India ಬೆಸ್ಟ್ ಐಟಿ ಕಂಪೆನಿ: ಎಲ್ಲಿ, ಎಷ್ಟು ಗಂಟೆ ಕೆಲಸ? ಮಾಹಿತಿ ಇಲ್ಲಿದೆ
Team Udayavani, Oct 31, 2023, 6:45 AM IST
ಇನ್ಫೋಸಿಸ್ ಮಾಜಿ ಸಿಎಫ್ಒ ಮೋಹನ್‌ದಾಸ್ ಪೈ ಅವರೊಂದಿಗೆ ನಡೆದ ಸಂವಾದದಲ್ಲಿ ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ಅವರು, “ಚೀನ ಸೇರಿದಂತೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳೊಂದಿಗೆ ಭಾರತ ಸ್ಪರ್ಧಿಸಬೇಕಾದರೆ ನಮ್ಮ ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು’ ಎಂದು ಹೇಳಿದ್ದು ಈಗ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿನ ಬೆಸ್ಟ್ ಐಟಿ ಕಂಪೆನಿಗಳಲ್ಲಿ ಕೆಲಸದ ಅವಧಿ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.
ಐಟಿ ಕಂಪೆನಿಗಳ ಸರಾಸರಿ ಕೆಲಸದ ಅವಧಿ 45 ಗಂಟೆಗಳು
ವಾರದಲ್ಲಿ ಒಟ್ಟು ಕೆಲಸದ ಅವಧಿ
ಸ್ಯಾಮ್‌ಸಂಗ್ 45 ಗಂಟೆಗಳು
ಮೈಕ್ರೋಸಾಫ್ಟ್ 40 ಗಂಟೆಗಳು
ಅಲ್ಫಾಬೆಟ್ 40 ಗಂಟೆಗಳು
ಆ್ಯಪಲ್ 40 ಗಂಟೆಗಳು
ಅಡೋಬ್ 40 ಗಂಟೆಗಳು
ಸಿಸ್ಕೊ ಸಿಸ್ಟಮ್ಸ್ ಗರಿಷ್ಠ 60 ಗಂಟೆಗಳು
ಡೆಲ್ ಟೆಕ್ನಾಲಜೀಸ್ 40 ಗಂಟೆಗಳು
ಸೋನಿ 45 ಗಂಟೆಗಳು
ಇಂಟೆಲ್ 40 ಗಂಟೆಗಳು
ಸೀಮನ್ಸ್ 45 ಗಂಟೆಗಳು
ಅಮೆಜಾನ್ 40 ಗಂಟೆಗಳು
ಐಬಿಎಂ ದಿನಕ್ಕೆ 8 ಗಂಟೆ
ಪೇಪಾಲ್ ದಿನಕ್ಕೆ 8 ಗಂಟೆ
ನೆಟ್‌ಫ್ಲಿಕ್ಸ್ ದಿನಕ್ಕೆ 8 ಗಂಟೆ
ಒರಾಕಲ್ ದಿನಕ್ಕೆ 8 ಗಂಟೆ
ಕಾರ್ಯಕ್ಷಮತೆ ಮೇಲೆ ಪರಿಣಾಮ
ಉದ್ಯೋಗಿಗಳು ವಾರಕ್ಕೆ 70 ಗಂಟೆ ಕೆಲಸ ಮಾಡಿದರೆ ಅವರ ಮಾನಸಿಕ, ಭೌತಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಪ್ರಮುಖವಾಗಿ ಕೆಲಸದಲ್ಲಿ ಅವರ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರಲಿದೆ. ಅವರು ತಮ್ಮ ಖಾಸಗಿ ಜೀವನ ಮತ್ತು ಕುಟುಂಬಕ್ಕೆ ಸಮಯ ನೀಡಲು ಸಾಧ್ಯವಾಗುವುದಿಲ್ಲ ಎನ್ನುವುದು ತಜ್ಞರ ಅಭಿಪ್ರಾಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.