ಹೆಚ್ಚಿದ ಬ್ಯಾಂಕ್ ವಂಚನೆ ಪ್ರಕರಣ
Team Udayavani, Sep 4, 2019, 5:00 AM IST
ಮಣಿಪಾಲ: 2018-19ನೇ ಹಣಕಾಸು ವರ್ಷದಲ್ಲಿ ಬ್ಯಾಂಕುಗಳಿಗೆ ವಂಚನೆ ಮಾಡಿದ ಪ್ರಕರಣಗಳಲ್ಲಿ ಶೇ.15ರಷ್ಟು ಏರಿಕೆಯಾಗಿದೆ ಎಂದು ಕೇಂದ್ರೀಯ ಬ್ಯಾಂಕ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹೇಳಿದೆ. ಹಾಗಾದರೆ ಬ್ಯಾಂಕಿಂಗ್ ವಂಚನೆ ಎಂದರೇನು?
ಮಾಹಿತಿ ಇಲ್ಲಿದೆ.
ಬ್ಯಾಂಕ್‌ಗಳಿಗೆ ಮೋಸ ಹೇಗೆ?
ಸಾಲದ ರೂಪದಲ್ಲಿ ಮಾಡಿದ ಮೋಸ ಹಾಗೂ ನಕಲಿ ದಾಖಲೆಗಳನ್ನು ನೀಡಿದ ಪ್ರಕರಣಗಳನ್ನು ಬ್ಯಾಂಕ್ ಫ್ರಾಡ್ ಅಥವಾ ಬ್ಯಾಂಕುಗಳಿಗೆ ವಂಚನೆ ಎಂದು ಕರೆಯಲಾಗುತ್ತದೆ. ಸುಳ್ಳು ಲೆಕ್ಕ ಪತ್ರ ಮತ್ತು ವಿಶ್ವಾಸ ದ್ರೋಹದ ಮೂಲಕ ಬ್ಯಾಂಕುಗಳನ್ನು ವಂಚಿಸಲಾಗುತ್ತದೆ.
ಶೇ. 15ರಷ್ಟು ಹೆಚ್ಚಳ
ಕಳೆದ ಒಂದು ವರ್ಷದ ಅವಧಿಯಲ್ಲಿ ಬ್ಯಾಂಕ್‌ಗಳಿಗೆ ವಂಚನೆಯ ಪ್ರಮಾಣ ಶೇ.15ರಷ್ಟು ಹೆಚ್ಚಳವಾಗಿದೆ.
ಮೊತ್ತ ಎಷ್ಟು?
2018-19ನೇ ಸಾಲಿನಲ್ಲಿ ಒಟ್ಟು 71,542 ಕೋಟಿ ರೂ. ವಂಚನೆ ನಡೆದಿದೆ.
ಸರಕಾರಿ ಬ್ಯಾಂಕುಗಳಲ್ಲೇ ಹೆಚ್ಚು
ಸರಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಹೆಚ್ಚು ಮೋಸ ಕಂಡುಬಂದಿದ್ದು, 3,766 ಪ್ರಕರಣ ಗಳು ದಾಖಲಾಗಿದೆ.
64,509.43 ವಂಚನೆಯಿಂದ ಸರಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಸಂಭವಿಸಿದ ನಷ್ಟದ ಪ್ರಮಾಣ.
ಕಳೆದ ವರ್ಷ ಎಷ್ಟು?
ಕಳೆದ ವರ್ಷದ 2017-18ನೇ ಸಾಲಿನಲ್ಲಿ 41,167 ಕೋಟಿ ರೂ. ವಂಚನೆ ನಡೆದಿತ್ತು.
30 ಸಾವಿರ ಕೋಟಿ ನಷ್ಟ
ಈ ವರ್ಷ ದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಹೆಚ್ಚುವರಿ 30 ಸಾವಿರ ಕೋಟಿ ರೂ. ನಷ್ಟ ಸಂಭವಿಸಿದೆ.
ಸಾಲವೇ ಹೆಚ್ಚು
ಬ್ಯಾಂಕಿಂಗ್ ವಂಚನೆಯಲ್ಲಿ ಬಹುಪಾಲು ಹಣ ಸಾಲದ ರೂಪದಲ್ಲಿದೆ.
5916 ಕಳೆದ ವರ್ಷ ಒಟ್ಟು 5,916 ವಂಚನೆ ಪ್ರಕರಣಗಳ ದಾಖಲಾಗಿದ್ದವು.
6,801ಪ್ರಕರಣ 2018-19ನೇ ಸಾಲಿನಲ್ಲಿ ಒಟ್ಟು 6,801 ಬ್ಯಾಂಕ್ ವಂಚನೆಯ ಪ್ರಕರಣಗಳು ರಾಷ್ಟ್ರಾದ್ಯಂತ ದಾಖಲಾಗಿವೆ.
ಡಿಜಿಟಲ್ ವಂಚನೆ 0.3 ಶೇ.
2018-19ನೇ ಸಾಲಿನಲ್ಲಿ ಕ್ರೆಡಿಟ್ ಕಾರ್ಡ್, ಇಂಟರ್‌ನೆಟ್ ಬ್ಯಾಂಕಿಂಗ್ ಹಾಗೂ ಠೇವಣಿ ಮೂಲಕ ಅತೀ ಕಡಿಮೆ ಎಂದರೆ ಶೇ. 0.3 ಫ್ರಾಡ್‌ಗಳು ದಾಖಲಾಗಿವೆ.
ನಕಲಿಯೇ ಹೆಚ್ಚು
ಮೋಸ ಹಾಗೂ ನಕಲಿ ದಾಖಲೆಗಳ ಮೂಲಕ ನಡೆದ ಪ್ರಕರಣಗಳೇ ಹೆಚ್ಚಾಗಿವೆ. ಸುಳ್ಳು ಲೆಕ್ಕ ಪತ್ರ ಮತ್ತು ವಿಶ್ವಾಸ ದ್ರೋಹದ ಮೂಲಕ ಬ್ಯಾಂಕುಗಳಿಗೆ ವಂಚಿಸಲಾಗಿದೆ.
ಶೇ. 0.1
1 ಲಕ್ಷ ರೂ.ಗಳಿಗಿಂತ ಕಡಿಮೆ ಮೌಲ್ಯದ ಹಣಕಾಸು ವಂಚನೆ ಪ್ರಕರಣಗಳು ಶೇ. 0.1ರಷ್ಟು ಮಾತ್ರ ಏರಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ
Surathkal: ಈಜಾಡಲು ತೆರಳಿದ್ದ ನಾಲ್ವರ ಪೈಕಿ ಮೂವರು ಸಮುದ್ರಪಾಲು
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
Manipal: ಮಣ್ಣಪಳ್ಳ ಕೆರೆಯಲ್ಲಿ ಹೇಳ್ಳೋರಿಲ್ಲ, ಕೇಳ್ಳೋರಿಲ್ಲ!
Mangaluru: ನಿರ್ವಹಣೆ ಇಲ್ಲದೆ ಆಕರ್ಷಣೆ ಕಳೆದುಕೊಂಡ ಜಿಂಕೆ ವನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.