ಆಕಾಶ ಅವಕಾಶ : 1110 ಅಪ್ರಂಟಿಸ್ ಹುದ್ದೆಗಳು
Team Udayavani, Aug 6, 2021, 6:45 AM IST
ಕೆಲಸ ಎಲ್ಲಿ: ಪವರ್ ಗ್ರಿಡ್ ಕಾರ್ಪೋರೇಶನ್ ಆಫ್ ಇಂಡಿಯಾ
ಹುದ್ದೆಗಳ ವಿವರ: ಐಟಿಐ, ಡಿಪ್ಲೊಮಾ , ಬಿ.ಇ ಮತ್ತು ಎಂಬಿಎ ಪದವೀಧರರಿಗೆ ಅಪ್ರಂಟಿಸ್ ಹುದ್ದೆಗಳು
ವಿದ್ಯಾರ್ಹತೆ: ಅಂಗೀಕೃತ ಕಾಲೇಜು/ವಿವಿಯಿಂದ ಐಟಿಐ, ಡಿಪ್ಲೊಮಾ, ಪದವಿ.
ವಯೋಮಿತಿ: ಕನಿಷ್ಠ 18- ಗರಿಷ್ಠ ವಯೋಮಿತಿಯನ್ನು ಸರಕಾರಿ ನಿಯಮದಂತೆ ನಿರ್ಧರಿಸಲಾಗುತ್ತದೆ.
(ಪ. ಜಾತಿ/ಪ. ಪಂಗಡ/ ಅಂಗವಿಕಲ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ)
ಆಯ್ಕೆಯ ವಿಧಾನ: ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ
ಅರ್ಜಿ ಸಲ್ಲಿಕೆಯ ವಿಧಾನ: ಆನ್ ಲೈನ್ ಮೂಲಕ ಮಾತ್ರ
ಅರ್ಜಿ ಸಲ್ಲಿಕೆಗೆ ಕೊನೆಯ ದಿನ: 20-08-2021
ಹೆಚ್ಚಿನ ವಿವರಗಳಿಗೆ: ttps://www.powergridindia.com
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.