸಿಗದಿದ್ದರೆ ಭಾಷೆಗೇ ಅಪಾಯ
Deepavali Festival: ಅಳಿವಿನ ಕಡೆ ಸಾಗುತಿದೆ ಹಬ್ಬಗಳ ಸಂಸ್ಕೃತಿಯ ಮೆರುಗು
MUST WATCH
ಹೊಸ ಸೇರ್ಪಡೆ
Davanagere: ಇನ್ಶೂರೆನ್ಸ್ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ
Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.