ಭಾರತದ ಪ್ರಗತಿಯ ಚಾಲಕ “ಗತಿಶಕ್ತಿ”
. ಭಾರತವು ಇದೇ ರೀತಿಯ ಆರ್ಥಿಕ ಪರಿವರ್ತನೆಗೆ ನಾಂದಿ ಹಾಡಲು ರಫ್ತು ಪ್ರಮುಖವಾಗಿದೆ.
Team Udayavani
- ಅಮಿತಾಬ್ ಕಾಂತ್
ನೀತಿ ಆಯೋಗದ ಸಿಇಓ
ಭಾರತವು ಇದನ್ನು ಸಾಧಿಸಲು ಪ್ರಯತ್ನಿಸಿದರೂ, ತಡೆರಹಿತ, ಬಹು-ಮಾದರಿ ಸಾರಿಗೆ ಜಾಲವು ಇನ್ನೂ ಸಾಧ್ಯವಾಗಿಲ್ಲ. ಉದಾಹರಣೆಗೆ, ರಸ್ತೆಗಳು ಸಾರಿಗೆಯ ಬಹುಪಾಲು ಹೊಂದಿವೆ. ಭಾರತದಲ್ಲಿ ಶೇ.64ರಷ್ಟು ಸರಕುಗಳನ್ನು ರಸ್ತೆಗಳ ಮೂಲಕ ಸಾಗಿಸಲಾಗುತ್ತದೆ. ರಸ್ತೆ ಸಾರಿಗೆಯಲ್ಲಿ ಡೀಸೆಲ್ ಹೆಚ್ಚಾಗಿ ಬಳಸುವುದರಿಂದ ತೈಲ ಬೆಲೆಯಲ್ಲಿ ಏರಿಕೆಯಾದರೆ, ಹೆಚ್ಚಿನ ಸಾರಿಗೆ ವೆಚ್ಚಗಳು ಮತ್ತು ಇಂಧನವು ಜಿಎಸ್ಟಿ ವ್ಯಾಪ್ತಿಯಲ್ಲಿ ಇಲ್ಲದಿರುವುದರಿಂದ ಎಲ್ಲ ಹಂತಗಳಲ್ಲಿ ಬೆಲೆಗಳು ಹೆಚ್ಚಾಗುತ್ತವೆ. ಜಿಎಸ್‌ಟಿ, ಫಾಸ್ಟ್‌ಟ್ಯಾಗ್ ಮತ್ತು ಇತರ ಉಪಕ್ರಮಗಳ ಅನಂತ ರವೂ, ರೈಲ್ವೆಯು ಪರಿಣಾಮಕಾರಿ ಸಾಗಣೆ ವಿಧಾನವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.